ಪುಟ:ಭಾವ ಚಿಂತಾರತ್ನಂ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಿಂತಾರತ್ನಂ ೨೭ ೦೬ ಎಲೆ ಚೋಳ ಪಂಚವಿಂಶತಿಲೀಲೆಗಳ ಕತಯು | ನೊಲಿದು ಕೇಳ್ಳವರಮರಗಳಂ ಕಡೆವಟ್ಟ 1 ಯಲೆದು ಸಪ್ತ ವ್ಯಸನದೇಚ್ಛೆಯಂ ವೈರಿಷಡ್ವರ್ಗವಂ ಕಿತ್ತು ಬಿಸುಟು | ಬಲದೊಳಂತಃಕರಣಚಾತುಹ್ಮದಂಗಳ | ಗಳಿಕೆಯಂ ತೀರ್ಚಿ ಪಡವರು ಭೋಗಮೋಕ್ಷಂಗ | ಇಲಘುಹರವಿಯನೆಂದು ಪೇ ನಾಚಿದ್ದನಶಿವಾಚಾರನಘತಿಮಿರಸೂರಂ || ಎಂತನ್ನ ಪರಮಾರ್ಧದಾರಿದಕೆಂದು ಚ | ಪ್ಲಾಂತಗುರುವಂ ಕೇಳಲಾಶಿವಾಗಮಲಿಖಿತ | ಹಂತಿಯೆನಿಸುವ ಸಾಧನಗಳಿಂದ ನೆಲೆಯಅದು ಕಾರಿಕಾಲಮ್ಮ ಕಾಲು 11 ಮುಂತಾಗಿ ನಡೆಯ ಸುಜ್ಞಾನಾಂಜನವನಿಕ್ಕಿ | ಶಾಂತಮುರುಘರೆ ಮಂತ್ರವಾದಿಯಾಗುತ್ತಿರೆ ಪು | ರಂತರೆಂತಧಿಕಪರವನ್ನು ವಂ ಕಂಡವರಡಿವಿಡಿದು ಬರ್ದುಕಂದನು || ಇಂತು ಚಿನಶಿವಾಚಾರ್ಯರಾಚೋಳ ಭೂ | ಕಾಂತಗೆ ಬೋಧಿಸುತ್ತಿರ್ಪೆಡೆಯೊಳಾನೃಪನ | ಕಾಂತ ಸದ್ಯುಸಿಯಮೃತವತಿ ನೋಡಿ ಕೆಳದಿಯೊರ್ವಳೊಳಂದಳಾನಂದಿಸಿ | ಚಿಂತಾಮಣಿಯ ಬಳಿವ ಪಂಚಕಲ್ಪದ್ರುಮರ | ಸಂತತಿಯನತಿಗಳವ ಕರವಾನಿ ಗುರುಮೂರ್ತಿ | ದಂತ ರಾಜಿಸುತಿರ್ಪರಿವರ ಕೃಪೆಯಿಂ ಪಡೆವನನ್ನ ಭಿಮತವನಂತನೆ | ಹಿಂದೆನ್ನ ಮಂತ್ರಿ ಪತಿಮೋಹಿಯಣುಗನನೆನ್ನ | ಕಂದನೆಂದೇ ಬಗೆದು ಸಲಹುತಿರ್ದಪ್ಪನಾ | ನಂದು ರೇವಣದೇಶಿಕೇಂದ್ರಪದಯುಗವ ತಲ್ಲಿಗೆ ಕಳಿಸಿಟ್ಟ ನೆನೆದು || ಬಂದು ಮುನ್ನುಳಕ್ಷಿಗೆಣೆಗಣ್ಣನುಳ್ಳಾತ | ನಂದಂಬಿನಂ ಮಆದನಂತೆ ಮುದ್ದು ರುಕೃಪೆಯೋ | ಇಂದು ಸುತನೊರ್ವನಂ ಮದ್ದಳಶರಧಿಯೊಳು ಪಡವನಾನಂತಂದೂರ || ಚಲ್ಲೆಗಂಗಳ ಮಿನುಗುವರಳಲೆಯ ಮಾಂಗಾಯ | ಇಲ್ಲಾಸದಿಂ ಮಿಗುವೆಳನಗೆಯು ಮೊಳಗಲ್ಲ ! ಗಲ್ಲದೆದೆಳಿಗೊಸರ್ವ ಲಾಲಾಜಶಾಮೃತದೊಳಂಬ ಸುತನ ತೊದಲ | ಸೊಲ್ಲನಾಲಿಸಿ ನೋಡಿ ತೆಗೆದು ಮರ್ಧಿಘಾಣ | ದಲ್ಲಿ ತಳ್ಳಿ ಸಿ ಬಾಯೊಳು ಬಾಯನಿಟ್ಟ | ಅಳಿ ಮುಂಡಾಡುವ ಚಾಚುವರಿ ಮುದ್ದುಗಳ ಬೇಡುವೆನೆನುತ ನಲಿದು |