ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ಅಹಲ್ಯಾಬಾಯಿ. ರಾಜ್ಯವನ್ನು ಸ್ಥಿರಪಡಿಸಿದರು. ಅಂಗ ಸೇವಕರ ಮರಣಾ ನಂತರ ಅ:ವರ ವಂಶಸ್ಥರಾದ ನಮ್ಮಗಳನ್ನು ರಕ್ಷಿಸಿ ನಮ್ಮಿಂದ ಸೇವೆ ಮಾಡಿಸಿಕೊಳ್ಳುವುದು ಧರ್ಮವು. ಹಾಗೆ ಮಾಡದೆ ನಮ್ಮ ಹತ್ತಿರವಿರುವ ಧನಕ್ಕೆ ಆನೆ ಪಟ್ಟು, ನಮ್ಮ ರಾಜ್ಯವನ್ನು ತೆಗೆದುಕೊಳ್ಳುವುದಕ್ಕೆ ಬರುತ್ತಿದ್ದಾರೆ. ಆದ್ದರಿಂದ ನನಗೆ ಸಹಾಯವಾಗಿ ನೀವು ಸೈನ್ಯಗಳ ನ್ನು ಕಳುಹಿಸಬೇಕು.” ಹೀಗೆ. ಈಕೆಯು ಪತ್ರವನ್ನು ಬರೆದು ಕಳುಹಿಸಿದೊಡನೆಯೇ, ಸಂಸ್ಥಾ ನಾಧಿಪತಿಗಳೆಲ್ಲರೂ ತಮ್ಮ ಸೈನ್ಯಗಳನ್ನು ಸಹಾಯವಾಗಿ ಕಳು ಹಿಸಿ, ತಾವುಗಳ ಸಹಾಯಕ್ಕೆ ಬರುತ್ತೇವೆಂದು ವಾಗಾ ನ ಪತ್ರವನ್ನು ಕಳುಹಿಸಿದರು. ೨೮. ಇಸ್ಮರಲ್ಲಿಯೇ ಅಹಲ್ಯಾಬಾಯಿಯು ಮಾಧವ ರಾವ್ ಸೇವೆ ಹತ್ತಿರಕ್ಕೆ, ರಘೋಬನ ದುರುದ್ದೇಶವನ್ನು ತಿಳ ಸುವುದಕ್ಕಾಗಿ ಒಬ್ಬ ಸೇವಕನನ್ನು ಕಳುಹಿಸಿದಳು. ದರ ಮೇಲೆ ಅವರು ನಿನ್ನ ರಾಜ್ಯವನ್ನು ಕುರಿತು ಯಾರಾದರೂ ಪಾಸಬದಿ ಎಣಿಸಿದ ಸಕ್ರದಲ್ಲಿ ಅವರನ್ನು ತಪ್ಪದೆ ದಂಡಿಸು ವೆವು,” ಎಂದು ಪ್ರತ್ಯುತ್ತರವನ್ನು ಕಳುಹಿಸಿದರು. ತರುವಾಯ ಶತ್ರುಗಳ ಮನಸ್ಸಿಗೆ ಭಯವನ್ನು ಹುಟ್ಟಿಸುವದಕ್ಕಾಗಿ ಅಹ ಲ್ಯಾಬಾಯಿಯು ಒಂದು ದೊಡ್ಡ ರಾಜಸಭೆಯನ್ನು ಮಾಡಿ, ಅಲ್ಲಿ ತಾನು ಹೀಗೆ ಸಂಭಾಷಿಸಿದಳು. “ನಾನು ಅಬಲೆಯೆಂದು ತಿಳಿಯಕೂಡದು. ನಾನು ಭುಜದಮೇಲೆ ಶಸ್ತ್ರವನ್ನು ಇಟ್ಟು ಕೊಂಡು ಯುದ್ಧಕ್ಕೆ ಹೊರಟ ಸಕ್ಷದಲ್ಲಿ, ಶ್ರೀಮಂತರಾ ಕ್ಯ ಕೈಗೆ ಮೋಸವು ಬಾರದೆ ಇರದು. ಈ ರಾಜ್ಯವನ್ನು ನಮ್ಮ ಪೂರ್ವಿಕರು ಅಖಂಡಶೌಲ್ಯದೊಡನೆ ಸಂಪಾದಿಸಿದರೇ ಹೊ ಕಿ.