ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& ಭಾರತ ಸಾಭೀಮಣಿಮಂಜರಿ. ನೋಡಲು, ಮೊದಲು ನಿಜವೆಂದೇ ತೋವ್ರದು ಆದರೆ ಸ್ವಲ್ಪ ಸೂಕ್ಷವಿಚಾರಮಾಡಿ ನೋಡಿದಲ್ಲಿ ಅದರ ಅಸ ತವು ಸ್ಪಷ್ಟವಾಗುವುದು. ಈ ಆಕ್ಷೇಪಣೆ ನಿಜವೆಂದು ಗೆಸಿದ ಪಕ್ಷಕ್ಕೆ ರಾಜರ ರಾಜ್ಯಭಾದಲ್ಲಿ ಜರುಗಿದ ಲೋಕೋಪಕಾರಕ್ಕೆ ರಾಜರನ್ನು ಭೂಪಿಸುವುದಕ್ಕೆ ಕಾರಣವೆ ಇರದು. ಅಶೋಕನ ಶಾರಾಜ, ಭೋಜ, ವಿ ಕ್ರಮಾರ್ಕಾದಿ ಚಕ್ರವರ್ತಿಗಳೂ, ಅಕ್ಷರ್‌ ಪಾದ್‌ಷಹಾ ಮೊದಲಾದ ಪ್ರಜಾಪೂರದ ರಾಜರ ರಾಜ್ಯದಲ್ಲಿ ಕೂಡ ಮಂತ್ರಿಗಳ, ಅಧಿಕಾರಿಗಳೂ ಇದ್ದರು. ಆದರೆ ಅವರ ಕೀರ್ತಿಗೆ ಭಂಗ ಉಂಟಾಗುವುದೇ ಏನು ! ಅವರ ರಾಜ್ಯ ದಲ್ಲಿ ಜರುಗಿದ ಸತ್ಯತೃಗಳ ಕೈಯಸೆಲ್ಲವೂ ಅವರ ಉದ್ಯೋಗಸ್ಥ ರದೇನೋ ? ರಾಮ ಯುಧಿಷ್ಠಿರ:ು ಯಾ ವಾಗಲೂ ಸ್ವಂತವಾಗಿ ರೈತರಿಂದ ಕಂದಾಯ ವಸೂಲು ಮಾಡಲಿಲ್ಲವೆಂದು, ಎಲ್ಲರೂ ಅವರ ಯಶೋ ವಿಶೇಷಗಳನ್ನು ಇಂದಿನಿಂದ ಉಪೇಕ್ಷಿಸಬೇಕೇನು ? ಹೀಗೆ ಸ್ತ್ರೀಯರ ಕೀರ್ತಿಯನ್ನು ಮಲಿನ ಮಾಡಬೇಕೆಂದು ಪ್ರತಿಕಕ್ಷಿಗಳು ಹೈಳುವ ಯುಸರಿ ಎಂದು ಹೇಳುವಪಕ್ಷದಲ್ಲಿ, ಸಕಲ ಸು ರಸ ನುಂಗವರ ಕೀರ್ತಿಗೆ ನಾಶವುಂಟಾಗುತ್ತದೆ. ಆದು ದರಿಂದ ಇದು ಕುಶ್ಚಿತವಾದ, ಇಲ್ಲವೇ, ವಿತಂಡವಾದವೆಂದು ಹೇಳಬೇಕಾಗಿರುವುದು ಹೀಗೆ ವಾದಿಸುವವರಿಗೆ ರಾಜ್ಯ ಭಾರವಾರುವ ವಿಷಯವು ತಿಳಿಯದೆಂದು ಹೇಳಬೇಕು, ರಾಜ್ಯದಲ್ಲಿನ ಪ್ರತಿಸಂಗತಿನ ಸಂತವಾಗಿ ಮಾಡುವು ದು ರಾಜರಕಾರ್ಯವಲ್ಲ. ಹಾಗೆ ಮಾಡುವುದು ಅಸಂಭವವೇ ಸರಿ, ರಾಜರು ಮಂತ್ರಿಗಳ ಕಣ್ಣಿನಿಂದ ಸಕಲ ರಾಜ್ಯ