ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಅಹಲ್ಯಾಬಾಯಿ. ಮಾಂಸಾಹಾರವನ್ನು ಮಾಡಲು ಏನೂ ಅಭ್ಯಂತರವಿಲ್ಲದಿ ದ್ದರೂ, ಇವಳು ಮಾತ್ರ ಯಾವಾಗಲೂ ಮಾಂಸವನ್ನು ತಿಂದ ವಳಲ್ಲ. ಭೋಜನವಾದನಂತರ ಅಹಲ್ಯಾಬಾಯಿಯು ಎರಡು ಗಂಟೆಗೆ ರಾಜಸಭೆಗೆ ಹೋಗುತ್ತಿದ್ದಳು. ಅಲ್ಲಿಗೆ ಹೋಗಿ, ನಲು ಮತದ ಲೆಕ್ಕಗಳನ್ನು ಸ್ವಂತವಾಗಿ ನೋಡಿ, ಪ್ರಜೆಗಳ ಕೆಲಸಗಳನ್ನು ವಿಚಾರಿಸಿ ಪುನಃ ಸೂರಾಮ ಯಕ್ಕೆ ಸರಿಯಾಗಿ ಅರಮನರುವ ಸಾಯಂಕಾಲ ದಲ್ಲಿ ಪುನಃ ದೇವತಾ ಪೂಜೆಯನ್ನು ಮಾಡಿ, ರಾಜ್ಯಸಂಬಂಧ ವಾದ ಕಾವ್ಯಗಳನ್ನು ಸರಿಮಾಡಿ, ರಾತ್ರಿ ಸಾಧಾರಣವಾಗಿ ಹನ್ನೊಂದು ಂಟೆಗೆ ಮಲಗುತ್ತಿದಳ , ಅಬಾಧಕವಾಗಿ ಇಂಥ ಕ್ರಮಗಳನ್ನು ಅವಳ ಮರಣಂ ತದವರೆಗೂ ನಡಿಸು ತಿದ್ದಳು. ಹಬ್ಬಗಳು, ಉಪವಾಸ ವ್ರತಗಳು ಮೊದಲಾದ ಬಸವಗಳು ಬಂದಾಗ ಮಾತ್ರ ಅಹಲ್ಯಾಬಾಯಿಯು ಆ ದಿನವ ನ್ನೆಲ್ಲಾ ವ್ರತದಲ್ಲಿಯೇ ಕಳೆಯುತ್ತಿದ್ದಳು. ಸಕಲವಾದ ನೇಮ ಗಳನೂ ಕೇವಲ ಬ್ರಾಹ್ಮಣನೀಯರಹಾ " ನಡಿಸುತಿದ್ದಳು. ಅವಳು ರಂಗುಬಟ್ಟೆಗಳನ್ನು ಯಾವಾಗಲೂ ಉಟ್ಟವಳಲ್ಲ. ಯಾವಾಗಲೂ ಸ್ವಚ್ಛವಾದ ಬಿಳೀ ವಸ್ತ್ರವನ್ನೇ ಧರಿಸುತ್ತಿದ್ದಳು ಪತಿಯ ಮರಣಾನಂತರ ಅವಳು ಆಭರಣಗಳನ್ನು ಯಾವಾ ಗಲೂ ಧರಿಸಿದವಳಲ್ಲ. ಹಿಂದೂ ಶಾಸ್ತ್ರದಲ್ಲಿರುವ ವೈಧವ್ಯ ಧರ್ಮಗಳೆಲ್ಲವನ್ನೂ ತಪ್ಪಗೆ ಪಾಲಿಸುತಿದ್ದಳು. ಇಂತಹ ನೇಮಗಳೆಲ್ಲವನ್ನೂ ಸಾಧಾರಣವಾಗಿ ನಾಲ್ವತ್ತು ವರುಸಗಳು ತಪ್ಪದೆ ನಡೆಸಿದಳು. ೩೧ ಅಹಲ್ಯಾಬಾಯಿಯ ದಾನಧರ್ಮಗಳು :- ಅಹ