ಪುಟ:ಭಾವ ಚಿಂತಾರತ್ನಂ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಂತಾರಕ್ಕೆ ೩೩ - Iv• • • • ೧೫ ಸ್ಮರ ವಿಕ್ರಮಾಂಕ ದೇವೇಂದ್ರ ಯಕ್ಷೇಶ್ಚರರು | ಶರಶಸ್ತ ಕರಿತುರಂಗಾಭ್ಯಾಸದಲ್ಲಿ ಸರಿ || ದೊರೆ ಕುಮಾರರ್ಗೆ೦ಬುದನುಚಿತಂ ತ್ರಿಪುರಸಂಹಾರನೇಣಾಧಿನಾಧ | ವರನನಿರಿವತ್ಸಾಂಡಿತರ ಚೊಕ್ಕ ನೈನಾರ | ಕರುಣದೆ ಎರಾಜಿಸುವರೆನಲುಚಿತವಾಲಸ ! ದರಗುಣಿಯು ಶಿವಭಕ್ತಕುಲತಿರೋಮಣಿಯ ದಿವಾನಗಗನಮಣಿದು !! ಇಂತು ಕುವರರು ನಾಡೆ ಮೆಅಲೆ ಧರೆ ಕೊಂಡಾಡೆ | ಸಂತಸದ ಚೈತ್ರಕಾಲಂ ವಡೆ ದಕ್ಷಿಣದಿ | ಶಾಂತದೊಳಗೆಲರು ತಣ್ಣನ ತೀಟೆ ಕೋಕಿಲಂಗಳ ಕೋರಿರಪುಮಾಡೆ || ಕಂತು ನಲಿದಾಡೆ ವನಿತೆಯರಳಪಿನಿಂ ನೋಡೆ | ಮುಂತೆ ಸರ್ವಲರ್ವಕ್ಕಿ ರುಂಕಾರದಿಂ ಸಾದೆ || ಕಾಂತಸಹಕಾರಮಾಕೆಂದಳಿರ್ಗಳೊಳೆ ಕೂಡೆ ರಾಜಿಸಿದುವಾವಸಂತಂ || ಕಡು ವನಪಾಲನಾಸುರಗಿಪ್ರಸೂನಂ | ಕೊಂಡು ವ ತರಕರವೀರನೆಂದು ದೂ | ಮಂಡಲಾಧಿಪ ಕೇಳು ಕಾಮಡಕೇಶ್ವರನ ದಂದು ವನದೊಳಗೆ ಬಿಟ್ಟ | ಪುಂಡರೀಕಾಕರಂ ಬಂಡಾಯ ಕವಿಕಂ | ತೊಂದುಗೆಡೆದು ಕೂಗಲ೪ ನವಿ.ಸುಧ..ಎಂ | ಗೊಂಡು ಪಲ್ಟಿಅಯತವೆ ದಾಳಿಂಬವಿನ್ನಾ ವಸಂತವೇಂದನು || ಎಂದ ಮಾತಂ ಕೇಳು ನೂತನಾನಂಗನಾ | ನಂದರತಿಸಹಿತ ವೈಭವದಿಂದ ಪೊಣವುಟ್ಟ | ಬಂದ ಕೋಟ್ಯನುಕೋಟವನಿತೆಯರ ಸಾರಂಭದಿಂದ ತವತಿ ನಡೆಯಲು || ಎಂದು ಬನವಂ ಪುಗುಂಪಾವಸಂತನೊ || ವಿಂದ ಸುಖದೊರವೀಯಲಿಂದಾನು ಸರ್ವೇಶ | ನಂ ದಯಾನಿಧಿಯನಾಸ್ಕಂದಪಿತನಂ ಪೂಜಿಪಂದಮಂ ಮಾನೆಂದು || ಕುಸುಮುರಜದಿಂದ ಫಲರಸದಿಂದ ನಾಡ ನ ರ್ತಿಸುವ ಶಿಖಿಯಿಂದ ತಂಬೆಲರಿಂವನಂತ ರಂ | ಜಿಸುವ ಕನಕಾಟ ಪಟ್ಟಿಗಳ ನಿರ್ವಳಜೀವನಂಗಳ ಸರೋವರಗಳ || ಒಸೆದು ನಾರ್ದೋನ್ನುತಿಹ ಹಂಸಮಿಧುನಂಗಳಂ | ದೆಸವಮೂರ್ತಿವತ್ತಾದ ತದ್ರನದೇವಿ || ವಸುಧುಧಿಪತಿಲಾನುಸಡಸಂತೆ ಮದುವಂತಾವನಂ ಏಗೆ ಸಾವನಂ || ೧y