ಪುಟ:ಭಾವ ಚಿಂತಾರತ್ನಂ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಿಂತಾರಕ್ಷ {ಸಂಧಿ ೫೩ ಜಯಜದು ಗಿರೀಶ ಜಯಜಯ ಕೃಷ್ಯಗಳತೇಜ || ಜಯ ರುದ್ರದೋರ್ದಂಡ ಜಯ ಸುಚಿದ್ದನಪಿಂಡ | ಜಯಜಯ ಜಗದ್ದುರುವೆ ಜಯಜಯ ಪರಾತ್ಪರವೆ ಜಯ ಸರ್ವಭವನ ಆವನೆ | , ಜಯ ಮೃಡ ಮಹಾರಕ್ಷ ಜಯ ಹರಲಲಾಟಾಕ್ಷ | ಜಯ ಶಕ್ತಿ ನಿಜರೂಪ ಜರು ದೇಶಕಾಲಾಪ | ಭಯ ಪಂಚಕೃತ್ಯಸಂಸ್ತುತೃ ಯೆಂದಂ ಚೋಳರಾಯ ನೈರ್ಮಲ್ಯಕಾಯ | ೫೦ ಅನಿತಕ್ಕೆ ನವರತ್ನ ಖಚಿತಪುಷ್ಟಕಮೆಂಟು | ಕನಕಮಯಕೋಟಿಸೂರ್ಯಪ್ರಕಾಶಂಗಳಂ | ಘನಮಾರ್ಗದಿಂದಿಳಿದು ಬಂದೊಡವಳಗೆಯೋರೊರ್ವರಂ ಕುಳ್ಳಿರಿಸುತೆ ವಿನುತದಿಕ್ಕಾಲಕರ ಮಕುಟಂಗಳೂ ಕದು | ವಿನ ಮಕ್ಕಳಕು೦ಭೋಗಿಗಳ ತಲೆರನ್ನ 1 ಕಿತವಲ್ಲೆಂಬ ಬೆಳಗಿಂದುಫ್‌ಎನಲು ನೆಗೆದುವಾಗಸವಟ್ಟೆಗೆ & ದೇವದುಂದುಭಿ ಮೊಲಗೆ ಗಿರಿಜೆಯ ಪಯೋಧರಂ | ತಾವೊಡನೆ ಆಯ ತದನಾಂಗದೊಳೆ ಮಿಂಚೆ ಕುಸು | ಮಾವಳಿಯ ವೃಷ್ಟಿಗಳೆ ಕಳೆಯ ಮುನ್ನೆಲ್ಲರರಿದನೆ ಬೆಳದ ಫಲದೊಟ್ಟಿಲು | ತೀವಿ ಮಣಿರಧದೊಳಗವಶ್ಯದಿಂದಾರಂಭ | ದಾವಿಭುವನಿಪ್ಪ ಶಿವನಾಲಯಕೆ ಕೊಂಡುಯ್ಯ! ಭಾವದಿಂ ಸರ್ವಲೋಕಂ ನಮಿಸೆ ಪುಪ್ಪಕಂ ಎಂದುವಾಕೈಲಾಸಕೆ | ಎಂದು ನಂದೀಶರನ ಬಾಗಿಲೊಳು ಧರ್ಮವತಿ | ಯಿಂದಲೇಂದವರು ಪುಷ್ಪಕಂಗಳನಿಂದು | ಮುಂದೆ ಸಿಂಹಾಸನಾಸೀನನಾದ ಸರ್ವೇಶ್ವರನ ಸಭೆಯ ಪೊಕ್ಕು ! ನಿಂದೆಂಟು ಶಿಸ್ಮರಂ ತೆಗೆದು ಬಿಗಿಯಪ್ಪುತಾ | ನಂದಿಸುತ ನಂದೀಶ ಶೃಂಗಿರಿಟ ವೀರಗಣ | ವೃಂದಕ್ಕೆ ಯಮರಗುಂಡದ ಮಲ್ಲಿಕಾರ್ಜುನಂ ತೋಅ ಪೊಗಲುತ್ತಿರ್ದನು | XX - ಶಿತಿಕಂರಭಕ್ಕೆ ಶಂಕರನಶ್ಯದಿಂ ಮಡಿದೆ | ಕತದಿಂದ ಸಂವಾಯಿ ಪತಿಹಿ ಮಿತವಚನ | ರತಿನಿಪೈಯಿಂ ಮಡಿದು ಪಲ್‌ಗೆ ಪಯಾ ಮಂತ್ರಕ್ಷತಿರುಕೊಳವಿನಾಟ ನುತಚೋಳ ತಾದ ತಲೆ ಪಂಚಾಕ್ಷರಿಯನೊದ | ಮೃತವಾಗುವಮೃತವತಿಗೊಲಿದು ಬೇಡೆನಲಾಹ್ | ತತಿಯುಅದು ನನ್ನ ಮನ ಬಯಸಿದಳು ನೋಡಿವರ ಗಣನಿಕರವೆಂದನಭವಂ || ೫