ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಭಾರತ ಸಾಧೀಮಣಿಮಂಜರಿ, ಬಾಧೆಪಡದೆ ಸುಖಿಸುವರೆಂದ, ದಿನದಿನದಲ್ಲಿಯ ರಾಜ್ಯ ದಲ್ಲಿ ವ್ಯವಸಾಯವು ಅಧಿಕವಾಗುವುದೆಂಬುದಾಗಿಯ ಕೆ ಆದ ವಿಷಯದಲ್ಲಿ, ಹಾಗೆ ಆಳಲ್ಪಡುವಂಥ ನಾಲ್ಕು ಸಂ ಸ್ಥಾನಗಳಲ್ಲಿ ಮೂರು ಸಂಸ್ಥಾನಗಳು ಸ್ತ್ರೀಯರಿಂದ ನಾ ವಿಸುವಂಥಾವಾಗಿರುವ ದು ನಿಶ್ಚಯಿಸಲು ಸಂದೇಹವಿ ೪. ಕೇವಲ ನಮ್ಮ ಹಿಂದೂ ದೇಶದ ಸ್ತ್ರೀಯರ ವಿಷಯ ದಲ್ಲಿಯೇ ಈ ಮಾತು ನಿಶ್ಚಯವೆಂದಲ್ಲ. ದೇಶಾಂತರಗ ಇಲ್ಲಿಯ ರಾಜಾರೂಢರಾದ ರಾಜಪುತ್ರಿಯಗುಸಸ ಇ೦ ಥ ಕೌಶಲ್ಯವನ್ನೆ ತೋರಿಸಿರುವರು. ರಾಜ್ಯಭಾರವಂ ಮಾಡಿದ ಪುರುಷರ ಸಂಖ್ಯೆಗಿಂತ ಸಿ೦ಹಾಸನಾರೂಢರಾದ ಸ್ತಿ ಯರ ಸಂಖ್ಯೆಯು ಅತ್ಯಂತ ಸ್ವಲ್ಪವಾಗಿರುವುದು. ಅಪರಿಮಿತವಾದ ರಾಜರ ಸಂಖ್ಯೆಯಲ್ಲಿ ಉತ್ತಮ ರಾಜರೆಂ ದು ಎಷ್ಟು ಮಂದಿಯನ್ನು ಆರಿಸಿತೋರಿಸಬಹುದೊ , ಅ ಸ್ಟು ಮಂದಿ ಉತ್ತಮ ರಾಜ್ಯ ರನ್ನು ರಾಜ್ಯವಂನ್ನಾ ಆದ ಸ್ಕಿ ಯರ ಅತಿಸ್ಪಲ್ಪ ಸಂಖ್ಯೆಯಿಂದಲೇ ತೋರಿಸ ಬಹುದೆಂದು ಹೇಳುವುದಕ್ಕೆ ಎ ಸಂತೋಷವಾಗು ತದೆ. ಈ ಸಂಗತಿಯು ಸ್ತ್ರೀ ಜಾತಿಗೆ ಎಷ್ಟೋಭೂಷ ಣಾಸ್ಪದವಾಗಿದೆ. ರಾಜ್ಯಭಾರವನ್ನು ಮಾಡಿದ ಸಿ ಯರಲ್ಲಿ ಅನೇಕಮಂದಿ, ಪೂರ್ವರಾಜರುಗಳಿಂದ ಅಧಿ ಗತಿಗೆ ತರಲ್ಪಟ್ಟ ರಾಜ್ಯಪೀಠದಮೇಲೆ ಕುತುಕೊಂಡು, ಅಂಥಾ ರಾಜ್ಯವನ್ನು ಮರಳಿ ಮಹೋನ್ನತ ದೆಸೆಗೆತಂದಿ ರುವರು. ಇದಕ್ಕೆ ಉದಾಹರಣೆಯು, ನಮ್ಮ, ಲಕ್ಷ್ಮೀಬಾ ಯಿಯೆ, ಮಾವನಿಂದ ಹಾಳಾಗಿ ಕೆಟ್ಟು ಹೋಗಿದ್ದ ರಾಜ್ಯ