ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯ ಮಹಾರಾಣಿ ಲಕ್ಷಮಣ್ಯ, ರ್ಥವಿಚಾರದಲ್ಲಿ ಕಾಲವನ್ನು ಕಳೆಯಲು ನಿಶ್ಚಯಿಸಿದರು. ಪರಮೇಶರನಲ್ಲಿ ಆಕೆಗೆ ಅಧಿಕವಾದವಿಶಾಲವೂ, ಭಕ್ತಿ ಯ ಉಂಟಾದ್ದರಿಂದಲೇ ಆಕೆಯು ಮಹತ್ತರವಾದ ಸಂ ಕಟಗಳನ್ನು ಅನುಭವಿಸಿ ಸೌಖ್ಯ ಹರತಶಿಖರಕ್ಕೆ ಪ್ರವೇಶಿ ಸಿದವಳಾದಳು, ಅದರಿಂದಲೇ, ಆಕೆಯು ಭಕ್ತಿರಸಪರಿವೂ ರ್ಣತೆಯಿಂದ ದಯಾಳುವನ್ನು ಹೊಂದಿ, ದೀನದಯಾಳು ವಾದ ಪರಮೇಶ್ವರನನ್ನು ಧ್ಯಾನಿಸುತ್ತಿದ್ದಳು. ಈ ಪ್ರ) ಕಾರ ಕೆಲವು ದಿನಗಳನ್ನು ಭಕ್ತಿಯಿಂದ ಕಳೆದು, ಆ ಅಗ್ನಿ ತೀಯಸ್ಸಿಯು ಸುಮಾರು 1810ನೇ ಇಸವಿಯಲ್ಲಿ ಈ ರ್ಗವನ್ನೈದಿದಳು. ಈಕೆಯು ಛರ್ತ ಮರಣಾನಂತರ 44 ವರುಷಗಳು ಜೀವಿಸಿದ್ದಳು. ಇನ್ನು ಕಾಲದಲ್ಲಿ ಆಕೆಗೆ ಅನೇಕ ಕನ್ಮಗಳು ವಾಸ್ತವಾದರೂ ಅವೆಲ್ಲವನ್ನೂ ಆಕೆ ಯು ತನ್ನ ಬುದ್ಧಿ ಬಲದಿಂದಲೂ, ಧೆ ರ್ಯದಿಂದಲೂ ನಿ ವಾರಣೆಮಾಡಿಕೊಂಡು ಕೊನೆಗೆ ಸ್ವಾಂತತ್ರಸುಖವನ್ನು ಅನುಭವಿಸಿದಳು, ಮೈಸೂರು ದೇಶದ ಇತಿಹಾಸವನ್ನು ಬರೆದ ಕರ್ನಲ್ ವಿಲ್ ಎಂಬುವನು ಲಕ್ಷ ಮೃಣ್ಮಯ ನ್ನು ಕುರಿತು 1803ನೇ ಇಸಿವಿಯಲ್ಲಿ ಹೀಗೆ ಬರೆದಿರುವ ನು, (ಈ ವೃದ್ದರಾಣಿಯು ಲೋಕಪೂಜ್ಯಳಾಗಿಯ, ಬಶುವಿಚಾರಶೀಲಳಾಗಿಯೂ ಇರುವಳು. ಆಕೆಯ ಚರಿತ್ರೆ ಯೂ, ಅನುಭವವೂ, ಅನುಭವದಿಂದ ಆಕೆಗೆ ತೋರಿದ ಸದ್ವಿಚಾರವೂ ಅತ್ಯಂತ ಪ್ರಶಂಸನೀಯವಾಗಿ ಆಕೆ ಬು ` ಬಲಗಳಿಗೆ ದೀಪದಂತೆ ಪಕಾಶವಾಗಿರುವುವು. 2) ರ್ಗಸ್ಥಳಾಗುವವರೆಗೂ ಆಕೆಯ ಇಂದ್ರಿಯಪಟುತ್ವವು ಕೆಡ