ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ ಲಕ್ಷಬಾಯಿ, ದೇವರು ಈ ಪದ್ಯನಾಥಸ್ವಾಮಿಯೇ, ಈ ರಾಣಿಯ ಪೂರ್ವಿಕನಾದ ( ಮಾರ್ತಾಂಡವರ್ಮ 1) ಎಂಬುವನು ತನ್ನ ರಾಜ್ಯವನ್ನೆಲ್ಲಾ ಒಂದು ದಿನ ದೇವರಿಗೆ ಸಮರ್ಪಿಸಿ ಬಿಟ್ಟನಂತೆ ! ಅಂದಿನಿಂದಲೂ ಈ ರಾಜರುಗಳು ಸದ್ಯ ನಾಭ ಸೆವ ಕರೆಂಬುದಾಗಿಯು ಇ, ಧರ್ಮವರ್ಧಕರೆಂಬು ದಾಗಿಯ ಬಿರು ಬಾಂಕಿತರಾಗಿದ್ದರು. ಇವರ ರಾಜಮು ದೆಯಮೇಲೆ (( ಧರ್ವನ್ನುಲದ್ರೆವತಂ " ಎಂಬ ವಾಕ್ಯವಿರುವುದು. ಈ ಪ್ರಕಾರ ಪ್ರತಿರಾಜನೂ, ರಾಣಿ ಯ, ( ಧರ್ಮವರ್ಧನ 17 ( ಧರ್ಮ-ವರ್ಧಿನೀ ” ಎಂಬ ಬಿರುದನ್ನು ಧೂಷಣವಾಗೆಣಿಸುತ್ತಿದ್ದರು. ಆದ್ದರಿಂದ ಈ ರಾಣಿಯವರಿಗೆ “ ಧರ್ಮವರ್ಧನೀ ?” ಎಂಬ ಪದ ವಿಯು ರಾಜಾರೋಹಣ ಸಮಯದಲ್ಲಿ ಕೊಡಲ್ಪಟ್ಟಿತು, ಮಹಾರಾಣಿಯವರ ಸಂಪೂರ್ಣನಾಮವು ಬಿರುದಿನ ಸಂ ಗಡ ಮಳಯಾಳದಲ್ಲಿ ಹೀಗೆ ಬರೆಯಲ್ಪಟ್ಟಿರುವುದು :- (( ಶ್ರೀ ಪದ್ಮನಾಭ ಸೇವಿಸಿ ವಂಚಿ ಧರ್ಮವರ್ಣ ನೀ ರಾಜರಾಜೇಶ್ವರಿ ರಾಸಿ ಗರೀ ಲಕ್ಷ್ಮೀಬಾಯಿ. 17 & ರಾಜ್ಞಾನಿಕವಾದ ತರುವಾಯ, ಮುಹೂ ರ್ತ ಕಾದಮೆಲೆ, ಲಾ ಲಕ್ಷ್ಮಿ ಬಾಯಿ ಯವರು ಸಿಂಹಾ ಸನದಿಂದಿಳಿದು, ಹ ಪುಣ್ಣಮುಂದೆ ತನೆ, ಮೆಕಾಲೆ ದೊರೆ ಯವರಿಗೂ, ಸಕಲ ಸನಿಕರಿಗೂ ಸಂಬೋಧಿಸಿ, ಮಲ ಬಾರಿ ಭಾದ್ರಯಲ್ಲಿ ಅಸ್ಪಶಿತವಾಗಿಹೀಗೆ ಸಂಭಾಷಿಸಿದರು. (( ಪರಮ ಸನ್ಮಾನನೀಯರಾದ ಕರ್ನಲ್ ದೊರೆ ಯವರೆ ! ಅನಾದಿಕಾಲದಿಂದಲೂ ಪಾಲಿಸಲ್ಪಟ್ಟು, ಈ೦ ಡಿಯಾ ಕಂಪೆನಿಯವರಿಂದ ಇದುವರೆಗೂ