ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತ ಸಾಧ್ವಮಣಿಮಂಜರಿ. ಕೆಂದ ಲಕ್ಷ್ಮಿ - ಪಾರ್ವತಿಯು, ಅವರ ದೇಶಾ ಚಾರವನ್ನನುಸರಿಸಿ ಉತ್ತಮವಾದ ವಸ್ತ್ರಾಭರಣಗಳ ನ್ನು ಧರಿಸಿಕೊ೦ು ಬಂದು, ಸಭೆಯಲ್ಲಿ ಅವರಿಗೋಸ್ಕರ ನಿಯಮಿತದ ಉನ್ನತ ಸ್ಥಾನದ ಮೇಲೆ ಕುಳಿತುಕೊಂಡರು. ತರುವಾಯ ಕಂಪನಿಯವರ ಪ್ರತಿನಿಧಿಯಾದ ಕರ್ನಲ್ ಮೆಕಾಲೆ ದೊರೆಯುವರು ನಿಂತುಕೊಂಡು, ಅಲ್ಲಿನ ಸಭೆಯ ವರಿಗೆಲ್ಲಾ ತಿಳಿಯುವಂತೆ ( ಕಂಪನಿ ಸರ್ಕಾರದವರ ಅನುಮತಿ ಪ್ರಕಾರ ರಾಣಿ ಲಕ್ಷ್ಮಿ ಬಾಯಿಯನ್ನು ತಿರು ವಾಂಕೂರು ಸಿಂಹಾಸನದಮೇಲೆ ಕೂಡಿಸುವೆನು ಎಂದು, ಮೃದುಮಧುರ ಗಂಭೀರ ಸ್ವರದಿಂದ ಹೇಳಿ, ಸನ್ಮಾನಪೂರ್ವಕವಾಗಿ, ರಾಣಿ ಲಕ್ಷ್ಮಿ ಬಾಯಿಯನ್ನು ಉಚ್ಚಸ್ಥಾನದಲ್ಲಿರುವ ಸಿಂಹಾಸನದಮೇಲೆ ಕೂಡಿಸಿದನು. ಆಗಲೆ ಸರ್ವಜನರ ಅನುಮತಿ ಪಡಿಸಿ, ಆತನು ರಾಕಿ ಯವರಿಗೆ Cರ್ಮವರ್ಧಿನೀ ರಾಜೀಘ್ರ 2' ಎಂಬ ಬಿ ಉರನ್ನು ಕೂಡೆ ಸಂಭ್ರಮದಿಂದ ಕೊಟ್ಟನು. ೫: ಇಲ್ಲಿ ಓದುವವರು ಮಹಾರಾಣಿಯವರಿಗೆ 'ಧ ರ್ಮವರ್ಧಿನಿ 22 ಎ.ಬ ಬಿರುದಿನಿಂದೇನು ಪ್ರಯೋಜನ ಎಂದು ಶಂಕಿಸುವರೇನೋ ? ಆದರೆ ಸ್ವಲ್ಪವಾಗಿ ವಿವರಿ ಸುವೆವು, ತಿರುವಾಂಕೂರು ರಾಜ್ಯಕ್ಕೆ ರಾಜಧಾನಿಯಾದ ತಿರುವನಂತಪುರ (Trivandran) ಎಂಬುವುದಕ್ಕೇನೇ ಅನಂತಶಯನವೆಂದು ಹೆಸರು. 2ರು ಒಂದು ಪುಣ್ಯಕ್ಷೇ ತವಾಗಿರುವುದು. ಇಲ್ಲಿ 3 ದನಾಭಸ್ವಾಮಿಯು ಕೇಹ ಶಾಲಿಯಾಗಿರುವನು. ತಿರುವಾಂಕೂರು ರಾಜರ ಕುಲ