ಪುಟ:ಭಾವ ಚಿಂತಾರತ್ನಂ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ಭಾವಚಿಂಗಿರತ್ನಂ [ಸಂಧಿ v vv vvvv vv vv

  • • • • • • •

v vv ++ be ಅಂದು ಭಕ್ತನ ಬಡಿದ ಮಾರುಡಿಗೆಯ ನಾಚ || ತಂದೆಯಂ ನೀಗಿ ಬತ್ತಲೆಗೆ ಸವಣರ ಕೆಟ್ಟ | ರೊಂದಲನ್ಯಾಯಮೆಲೆ ನಾಧ ಚಳಂ ಬಿಜ್ಜಳಂ ಬಣಕಲುದಯಭೂಪಂ | ಮುಂದುಗೆಟ್ಟ ಅದರಿಂಲೆ ನಿಮ್ಮ ಭೂಮಿಶ | ನಿಂದುಧರಭಜಕನಿಂದೀವರೊಳಮೈ | ತಂದುದಿದಕೇಳಲೇಗಯ್ಯನೋ ತಿವಶಿವ ಮಹಾದೇವಯೆನುತಿರ್ದರು 8 ಈ ವಿಧದೊಳಖಿಳಜನಮcಲುತಿರಲಿಲಿ | ನೈವೇನತ್ತಲವರಮ್ಮನಿದ೦ಗಣದ | ತಾವಿನೊಳು ಸುತನ ಕಾಣದೆ ಹೆದ ನಾಲೈಸೆಗಳಂ ನೋಡಿ ನಮ್ಮ ಸುತ ಜೀವನವನುಳಿದ ಘಟಸಹಿತ ಪೊಯಮಟ್ಟು ಶೋ ! ಕಾವಸ್ಥೆಯಿಂದ ಪೆಸರಂ ಪಿಡಿದು ಶಂಕರನೆ | ಯಾವೆರಗೆ ಪೋದೆ ಮಗನೇ ಮಗನೆ ಯೆನುತ ಸರಿದಾಡಿ ಕರೆಯುತ್ತಿರುಳು || 04 ನಾರಿ ಕಂಗೆಟ್ಟು ಬಾಡುತಿರ್ದೊಡವಳಾಕು ಮಾರಕನ ತಾಯಂದಿರಳಿದಂ ಕಾಣುತಾ | ನಾರುವಾಕಟಾ ಜೀವಮಂ ಕೊಂಡು ಬದುಕಬಹುದೇ ಶಿವಂ ಬಲ್ಲನನುತ || ರಜನನಿಂತಂದುದೆಲೆಯಮ್ಮ ನೀನದೇಂ | ಕಾರಣಂ ಹಂಬಲಿಜಿಯನಿನ್ನ ಕರನಿಂ | ತೀರಾಜಾಜದಡೆಗೆ ಬಂದನಾತನನಗೆ ಕಾಣೆನಯ್ಯೋ ಎಂದಳು || ಮುಂದುಗೆಟ್ಟ ಆಲುವಾಕೆಗೆ ಕೆಲಂಬರು ಪೇಜ್! ರಿಂದೀಗಳರಸುಗುದುರೆಯ ಪದಖುರಾಗ*ತಿ | ಯೆಂದೂರ್ವ ಸುತನದನದ ನೆರವಿಬೆನೆ ಕೇಳಿ ಹಾ! ಮಹಾದೇವಯನ್ನ || ಕಂದನಂ ಕಲ್ಪಕುಜರಂದನಂ ವಿಮಲಗುಣ | ವೃಂದನಂ ಸಾಕ್ಷಾತುನಂದನನನವಿಚಾರ | ದಿಂದಾವ ಕೊಂದನೋ ಎಂದು ಪರಿದಾಜನಂ ನಿಂದಲ್ಲಿಗೈತಂದಳು || ಮುತ್ತಿದ್ದ ಜನಮನುರೆ ಬಗೆದೊಳ ಪುಗುತ್ತಲಾ | ನದಿಂ ರುಂಡಮಂ ಮುಂಡಮಂ ಕಂಡು ಹಾ ! ಮತ್ತನುಜ! ಹಾ ಕಂದ! ಹಾ ಮುದ್ದು ಮಗನೆ! ಹಾ! ಹಾ! ಕೆಟ್ಟೆನೆಂದೊಜಲುತ ಎತ್ತಿಕೊಂಡಾತಲೆಯನೆರ್ದೆಯ ಗುಂಡಿಗೆಯೊಳವು | ರ್ದೊತ್ತಿ ಶಿವಧೋಯೆಂದು ತನುವನಿಗೀಡಾಡಿ | ಮತ್ತಷ್ಟು ಬಿಟ್ಟು ಹೊರಳುತ್ತೆ ದುಕ್ಕದ ಕಡಲೊಳೀಸಾಡುವಂತಿರ್ದಳು || ܩ