ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಿ ಲಕ್ಷ್ಮೀಬಾಯಿ. ೨೩ ಗಳನ್ನು ಸನ್ಮಾನಿಸುವರೆಂದು ನಂಬುವೆನು. ನಾನು ಯಾದುದರಿಂದ ನಿಮ್ಮನ್ನು .ಜೈ ಸಹೋದರನ ಹಾಗೆ ಭಾವಿಸಿ ರಾಜ್ಯದಲ್ಲಿರುವ ಕಾರವೆಲ್ಲವನ್ನೂ ವಿಶ ಸವಾಗಿ ನಿಮಗೆ ಸಮರ್ಪಿಸಿದನು. ಆದ್ದರಿಂದ ನನ್ನ ರಾ ಜ್ಯದಲ್ಲಿ ದಾನಧರ್ಮಗಳು ಇದುವರೆಗೂ ಹೇಗೆ ನಡೆಯು ತಿದ್ದುವೊ ಹಾಗೆ ಜರುಗಿಸಿ, ನೀವು ನಮ್ಮ ದೇಶಕ್ಕೂ ನಮ್ಮ ಪ್ರಜೆಗಳಿಗೂ ಸುಖವನ್ನುಂಟುಮಾಡುವಿರೆಂದು ಸಂಪೂರ್ಣವಾಗಿ ನಂಬುವೆನು. (ದಸ್ಯತ) ಲಕ್ಷ್ಮಿ ಬಾಯಿ. ರಾಣಿಯವರು ತಾವು ನಂಬಿದ ಧರ್ಮವನ್ನು ದೃಢ ವಾಗಿ ವಾಲಿಸುವುದಕ್ಕೆ ಎಷ್ಟು ತತ್ಪರರಾಗಿದ್ದರೋ, ಮತ್ತು ಆಂಗೈಯರೊಂದಿಗೆ ಪ್ರತೇಜೋಬಲವನ್ನು ನಿರ್ಭಯ ದಿ೦ದ ಹೇಗೆ ಪ್ರಕಟವಾಡುತ್ತಿದ್ದರೆ ಎಂಬುದು ಆ ಪತ್ರದಿಂದ ವ್ಯಕ್ತವಾಗುವುದು. ಹೀಗೆ ಕುಕ್ಲಪಕ್ಷದ ಚ೦ ದನಂತೆ ತಿರುವಾಂಕೂರು ರಾಜ್ಯವು ದಿನೇದಿನೇ ಅಭಿವೃ ದ್ಧಿಯನ್ನು ಹೊಂದುತ್ತಿತ್ತು, ೧೬. ರ್ಸ ೧v೧೩ನೇ ವರ್ಷದಲ್ಲಿ ಲಕ್ಷ್ಮಿ ಬಾಯಿ ಯವರಿಗೆ ಒಬ್ಬ ಪುತ್ರನು ಜನಿಸಿದನು. ಸಿಂಹಾಸನಕ್ಕೆ ಅಧಿಪತಿಯು ಜನಿಸಿದನೆಂದು ರಾಜ್ಯದಲ್ಲೆಲ್ಲಿಯೂ ದೊಡ್ಡ ಉತ್ಸವವನ್ನು ಮಾಡಿದರು. ಮನೆಮನೆಗಳಲ್ಲಿಯೂ ಹೊಸ ತೋರಣಗಳು ಮೊದಲಾದ್ದನ್ನು ಕಟ್ಟಿ ಹಬ್ಬವನ್ನು ಮಾಡಿ ದರು, ನಾಮಕರಣದ ದಿನದ ಮಹೋತ್ಸವವನ್ನು ಅತಿ ವಿಜೃಂಭಣೆಯಿಂದ ಮಾಡಿ, ಮಗುವಿಗೆ 14 ರಾಮವರ್ಮ