ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಭಾರತಸಾಲ್ವಿಮಣಿ ಮಂಜರಿ. ೧೫. ದೇವರಮೇಲೆ ಅಹಲ್ಯಾಬಾಯಿಗೆ ಅತ್ಯಂತ ಪ್ರೀತಿಯುಂ ಟಾಗಿತ್ತು. ಚಿಕ್ಕವನದಲ್ಲಿದ್ದ ಈ ಸದ್ಗುಣಗಳು ಆಕೆಯನ್ನು ಐ ಸ್ವರ ಕಾಲದಲ್ಲಿಯೂ ಬಿಟ್ಟಿರಲಿಲ್ಲ. ಅತ್ತೆಮಾವಂದಿರು ಮಾಡುವ ಪೂಜೆಗಳಿಗಿಂತಲೂ, ಧಿಕವಾಗಿ ಪೂಜೆಗಳನ್ನೂ ಜಪಗಳನ್ನೂ ಮಾಡುತಿದ್ದಳು. ಈ ಅತಿರೇಕವಾದ ಭಕ್ತಿಗಾಗಿ ಈಕೆಯನ್ನು ಮನೆಯವರೆಲ್ಲರೂ ಪರಿಹಾಸ್ಯಮಾಡುತ್ತಿದ್ದರಂತೆ. ೧೬. ವಿವಾಹವಾದ ತರುವಾಯ ಐದುವರುಷಗಳಿಗೆ ಪುಸ್ಸ ವತಿಯಾದಳು. ಅದುವರೆಗೂ ಹಿಂದೂ ಆಚಾರದ ಮೇರೆಗೆ ದಂಪತಿಗಳಿಗೆ ಸಂಭಾಸಣೆ ಇಲ್ಲದೆ ಇದ್ದದ್ದರಿಂದ, ಅಹಲ್ಯಾ ಬಾಯಿ ಗಂಡನಲ್ಲಿ ತನಗಿರುವ ಅನುರಾಗವನ್ನು ತೋರಿಸಲಿ ಕ್ಕೆ ಅವಕಾಶವಿರಲಿಲ್ಲ. ಆದರೆ ತಾಯಿತಂದೆಗಳಿಂದ ತನ್ನ ಹೆಂಡತಿಯ ಲೌಕಿಕ ಸದ್ಗುಣಗಳನ್ನು ಕೇಳುತ್ತಿದ್ದವನಾದ್ದ ರಿಂದ ಖಂಡೇರಾವಿಗೆ ತನ್ನ ಪತ್ನಿಯಲ್ಲಿ ಅದುವರಗೇನೇ ಅ ತ್ಯಂತಾನುರಾಗವುಂಟಾಗಿತ್ತು. ಇನ್ನು ದಂಪತಿಗಳಿಬ್ಬರೂ ಏಕ ವಾದ ತರುವಾಯ ಅಹಲ್ಯಾಬಾಯಿ ) ತನ್ನ ಪತಿಯಲ್ಲಿ ಹೇಗೆ ನಡೆದು ಕೊಳ್ಳುತ್ತಿದ್ದಳೋ ನೋಡೋಣ. ೧೭, ಚಿಕ್ಕತನದಲ್ಲಿ ಆಕೆಯು ಗುರುವಿನ ಸವಿಾಸದಲ್ಲಿ ಈ ಆಳಿದ್ದ ಸೀತಾ ಪದಿ, ದಮಯಂತಿ ಮೊದಲಾದ ಸಾಧೈವ ೯ಣಿಗಳ ಚರಿತ್ರೆಯನ್ನು ಮನಸ್ಸಿನಲ್ಲಿ ದೃಢವಾಗಿ ಇಟ್ಟು ಕೊಂಡು, ಆ ಸಾದ್ವೀಮಣಿಗಳ ಹಾಗೆಯೇ ತಾನೂ ಪತಿಸೇವೆಯನ್ನು ಮಾ ಡಬೇಕೆಂದು ನಿಶ್ಚಯಿಸಿ, ಆಪ್ರಕಾರವೇ ಮಾಡುತ್ತಿದ್ದಳು. ಪ ತಿಯೇ ಪರದೈವವೆಂದು ನಂಬಿ, ಆತನಸೇವೆಯಲ್ಲಿಯೂ, ಆ ತನಆಜ್ಞೆಯನ್ನು ಶಿರಸಾವಹಿಸುವುದರಲ್ಲಿಯೂ, ಆತನನ್ನು ಸ