ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ | ಭಾರತ ಸಾಧೈರ್ಮಕಿಮಂಜರಿ. ದೆ ಇತ್ತಂತೆ. ಆಪತ್ಕಾಲದಲ್ಲಿ ಧೈರ್ಯವನ್ನು ಅವಲಂಬಿ ಸಿದ ಹಾಗೆಯೇ, ಈ ಮಹಾಸಾಧಿಮಣಿಯು ಅಧಿಕಾರದ ಲ್ಲಿರುವಾಗಲೂ ಶಾಂತಿಯನ್ನೂ , ಭೂತದಯೆಯನ್ನೂ ಅ ವಲಂಬಿಸಿದ್ದಳು. ಸೇವಕರನ್ನು ದಯಾದೃಷ್ಟಿಯಿಂದ ನೋಡುವುದು ಆಕೆಗೆ ಮುಖ್ಯ ಕರ್ತವ್ಯವೆನಿಸಿತ್ತು. ಬಡವ ರಿಗೆ ಈಕೆಯು ಮಾಡಿದ ಅಪರಿಮಿತಸಹಾಯದಿಂದ ಲೋ ಕದವರು ಈಕೆಯನ್ನು ಮೈಸೂರು ಪ್ರಾಂತ್ಯದಲ್ಲಿ ಈಗ ಲೂ ಮಾತೃಶ್ರೀ ಲಕ್ಷಮ್ಮಣ್ಣಿಯವರೆಂದು ಕರೆಯುವರು, ಆಹಾ ! ಇಂಥ ರತ್ನಗಳಲ್ಲವೇ ಭರತಖಂಡಕ್ಕೆ ಲ ಲಾಮಭೂತೆಯರಾಗುವರು ! ಶ್ರೀ