ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ. ಈ ಭರತಖಂಡದ ದೇಶವಾಸ್ಥೆಗಳಲ್ಲಿ ಗ್ರಂಥ ಸಂಖ್ಯೆಯ ಬೆಳೆ ಯುತ್ತಿರುವಂತೆ ನಮ್ಮ ಕನ್ನಡದಲ್ಲಿಯೂ ದಿನೇದಿನೇ ಹೊಸ ಗಂಧ ಗಳು ಪ್ರಚುರವಾಗುತ್ತಿರುವದು ಸಂತೋಜಕರವಾಗಿದೆ. ಆದರೂ ಇತಿಹಾಸ ಗ್ರಂಥಗಳನ್ನು ಸ್ತ್ರೀಯರಾರೂ ಮೈಸೂರು ದೇಶದಲ್ಲಿ ಬರದಂತೆ ಕಾಣಲಿಲ್ಲ. ಈಚೆಗೆ ಅಂದ್ರಭಾಸೆಯಲ್ಲಿ ಭಾಗ್ಯವತಿ ಭಂಡಾರಂ ಅಚ್ಚಮಾಂಬೆಯು ರಚಿಸಿದ ' ಅಬಲಾ ಸಚ್ಚರಿತ್ರ ರತ್ನಮಾಲೆ ? ಎಂಬುದನ್ನು ಓದಿ, ಸಾಧ್ವಮಣಿಯರ ಇತಿಹಾಸ ಗಳು ಸ್ಥಾ ಧೃವಾಗಿ ತೋರಿದ್ದರಿಂದ, ಇವುಗಳನ್ನು ಕನ್ನಡಿಸಬಹು ದೆಂದು ನನ್ನ ಮಕ್ಕಳಾದ ಸೌಭಾಗ್ಯವತಿ ಅಚ್ ಮ್ಮನಿಗೂ, ಸಭಾ ಗ್ಯವತಿ ರಾಜಮ್ಮನಿಗೂ ಹೆಳಿದೆನು ತೆಲುಗು ಭಾಷೆಯಲ್ಲಿ ಇವರಿಗೆ ಹೆಚ್ಚು ಪರಿಚಯಸಿಲ್ಲದಿದ್ದರೂ ಯಧಾಮತಿ ಬರೆಯುವೆನೆಂದು ಒಪ್ಪಿ, ಸಿರಾಮಕಾಲಗಳಲ್ಲಿ ಬರೆದುಕೊಟ್ಟರು. ಇದನ್ನು ವಿದ್ಯಾವ ತಿಯರಾದ ದೃಶ ಸಹೋದರಿಯರ ಉಪಯೋಗಕ್ಕಾಗಿ ಪ್ರಕಟಿಸು ವದು ಒಳ್ಳೇದು ” ಎಂದು ಅಪೇಕ್ಷಿಸಿದರು. ಅವರ ಕೋರಿಕೆಯಂತೆ ಈ ಗ್ರಂಧವನ್ನು ಬೇರೆ ಬೇರೆ ಭಾಗಗಳಾಗಿ ವಿಂಗಡಿಸಿ, ' ಭಾರತ ಸಾಧಿರ್ಮಣಿಯರ ಇತಿಹಾಸ ಮಂಜರಿ ? ಎಂಬ ಹೆಸಳನಿಂದ ಪ್ರಕ ಟಸಿ ಇದೆ. ಈ ಪ್ರಥಮ ಭಾಗದಲ್ಲಿ ಸುಪ್ರಸಿದ್ಧರಾದ ನಾಲ್ವರು ಮಹಾರಣಿ ಯುರು.ಅಂದರೆ 1, ತಿರುವಾಂಕೂರು ಮಹಾರಾಣಿ ಲಕ್ಷ್ಮೀಬಾಯಿ ;