ಪುಟ:ಭಾವ ಚಿಂತಾರತ್ನಂ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 ೩ ಭಾವಚಿಂತಾರತ್ನಂ [ಸಂಧಿ • • • ೩೧

  • ಚಾರು ಸದ್ಯೋಜಾತ ವಾಮದೇವಂ ಮಹಾ | ಘೋರ ತತ್ತೂರುಪೇಶಾನದಿಂ ಧರೆಜಲವನಲವನಿಲ |

ತಾರಾಧ್ಯಮವಂ ನಿವೃತ್ತಿ ಪ್ರತಿ ವಿದ್ಯಾತಿಶಾಂತ್ಯಾತಿಕೆ ? | ಕಾರಣದಿ ಕಲಾಸಿತಾರುಣಾಮಲ ಚಿತ್ರ || ಸುರನಂದಾಭದೆ) ಸುಮನೆ ಸುಸಿಲೆಯು ಸುರಭೆ | ಗೌರಮ್ಮಪಶುವಿಂ ವಿಭೂತಿಭಸಿತಂ ಭಸ್ಮವಾಕ್ಷಾತಿರಕ್ಷೆಯೆಂದು || ಭೂಪನಾನಂದದಿಂದಂ ಭಸಿತಸರ್ವಾಂಗ | ಲೇಪನಾಗುತ್ತುಂ ತ್ರಿಪುಂಡುಭಾಳಾದಿಯಿಂ | ಪುರಾರಿಯ ನೆನೆದು ರುದ್ರಾಕ್ಷೆಗಳನಾಗಮಕ್ರಮದ ಧರಿಸಿ ಬಕ || ಶ್ರೀಪಂಚವರ್ಣಮಂ ಜಿಯೋಳೆ ಜಪಿಸುತ | ಲಾಸಾವನದ ವೇದನಾರುವ ಬೆಂಬರ್ಧ ) ದಾಪರಬ್ರಹ್ಮ ತನಾಗಿ ಪದ್ಮಾಸನದೊಳಿರ್ದು ಮತ್ತಚೋಳನು | ತಿರದೊಳೇಕೊರುದ್ರ ನೆತ್ತಿಯೊಳೆ ತಿಣದನಂ | ಪರಿವೃತಂ ತತ್ಸವ್ರ ಶಾಧಿಪಂ ಜ್ಞಾನ | ವರಸ ಯಾಕರ್ಣಯುಗದೊಳಾ ಚಂದ್ರ ಕಳೆ ತೋಳ್ಳೊಳು ತರಣೆಯಂಶ || ಎರಡು ಮುಂಗೈಯೊಳಗೇಮತತಿವಡಿಸಿ | ಯುರದಲ್ಲಿಯುಪನಿಷದ್ಭಳದಲ್ಲಿ ಪದ್ಮಲವ | ಬರದೆ ಪದಿನೆಂಟುವಾಡಿ ರುದ್ರಾಕ್ಷಯಪವೀತ ಜಪಮಾಲೆಯುಗಮವಂಗೆ || ಚತುರಷತ್ವಶರಧಿಕಳಾದ್ರಿಗುಣನಾಂಬುಜಾ | ಶತದಳಾಧಾರವಾಸ್ವಾದಿಷ್ಟವುಣಿಸರ | ಯುತದನಾಹಿತ ವಿಶುದ್ಧಾಗೇನುತಟದಿನಾಗ್ನಿಸ್ಪಟಿಕಸುರಧನುವಿನ || ವಿತತರಾಧ್ರದಾಚಾರಗುರುತಿವಡರು | ನಿತಸುಪ್ರಸಾದ ಮತದಾನೆ 3ಖಾಸ್ಥಲಾ | ಪ್ರತಸುಪ್ರಕಾಶಗುರುದತ್ತಲಿಂಗವ ಕರದೊಳಳವಡಿಸಿದಂ ಚೋಳನು | ವೋಮಕೇಶನನಾದಿವರ್ತಿಯುಂ ನಾಡ ವಾ | ಚಾವತಿಗಭೇದೈನಂ ಶ್ರುತಿತತಿಗಗಮ್ಯನಂ | ಶ್ರೀಮನೋಂತಃಕರಣದುರ್ಲಭಾನುರುಗುಣಾಶಕ್ಕೆ ಕಾಲಾಂತಭವನ | ಸ್ವಾಮಿ ವರಶುದ್ಧವಿದ್ಯಾರೂಪನಂ ನತ | ಪ್ರೇಮಿ ಪಟ್ಟ ಶತತ್ಯಾತೀತಶಂಭುವಂ || ಭೂಮಾಲಂ ನೋಡಿದಂ ಕೂಡೆಸಾರಿದಂ ಶಿವಭಕ್ತಿಯಿಂ ಬೇಡಿದಂ | o