ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತ ಸವ್ರದು ಮಂಜರಿ. 5) ವಧೆ ಶ್ರೀ ವರದೇತ್ರಿ ದಯಾಪರತಿ ಭಕ್ತಿಯ ತಿ ಭವನಕೊದೇತಿ | ನಾ ಧೃತಿ ಸ ಗ ಯತಿ ಜಗನ್ನಾಸೆ ಶಾಲಾ ಪನಪ್ರತಿ ಸದರಿ ಕುರ ಮಮಕುಂದ || ತಿರುವಾಂಕೂರು ಸಂಸ್ಥಾನದ ಮಹಾರಾಣೀ ಲಕ್ಷ್ಮೀಬಾಯಿ ಧನ.೯ವರ್ಧಿನೀ, ಈ ಪ್ರಸಂಗದಲ್ಲಿ ಮನುಸ್ಮರಿಗೆ ಅನೇಕ ಪ್ರತಿ ಬಂಧಕಗಳು ಉಂಟೆಂಬುದು ಪ್ರತಿಯೊಬ್ಬರಿಗೂ ತಿಳಿದ ವಿಷಯವೇ. ಹೀಗೆ ಪ್ರತಿಬಂಧಕಗಳು ಹತ್ತು ಮಂದಿಯ ನ್ನು ಸಂರಕ್ಷಣೆ ಮಾಡುವವರಿಗೆ ಹೆಚ್ಚಾಗಿಯೇ ಇರು ವುವು. ತನ್ನ ಸಂರಕ್ಷಣೆಯಲ್ಲಿರುವ ವರೋಳಗೆ ಪ್ರತಿಯೊ ಬೃರ ಪ್ರಭಾವವೂ ಬೆರವೆರೆಯಾಗಿರುವುದರಿಂದ, ಅವರ ವರ ಕೋರಿಕೆಗಳನ್ನು ತೀರಿಸಿ, ಅವರೆಲ್ಲರನ್ನೂ ಆಜ್ಞೆಯ ಕ್ಲಿರಿಸಿಕೊಳ್ಳುವುದಕ್ಕೆ ಬಲು ಚಾತುರ್ಯವೂ, ಧೈರ್ಯವೂ ಬೇಕಾಗಿರುವುವು. ಒಂದು ಕುಟುಂಬವನ್ನು ಸಂರಕ್ಷಿಸು ವುದಕ್ಕೆ ಇಷ್ಟು ಶ್ರಮ ಉಂಟಾಗುವಲ್ಲಿ, ಒಂದು ರಾಜ್ಯ