ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಮಹಾರಾಣಿ ಲಕ್ಷಮ್ಮಣ್ಣ ಎಷ್ಟು ಮನೋವ್ಯಥೆಯುಂಟಾಗಿ ಓದುವವರೇ ಯೋಚಿಸಬಹುದು, ಆದರೂ ಧೈರ್ಯದ ಅಪರಾವತಾರ ಛಾದ ಮಹಾರಾಣಿಯು ವಿಗತಪ್ರಯತ್ನವುಳ್ಳವಳಾಗಲಿಲ್ಲ. ಚಿಕ್ಕಂದಿನಿಂದಲೂ ರಾಣಿವಾಸದಲ್ಲಿದ್ದು ಯಾವುದನ್ನೂ ತಿ ಳಿಯದ ಈ ರಾಜಸ್ತಿಯು ಶತ್ರುವಿನಕೈಲಿಸಿಕ್ಕಿದ್ದರೂ, ಅವನನ್ನು ನಾಶಮಾಡುವುದಕ್ಕಾಗಿ ಮಾಡುವ ಪ್ರಯತ್ನಗ ಳನ್ನೂ, ಅದಕ್ಕೆ ಉಂಟಾಗುವ ತೊಂದರೆಗಳನ್ನೂ, 'ಕಾಂ ತಿಮಾಡುವೆವು ” ಎಂದು ಕಂಪೆನಿಯವರು ಹೇಳುವಜವಾಬ ನ್ಯೂ ಓದುವುದಕ್ಕೆ ವಿವಿಚಾರವಾಗಿರುವುದೆಂದು ಹೇಳಲು ಸಂದೇಹವಿಲ್ಲ, ರಾಣಿ ಲಕ್ಷ್ಮಮ್ಮಣ್ಣಿಯವರಿಗುಂ ಟಾದ ಪ್ರಕಾರಗಳಿಗಾಗಿ ಸಂತತ ಪ್ರಯತ್ನಚ್ಛೆಯ , (( ಸತ್ಯಮೇವಜಯತೇ ?) ಎಂಬ ವಾಕ್ಯದಿಂದ ಆಕೆಗೆ ಉಂಟಾಗಿದ್ದ ದೃಢವಿಶ್ವಾಸಗಳೂ, ಮತ್ತು ಅನೇಕ ಸದ್ದು ಣಗಳೂ, ಆಕೆಯು ತಿರುಮಲರಾವಿಗೂ, ಲಾರ್ಡ್ ಮಾ ರ್೩ಂಗ್ ರ್ಟ ದೊರೆಯವರಿಗೂ ಸಂಕಟಸಮಯದಲ್ಲಿ ಬರೆದ ಉತ್ತರಗಳಿಂದ ಸ್ಪಷ್ಮವಾಗುವುವು. ಆ ಉತ್ತರಗ ಳು ಅಧಿಕವಾಗಿ ಹೃದಯದಾ ವಿಕಗಳಾಗಿಯೂ, ಕರುಣಾ ರಸಪೂರ್ಣವಾದದ್ದಾಗಿಯೂ ಇದ್ದದರಿಂದ ಅದರಲ್ಲಿ ಈ ಲ್ಪವನ್ನೆತ್ತಿ ಇಲ್ಲಿ ಬರೆಯುವೆವು. ಆಕೆಯು ತನ್ನ ಪರತಂ ತತೆಗೂ, ದೀನಸ್ಥಿತಿಗೂ ವ್ಯಸನಪಟ್ಟು ತಿರುಮಲರಾವಿಗೆ ಹೀಗೆ ಬರೆದಳು. (( ನಮ್ಮ ದೀನಾವಸ್ಥೆಯನ್ನು ಕುರಿತು ನಾವು ಅನೇಕ ಸಾರಿ ನಿಮಗೆ ಇದುವರೆಗೆ ತಿಳಿಸಿದ್ದೇವೆ. ನೀವು ಮೈಸೂರನ್ನು ಬಿಟ್ಟು ಈಗ್ಗೆ 24 ವರುಷಗಳಾದವು. ನಾವು ಪ್ರತಿದಿನದಲ್ಲಿಯ ಈ ಟಸ್ಸು ಉಂಟುಮಾಡುವ ಅ