ಪುಟ:ಭಾವ ಚಿಂತಾರತ್ನಂ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&v ಭಾವಚಿಂತಾರತ್ನಂ {ಸಂಧಿ ಸಾಮಗ್ರಧನರಾಜಿಯಾಗಿವೈಭವಗಳಂ ಜನ | ಸ್ತೋಮಕ್ಕೆ ತಾಂ ಶತಾಯುರ್ವ್ಯ ಪುರುಷವಚ | ಪ್ರಮಾದಾಯುವಂ ಭುಕ್ತಿಯಂ ಮುಕ್ತಿಯಂ ಕುಡುವನಗಜಾರಮಣನು # ೬೧ ಶರಣರ ಕೃವಾಮೃತದ ವರುಷದೊಳಗಿಳಯಲ್ಲಿ ! ಸುರಭಿಗಳೆ ಕಳಿಯಲಿ ವಸ್ತುಸಾಲೇಟ್ಸ್ಕರ 1, ಕರುಣದೆ ಸುಭಿಕ್ಷಣಗಳೊಂಡವಲಿ ಸಮಸ್ತಜನಮಖಿಲಸುಖದಿಂ ಬಾಲಿ ಆ ವರನೃಪರು ಧರ್ವಶಿವಭಕ್ತಿಯಿಂದಾಳಲು | ರ್ವರೆಯಲ್ಲಿ ಭಾವಚಿಂತಾರತ್ನ ನಿನತಂದ | ರಿರುವ ವರೆಗೆಲ್ಲಾ ಮಹೇಶ್ವರರು ಲಾಲಿಸಲಿ ಮಾಲಿಸಲಿ ಕೊಂಡಾಡಲಿ: H ಪಾಹಿ ಮಹಿಮಾನ ವಾಹಿ ಭವಗುಣಲನ | ಸಹಿ ಜಯ ಜಿತಕಾಮ ಚಿಹಿ ಗಿರಿಜಾರಾವ| ಕಹಿ ಚಿನರಾತಿ ಕಹಿ ಸತತಕಾರೆ ಶಾಹಿ ದೇವಾ ಸುಭಾವ ! ಕಹಿ ನಿರ್ಮಲಕಾಯ ಪಾಹಿ ನಿಗಮಜ್ಜೆಯ } ಪಾಹಿ ಪಂಚಾಕ್ಷರೀರೂಪ ಜಯ ನಿಪ್ಪಾದ | ಸಾಹಿ ಯಮ್ಮ ಮರಗುಂಡದ ಮಲ್ಲಿನಾಥ ಕಿವಮಸ್ತು ಶುಭಮಸ್ತು ಸತತಂ , ೬೬ ಮನುಸಂಭವಗ್ರದಶಹರಾಜಿನ ಕೊಳ ! ಕನದಲಘುಚರಮಹಾಸಿದ್ದಿ ಮುಖಕಮಲಾಭಿ ! ಜನವುಂಡರೀಕ ವಾಮಾಭೋಜದೋದ್ಧೂತಮಹನೀಯುಮಾನಸ್ಥಿತ || ಘನಭಾರತಕಟಕಟತೆಜೊಜಿರೋ | ಚನ ಭೂವರಾನಂತಸನ್ನಯಸುವಿಶ್ವ ತುಂಡ | *ಜನಿತೋತ್ರಮಾಲಿಯನಿಸಮರಗುಂಡದ ಮಲ್ಲಿನಾಥ ರಕ್ಷಿಪುರಮ್ಮನು 1. ಇದು ಸಕಲಭಕ್ಕಪರಸಂಕೇಟರೇಣುಮ | ಸದ ಮಲ್ಲಣಾರ್ಯನಾಚೇರಮಾಂಕಂಗೆ ಬೆಸ | ಬದ ಭಕ್ತ ಸತ್ಯೇಂದ್ರ ಚೋಳ ಕೃತಿ ಭಾವಚಿಂತಾರ ವಮಣಿಕರ್ಣ ಹೃದಯಮಸ್ತಕವದನಸರ್ವಾಂಗಸಮ್ಮಿಕಾ | ಸ್ಪದವಖಿಳಸುಜನರ್ಗೆ ಪಂಚಾಕ್ಷರಿಯ ಮಹ | ತದ ಬೋಧೆಯಿಂದೋದಿದೊಡೆ ಕೇಳಿದರಿಗಿಸ್ಮಸಿದ್ಧಿ ಸರ್ವರಿಗಪ್ಪುದು | ಒಂಬತ್ತನೆಯ ಸಂಧಿ ಮುಗಿದುದು ಭಾವಚಿಂತಾರತ್ನ ಕೃತಿ ಪೂರ್ತಿಯಾಯಿತು. *ಜನಿಕೋಡಮಾಲಿ, ಎಂದು ಸಾವಾಂತರಂ ೩೫