ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

VV ಭಾರತ ಸಾನ್ನೀ ಮಣಿಮಂಜರಿ. ೨೨. ಲ್ಯಾಬಾಯಿಯ ಕೀರ್ತಿಯು ಈ ದೇಶವೆಲ್ಲವೂ ವ್ಯಾಪಿಸುವುದಕ್ಕೆ ಮುಖ್ಯಕಾರಣನು ಅವಳ ಬುದ್ಧಿಯೇ, ಆಕೆಯ ಹೆಸರನ್ನು ಕೇಳಿದೊಡನೆಯ ಅಮಿತಾನಂದ ಭರಿತರಾಗಿ ಮಹಾದಾಸ್ಯದ ವರೆಲ್ಲರೂ ಈಗೂ ಆಕೆಗೆ ಅನೇಕ ಆಶೀದ್ವಚನಗಳನ್ನು ಕೊಡುತಿದ್ದಾರೆ. ಈಕೆಯು ಸಾಧಾರಣವಾದ ಮನುಷ್ಯರ ಗುವಿಗೆ ಸೇರಿದವಳಾದರೂ ಈಕೆಯನ್ನು ದೇವಿ ಅಹಲ್ಯ ಎಂಬ ಹೆಸರಿನಿಂದ ಕರೆಯುವರು. ಇದಕ್ಕೆ ಕಾರಣವು ಆಕೆಯ ಧರ್ಮಬುದ್ಧಿಯೇ ! ಈಕೆಯನ್ನು ಸ್ತುತಿಸುವುದು ಪಾವನವೆಂದೂ, ಈಕೆಯನ್ನು ನೆನೆಯುವುದರಿಂದ ಮಾಪಗಳೆ ಲ್ಲವೂ ನಾಶವಾಗುವುದೆಂದೂ, ಅನೇಕ ಮಹಾರಾಷ್ಟ್ರ ರು ತಿಳಿ ದಿರುವರು. ಇದಕ್ಕೆ ಈಕೆಯ ಧರ್ಮ ಬುದ್ಧಿಯೇ ಕಾರಣವು ಈಕೆಯ ಗುರ್ತು ಯಾವುದಾದರೂ ಇಲ್ಲದ ತರುಣ ಇವು ಈ ಭರತಂಡದಲ್ಲಿ ಇಲ್ಲವೆಂತಲೇ ಹೇಳಬಹುದು. ಭ ರತಖಂಡವು ಕ್ಷೇತ್ರಗಳಿಗೂ ಅರ್ಗಗಳಿಗೂ ರುಮನೆಯಾ ಗಿದೆ. ಮೂವತ್ತುಮೂರುಕೋಟಿ ದೇವತೆಗಳನ್ನು ಪೂಜಿಸು ವುದಕ್ಕೆ ಹಿಂದೂ ದೇಶದಲ್ಲಿ ಅಸಂಕ್ಷೇತ್ರಗಳಿರುವುದೇ ಕಾರ ಇವೆಂಬುದು ಒಂದು ವಿಚಿತ್ರವಾದದ್ದಲ್ಲ. ಈ ಕ್ಷೇತ್ರಗಳಲ್ಲಿ ಅಹಲ್ಯಾಬಾಯಿ ಶಾಶ್ವತವಾದ ದಾನಗಳನ್ನು ಮಾಡಿರುವಳು. ಆದ್ದರಿಂದ ಆಕೆಯ ಕೀ ವಿಸ್ತರಿಸಿದೆ. ಹೊಸ ದೇವಾಲಯ ಗಳನ್ನು ಕಟ್ಟಿಸುವುದೂ ಜೀರ್ಣದೇವಾಲಯಗಳನ್ನು ಉದ್ಧರಿ ಸುವುದೂ, ಅನ್ನ ಸತ್ಯಗಳನ್ನು ಇಡಿಸುವುದೂ, ರೇವತೆಗಳಿಗೆ ಪಾಶ್ವತ ಗಂಗಾಭಿಷೇಕವು ಜರುಗುವಹಾಗೆ ಏರ್ಪಾಡು ಮಾ ಡುವುದೂ, ಮೊದಲಾದ ಆಕೆಯು ನಂಬಿದ ಧರ್ಮ ಕೃತ್ಯಗ