ಪುಟ:ಭಾವ ಚಿಂತಾರತ್ನಂ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ ಭಾವಚಿಂತಾರತ್ನಂ [ಸಂಧಿ ೪೧ ಬಾಂದಲೆ ಸಹಿತ ನಡೆತಂದು ನೃತ್ಯಂ ಶಿರವ | ಚೋಳರಾಯನ ಬಲದ ಕಟ್ಟ ಕುದ ಸಂಸಾರ | ತೂಳದವಶಿಖಿಯೆನಿಪ ಕೇಶಮಂ ಪಿಡಿದಡದ ಕರದೊಳಳವಡಿಸಿಕೊಂಡು || ಹೇಳು ಸಂದಾಯೆ ಪಂಚಾಕ್ಷರಿಳಿವನಸುವ | ಮಳಿಸದೆ ನೀನಿರಿರೊಳಿಟ್ಟ ಮನದಿಂದ ಪಚಿ ) ಹೇಳುತ್ತೆ ಮುಂತಕ್ಷನ ಮಸ್ತಕಂ ಜಪಿಸುತಿದೆ ಪೊಡೆದ ಬಗೆಬೇಳೆನೆ | - ಮೂದಲೆಯ ಮಾತಾದುದಿನ್ನೆನು ದೇವ ನೀ || ನಾದರಿಪುದೆನುತ ಕುವರನ ಕರೆದುಕೊಂಡು ತಾಂ | ಹೋದುದನವಂ ಕುಳಿತುದಂ ತನ್ನ ನುಡಿಯನಾತನ ಮಾರ್ನುಡಿದು ನಿಶ್ಚಯಾ || ಭೇದಮಂ ತೋಅ ಸಂದಾಯಿ ಬೊಬ್ಬಿದ ಸಭೆ ಮ | ಹಾದೇವಯನಲಾರ್ದು ತನ್ನ ತಲೆಯಂ ಹೊಡೆದು | ನಾದಿಸಿತೆ ತನ್ನಗೌಡಗಯೊಳಾನಲು ಶಿರಂ ಪಂಚಾಕ್ಷರಿಯನೊದತು | ಕಡುಚೆಲ್ವಕುವರನಂ ಕೊಲ್ಲಲಾದ ಮಂತ್ರಿ! ಮಡಿದನೈಸಲೆಯರಸನಾಜ್ಞೆಯಂ ಮೀಜದಿಂ || ದೊಡೆಯನ ನಿರೂಪದಿಂದಣುಗನಂ ತಲೆಯರಿದು ತನ್ನ ಶಿರಮಂ ನೃತ್ಯನು || ಪೊಡೆದು ಕೊಂಡನು ಭಾಷೆನುತ್ತೆ ಸಭೆ ಕೊಂಡಾರ | ನಡೆದಟ್ಟೆ ಮಸ್ತಕವ ನೃಪನ ಬಲಗೈಗೆ ಕೊ | ಟೈಡೆಯೊಳಾವೇಕದಿಂ ಘೋಷದಿಂದುಚ್ಚರಿಸಿತಮಮ ಪಂಚಾಕ್ಷರಿಯನು || ನೋಡಿ ಕಲಿವೃತ್ತರಮಂ ಗಣೇಶ್ವರರ ಕ || ಡಾಡುವ ಕುಮಾರಮಸ್ತಕಮಂ ಮಹೇಶ್ವರಂ | ಗಾಡಿಯಿಂ ನುಡಿದನಂಗನೆ ನಿನ್ನ ಮಗನ ತಲೆಯೊಂದಕರಡಂದಿರಿಸಲು # ರೂಡಿಸಿದ ಕಲಿಗಣೇಶರನಂದು ದೀಕ್ಷಯಂ | ಮಾಡಿ ಶಂಕರಗೋಳದ ಕರ್ಣಮಂತ್ರಂಗಳೋ || ಪಾಠ ಶಿವನೂರ ಸೊಅಯಗೊಳುವ ಸೂಚನೆಗಳನಲೆಸದುವಿಕ್ಕೆಲದೊಳು 44. ಎರಡುತಲೆ ನುಡಿವ ಮಂತಾಮೃತದಿನಲ್ಲಿ ಶಂ | ಕರನ ತಲೆಗಸು ಬಂದು ಪಂಚಾಕ್ಷರಿಯನೂದ | ಯುರಸುತನವೇ ಚೋಳ ಎನ್ನ ವನ ತಲೆಗೆಣೆಯಲೆ ನಿನ್ನ ಮಗನ ರುಂಡ || ವರಭತ್ಯನೇ ನಿನಗೆ ಸಂದಾಯಿಮನ್ಮಹೇ | ಕೃರನವನ ತಲೆಗೆನ್ನ ತಲೆಯ ಪಳಿಯೆಂದರಿದು | ತಿರುಕೊಳಏನಾಚಿ ಮಡಗಿದರೆ ಮುತ್ತಲೆಯೊಡನೆಯೊದತ್ತು ಶಿವಮಂತ್ರವ || ೪