ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅದುವರಿಗೂ ಈಕೆಯು ಸ್ವಂತವಾಗಿ ಅಡಿಗೆಮಾಡಿಕೊ೦ ಡು ಬೋಜನ ಮಾಡುತ್ತಿದ್ದಳಂತೆ. ೩೧ ಇವಳು ರಾಮಕೃಷ್ಣನೆಂಬ ಒಬ್ಬ ಬಡ ಬ್ರಾ ಹಣ ಹುಡುಗನನ್ನು ಬಾಲ್ಯದಿಂದಲೂ ಸಾಕುತ್ತಿದ್ದಳು. ಅವನು ವಿದ್ಯಾವಿನ ಯ ಸಂಪನ್ನನಾದ್ದರಿಂದ ಕೊನೆಗೆ ಅ ವನಿಗೆ ಪಟ್ಟ ಕಟ್ಟ ತಾನು ಕೀರ್ತಿಶೇಷಳಾದಳು. ಆ ರಾಜಾರಾಮಕೃಷ್ಣನು ಸಾಧುವಾಗಿಯೂ ಧರ್ಮಿನಾ ಗಿದ್ದದರಿಂದ ಪ್ರಜೆಗಳನ್ನು ಸುಖವಾಗಿಟ್ಟುಕೊಂಡು ತಾ ನೂ ಸುಖವಾಗಿದ್ದನು. ಅವನು ಪುಣ್ಯ ಕ್ರೂಕನಾದ್ದರಿಂದ ಮುಂದಿನ ಶ್ಲೋಕವನ್ನು ಸಾರ್ಧಕ ಪಡಿಸಿದನು. ವಿದ್ಯಾ ದದಾತಿವಿನಯಂ ವಿನಯಾದ್ಯಾತಿ ಪಾತ್ರತಾಂ || ಖಾತತ್ವಾದನ ಮಾತಿ ಧನಾದ ರ್ಮ೦ ತತಸ್ಸು ಖಂ | =0