ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧ ಭಾರತ ಸಾನ್ವಿ ಮಣಿಮಂಜರಿ. ಈ ತುಕೋಜಿರವು ಮಾಡಿದ ಅಪರಾಧವೇನಂದರೆ -ಇಂದೂ ರುಪಟ್ಟಣದಲ್ಲಿ ದೇವೀಂಕಂದ ಎಂಬ ಒಬ್ಬ ಸಾಹುಕಾರನು, ಅ ಪುತ್ರವಂತನಾಗಿ ಮೃತಿ ಹೊಂದಿದನು, ಅವನ ಧನಕ್ಕೆ ಯಾ ವಾರಸುದಾರರು ಇಲ್ಲದ್ದರಿಂದ, ಅವನ ಧನವೆಲ್ಲವನ್ನೂ ತುಜಿಯ ಪರದದ ತಿಕ್ಕಸಕ್ಕೆ ಸೇರಿಸಿದನು. ಈಸಂ ಗತಿಹಲಾಬಾಯಿತಿಳಿದೊಡನೆಯೇ. ಅವಳು ವೀಕಂದ್ ಛಾಲೆಯನ್ನು ಕ್ರ, ವಸಿ ಸ್ವವನ್ನೂ ಅವಳಿಕೊ ಡಿಸಿ, ಒಬ್ಬ ಹುಡುಗನನ್ನು ಸಾಕು ತೆಗೆದು ಕೊಂಡು 'ಸ್ವತ್ತನ್ನು ಅನುಭವಿಸೆಂದು ಅವಳಿಗೆ ಹೇಳಿದಳು. ಆಹಾ ! ಏನು ಇ ವಳ ಔದಾರ್ಯವು ? ನ್ಯಾಯ ಬುದ್ದಿ ಯು? ೩೫. ಇವಳ ರಾಜ್ಯದಲ್ಲಿದ್ದ ಮಾಂಡಲಿಕರಾಜರುಗಳನೇ ಕರು ಅವಳಿಗೆ ಆಸ್ಟ್ರವನ್ನು ಕೊಡುತಿದ್ದರು. ಇವಳು ಸ್ತ್ರೀಯಾ ದರೂ, ವಿಧವೆಯಾದರೂ, ಇವನ್ನು ಧಿಕ್ಕರಿಸುವಂಥ ಧೈಯ್ಯವು ಯಾರಿಗೂ ಇರಲಿಲ್ಲ. ಇವಳ ಉಗ್ರತಾಸನವನ್ನು ನೋಡಿ, ಇವಳಿಗೆ ತ್ವರೆಯಾಗಿ ಆಸ್ಪವನ್ನು ಕೊಡದೆ ಇದ್ದ ಪಕ್ಷದಲ್ಲಿ ಇವಳು ಏನು ಮಾಡುವಳೆ ಎಂಬ ವಿಚಾರವು ಎಲ್ಲರಿಗೂ ಉಂಟಾಗಿತ್ತು. ಒಂದುಸಾರಿ ಉದಯಪುರದ ರಾಜನು ಇವಳನ್ನು ತಿರಸ್ಕರಿಸಿ, ರಾಮಪುರ ಎಂಬ ಗ್ರಾಮ ನು ತೆಗೆದುಕೊಳ್ಳಲು ಸಿದ್ದನಾದನು. ಈ ಸಮಯದಲ್ಲಿ ತುಕೆಜಿರಾವು ದಕ್ಷಿಣದಲ್ಲಿ ಮುದ್ದೆ ಮಾಡುತ್ತಿದ್ದನು. ಆದರೆ ಅಹಲ್ಯಾಬಾಯಿಯ ಹತ್ತಿರ ಸೈನ್ಯವಿರಲಿಲ್ಲ. ಆದರೂ ಭಯಪಡದೆ ಅಹಲ್ಯಾಬಾಯಿ ಕೊಂಚ ಸೈನ್ಯವನ್ನು ಹೇಳಿಸಿ, ಸರೀಬಾಯಿ ಎಂಬುವನನ್ನು ಉದಯಪುರದ ರಾಜನ