ಪುಟ:ಭಾವ ಚಿಂತಾರತ್ನಂ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಭಾವಚಿಂತಾರಲಿ [ಸಂಧಿ

  • ಆ whhhhhh w

• • • ೪೦ ೩೩ 11 ಪೊಡೆಯೊಳಗೆ ಪುಗಿಸದಿಂದೆನ್ನ ಪೊಜವಡಿಸಲಾ | ಹಿಡಿತಕ್ಕೆ ಬಂದು ದಾರಿದ್ರದಿಂದಂ ನಿವೆದ | ನಡುವನಾಶೆಸಿದೆಂ ನಾಭಿಮಂಡಲದಿಂ ಪಯೋಧರದ ಸೀಮೆಗಾಗಿ 1. ನಡೆವೆನೆಂದೈತರ್ಪ ಬಾಸೆಯಂ ತಮ್ಮ ನೆಲೆ | ಯೆಡೆಗೆ ಕರೆತರಲೆ ಮೋಹದಿಂದಂ ತಡೆಯ | ಲೊಡಬಟ್ಟ ಮೊಲೆಗಳಿಂದೆಸೆದಳಾನಾರಿ ಕಂದರ್ಪರಾಜ್ಯದ ವಿಚಾರಿ | ನಳಿತೋಳ ಮೊದಲೆಂಬ ಬಾಹುಯುಗವೆಂಬ ನುಡಿ | ಗಳ ನಿಂದೆಯುಂ ಪೊರ್ದದಧಿಕಚಂಪಕಮಾಲೆ | ಗಳ ಸಾಂಗಿನಿಂದಿರ್ಪ ದೋರ್ಲತಾಯುಗಳದಿಂದಮಮ ಮನ್ಮಧನೀರಿನ 8 ನಿಳರುದಗ್ಗದ ಗಂಧಸಿಂಧುರವ ಪೋಲ್ಯ ಕೋ 1. ಮಳೆಯೆಂಬುದಂ ಕುಚದ ನಡುವೆಸನ ಬೈತಲೆಗೆ | ಲೋಳೆ ಕಾಣಲಾದುದೆಂಬಂತೆಸೆದಳಾಚೆ೦ ನಾರಿ ಸಮ್ಮುಣಚಾರಿ | ಎರಳಗಳ ವಟಸಲಾಢರದ ಬೆಳ್ಳಗೆಯು | ಪರಪುತ್ತುಮಿರ್ಪ ಪ್ರಕಾಶರದದೆಸೆವ ಚಂ | ಬರಮೋಗಕ್ಕೆಳಸುತಾನಭಿವಲ್ಮೀಕದಿಂ ಬಾಸೆಯಂಎಸಿತಸಪre ! ಬರೆ ರಾಜನಾಳು ಸಾಲಿಟ್ಟು ಬಟ್ಟೆಯ ಕಟ್ಟ | ಶುರುಫಣಿಯ ಪಿಡೆವರ೮ ಕುಟದ ಮಧ್ಯದೊಳಿರ್ಪ | ಪರಿಯು ಮಣಿಮಯಮಧ್ಯದವಲನಕ್ಷತ್ರಮಾಲಿಕೆ ಮೆದುದಾವನಿತೆಗೆ 1 ೪೪ ಕುಮುದದಿಂ ಪ್ರತಿಕೂಲದಿಂ ವಿಜಾತಿಗಳ ಸಂ ) ಗಮದಿಂದ ಜಡಜೀವನೋಪಾಯದಿಂ ಭಂಗ | ಸಮಿತಿಯಿಂದಿರ್ಪ ತಾವರೆಗೊಳಂ ಪತಿಯ ಹರ್ಷಾನುಕೂಲೆದು ಸತ್ತು | ರಮೆಯನುತ್ತಮುತಿವಾಣಿಯನಭಂಗದು | ತನಪೂರ್ಣಚಂದ್ರವದನೆಯ ನಾಭಿಸರಸಿಯೊಂ || ದಮಂತ್ರಕೆಣೆಯುಲ್ಲವೆಂದೆಸೆದಳಾಟೆಲ್ಪ ಪೆಣ್ಣು ಭೂಭುಜನ ಕಣ್ಣ || ೪Y ಕನ್ನೈದಿಲಲರ್ಗೆಯಾರಡಿಗೆ ಪ್ರತಿಬಿಂಬಕ್ಕೆ | ರನ್ನ ಕೈ ಪೊನ್ನ ಕಳಸಕ್ಕೆ ತಿಳಿಗೊಳಕೆ ಮಿಗೆ | ಚೆನ್ನೆಸೆವ ಬಗಸೆಗಣ್ಣಳಕಮಾನನಮರಕುಚಯುಗ್ಯಮಸದ ನಾಭಿ || ಮುನ್ನ ಮೇ ಸರಿಯೆಂಬ ಬಿ ಪೊಲಿವಾಜಧಿಕ | ವೆನ್ನಲುಚಿತಂ ತದ್ಭವೆನಲೆಸೆದಳಾಚೆ || ಕನ್ನೆ ಭೂಭುಜನ ಮನದನ್ನೆ ರತಿಕಿಯೊಳುತ್ಸನ್ನೆ ಸದ್ಯುಣಕಭಿನ್ನೆ 8k