ಪುಟ:ಭಾವ ಚಿಂತಾರತ್ನಂ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಿಂಕಾರತ್ನಂ ~~ ಶ್ರೀನಂದಿನಾಧ ನೃಂಗಿರಿಟ ನೀರೇಶ್ವರ ಮ | ಹಾನಂದಮನ ಮಥರಿಂದಧಿಕ ರು ! ದ್ರಾನೀಕದಿ ಪುರಾತನವರ್ಗದಿ ಸಿದ್ಧಸಾಧರ ವಿಲಾಸದಿಂದ # ತಾನೊಪ್ಪುತಿರ್ಪ ಸರ್ವೇಶ್ವರಂ ಸದೃಕ್ಕೆ ! ಮಾನಿನಿಗೆ ಧರ್ಮಸಲೋಕಾಂದಿಗಿಳಿಪ್ಪ! ವನನಾದೊಡೆ ಕೊಡುವ ಕಾರುಣ್ಯದೇಣಿಯಿಂ ಸವಿನುಡಿಯೊಳಿಂತಂದನು | #a ಸತಿ ಕೇಳುವವಿನಿಖರೊಳಗೊರ್ವನಸುಗೆಯಾ | ಣತಿಯಿತ್ತೆವಮ್ಮ ನಿನಗಾಣೆ ಎದುರಬೇಕೆನಲು | ಪತಿಪುತ್ರಪುರಿಯಂ ದಂ ಲೆಕ್ಕಿಸದೆ ತಿರುಕೊಳವಿನಾಚಯಾತ್ಮ || ಸುತಶಂಕರಂಗೆ ಹರಣವನೀಯ' ದೇವ ನವ | ಗತಿಶಯರ ಸುಖವಲಾ ಭಕಸಂತೂರು 1. «ತಿ ನಿಮ್ಮನಲ್ಲದೆಳಸವು ನಮಗೆ ಭೋಗ ಶೃಕ್ಷಗಳ ನಿಮ್ಮಡಿಯೆ ಸಾಕ್ಷಿ 1 ಎಂದ ವನಿತಯ ನುಡಿಗೆ ಪರಿಣಮಿಸಿ ಮೊದಲಾತ | ನಿಂದಿನಿವರಣಿಯಬೇಕೌಯ ತಾಂ ಬದುಕೆ ಮೇ | ಸ್ಪಂದೇರಿವರೆಣಿಸು ನೀನಬಲೆ ಶಂಕರನ ತಲೆ ಮೊದಲುಗೊಂಡು ಬಂದರಡು ಮೂಜು ನಾಲೈವಾಲು ಕೂಡಲೇ | ಅಂದಮಾತ್ರದೊಳೇಲುಜ್ಞಗಿಸೆ ಬಳಿಕ ಭೋ || ಬೆಂರುಲಿವ ದೇವವಾದ್ದಂ ಶರಣತತಿಚಯಧಾನಂಗಳಂ ಮೆದುವು !! ಅಲ್ಲಲ್ಲಿ ಬಿರ್ದಟ್ಟಿಗಳು ನೋಡೆ ತಮತಮಗೆ | ಯುಲ್ಲಾಸದಿಂ ಬಂದು ತಲೆಗಳಂ ಕೈಯರಡ || ಅಲ್ಲಿ ಸಿಡಿದೆತ್ತಿ ನಿಜದೇಹದೇವಾಲಯದ ಹೃದಯಾ ಸೀರದೊಳಗೆ • ಸಲ್ಲಲಿತಸತ್ಸಾ ಣಲಿಂಗಮಂ ಐಯು ಸ } ತುಲ್ಲದ ಕಿರುಕುಳಕೊಹಳಯುಮರ್ಚಿ | ತಲ್ಲರು ಮಹಾಮಸ್ತಕಬಡೆಯ ಗೆಣತತಿಯುಘ' ಎಂದು ಕೀರ್ತಿಸಿದರು ! ಧರೆಗೆ ಶಿವಶಂಕರಂ ಸುಗುಣವಾರಿಧಿ ಮಂತ್ರಿ ! ಯುರುದೋಷವನವ ಮಂತ್ರಕ್ಷಂ ಭುವಿಯು | ಹರಣ ಸಂದಾಯಿ ಚಿನ್ನೊವು ಸತ್ಯೇಂದ್ರಬೋಳಂ ಚಂದ್ರವದನೆಯಪ್ಪ | ತಿರುಕೊಳಏನಾಚಿ ರವಿಕುಲದೀಪ ಮಿತವಚನ | ವರಮತೆಯುನ್ನತವತಿಯರು ಕೂಡೆ ಸಾಷ್ಟಾಂಗ | ವೆಜಗಿ ದಂಡಪ್ಪಣಾಮವ ಮಾಡಿ ಕೀರ್ತಿಸುತ್ತಿರ್ದರು ಮಹಾದೇವನ || ಈ ೫e