ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಭಾರತ ಸಾಧಿಮಣಿಮಂಜರಿ. ರಿಂದ ಈಕೆಯ ಚರಿತ್ರೆಯು ಅತ್ಯಂತ ಪ್ರೋತವ್ಯವಾ ದುದು, ಈಕೆಯು ಕತ್ತಿ ಗೋಪಾಲರಾಜರ ರಸಸು ತ್ರಿಯು, ಹೈದರನು ತಿರುಚನಾಪಲ್ಲಿ ಯುದ್ಧದಲ್ಲಿ ಪ್ರಸಿದ್ದ ಹಡೆದ ಶೂರನು, ಈತನು ಮೈಸೂರು ಸರ್ವಾಧಿಕಾರಿಯಾ ದ ನಂಜರಾಜಯ್ಯನವರಲ್ಲಿ ಒಬ್ಬ ಸೇನಾನಾಯಕನಾಗಿದ್ದ ನು. ತಿರುಚನಾಪಲ್ಲಿಯಮೇಲೆ ಮಹಮ್ಮದಲ್ಲಿಯ ಸಂ ಗಡ ದಂಡೆತ್ತಿ ಹೊರಟದ್ದನು. ಲಕ್ಷಮ್ಮಣ್ಣಿಯ ಜನನ ಕಾಲವು ರ್ಸ 1742 ಎಂದು ತಿಳಿಯಬರುತ್ತದೆ, ಆಕೆಯ ವಿವಾಹವು 1752ನೆ ವರುಷದಲ್ಲಿ ಇಮ್ಮಡಿ ಕೃಹ್ಮರಾಜ ಒಡೆಯರಿಗೆ ನಡೆಯಿತು. ಆಕೆಯು ಆ ರಾಜನಿಗೆ ಮರ ನೇ ರಾಣಿಯಾಗಿದ್ದಳು. ಆ ರಾಜನ ಸರ್ವಾಧಿಕಾರಿಯಾ ದ ನಂಜರಾಜಯ್ಯನೆಂಬ ಸರದಾರನು ಪೂರ್ವದ ಮೈಸೂ ರು ರಾಜನ ಮಾವನು. ಅಳಿಯನಿಗೆ ರಾಜ್ಯ ತಂತ್ರವನ್ನು ನಡೆಸುವಷ್ಟು ಶಕ್ತಿ ಇಲ್ಲದ್ದರಿಂದ ನಂಜರಾಜನು ತಾನೇ ರಾಜ್ಯವನ್ನು ನಡೆಸುತ್ತಿದ್ದನು. ಹೀಗಿರಲು ನಂಜರಾಜಯ್ಯನ ಆಜ್ಞಾವರ್ತಿಯಾದ ಹೈದರನು, ತಾನೇ ಆ ರಾಜ್ಯಕ್ಕೆ ದೊರೆ ಯಾಗಬೇಕೆಂಬ ಅಭಿಪ್ರಾಯದಿಂದ, ಸದರಿ ಸರ್ವಾಧಿಕಾರಿ ನಂಜರಾಜನನ್ನು 1759 ರಲ್ಲಿ ಮೂಲೆಯಲ್ಲಿ ಕುಳ್ಳಿರಿಸಿ, ತಾನೇ ಅಧಿಕಾರಾರೂಢನಾಗಲು ಯತ್ನಿಸಿದನು. ದೊಡ್ಡ ಕೃಷ್ಣರಾಜ ಒಡೆಯರ ಪತ್ನಿಯಾದ ಮಹಾರಾಣಿಗೆ ಹೈದ ರನನ್ನು ಸರ್ವಾಧಿಕಾರಿಯಾಗಿ ಮಾಡಲು ಇಷ್ಟವಿರಲಿಲ್ಲ. ಅದಕ್ಕೆ ಆಕೆಯು ಹೈದರನ ಹತ್ತಿರಿದ್ದ ಖಂಡೇರಾಯನ ಸಂಗಡ ಆಲೋಚನೆ ಮಾಡಿದಳು. ಆಕೆಯು ಇಮ್ಮಡಿ ಕೃಹ್ಮರಾಜ ಒಡೆಯನನ್ನು ದತ್ತುಮಾಡಿಕೊಂಡಳು. ಈ ಆ