ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸನ್ನು ಸಾರ. V wwwwwwwwwwwwwwwww - Movv vvvvvvvv vvvvv vvvvvvvv 11೬11ಎಂಬದಾಗಿಭಾರತದಲ್ಲಿ ಹೇಳಿರುವನಂತ್ರಗಳನ್ನುಚ್ಛರಿಸಿ ವಿಧಿಪ್ರಕಾ ರವಾಗಿ ಸ್ನಾನಮಾಡಬೇಕು. ನವರತ್ನಗಳಿಗೂ ಆಕರನಾಗಿರುವುದರಿಂದ ಎಲೈ ಸಮುದ್ರರಾಜನೇ! ನೀನು ಎಲ್ಲ ವಸ್ತುಗಳಿಗೂ ರತ್ನ ಪ್ರಾಯನಾಗಿ ದೀಯೆ, ಲೋಕದಲ್ಲಿರುವ ಶ್ರೇಷ್ಠ ವಸ್ತುಗಳೆಲ್ಲಕ್ಕಿಂತಲೂ ಮಹಾಶ್ರೀ ಏನಾಗಿದ್ದೀಯೆ, ನಿನಗೆ ಅರ್ಷ್ಟವನ್ನು ಕೊಡುವೆನು. ಅದನ್ನು ಸ್ವೀಕ ರಿಸು, ನಿನಗೆ ನಮಸ್ಕರಿಸುವೆನು ||೭| ಹೀಗೆ ಹೇಳಿ ಅರ್ಥೈವನ್ನು ಕೊಟ್ಟು ತರ್ಪಣ ಮಾಡಬೇಕು. ಪಿಪ್ಪಲಾದನನ್ನೂ, ವಿಕಣನನ್ನೂ, ಯಮ, ಜೀವಕೇಶರ, ವಸಿಷ್ಠ, ವಾಮದೇವ, ಪರಾಶರ, ಈಶ್ವರ, lv ವಾ ಲ್ಮೀಕಿ, ನಾರದ, ವಾಲಖಿಲ್ಯರು, ನಲ, ನೀಲ, ಗವಾಕ್ಷ, ಗವಯ, ಗಂಧ ಮಾದನ ||Fll ಜಾಂಬವಂತ, ಹನುಮಂತ,ಸುಗ್ರೀವ, ಅಂಗದ, ಮೈಂದ, ದಿವಿದ, ಋಷಭ, ಶರಭ, loo|| ರಾಮ, ಲಕ್ಷ್ಮಣ, ಸೀ, ಇವರನ್ನು ಕುರಿತೂ, ವಿವೇಕಿಯಾದವನು ತರ್ಪಣವನ್ನು ಕೊಡಬೇಕು. ನೀರಿನ ಮಧ್ಯದಲ್ಲಿ ನಿಂತು ಇವರಿಗೆ ಅರ್ಥ್ಯ ಪ್ರದಾನಮಾಡುವುದು ಮತ್ತಷ್ಟು ವಿಶೇ ಪ್ರವಾದದ್ದು || ೧೧ | ಬ್ರಹ್ಮನನ್ನು ಮೊದಲುಮಾಡಿಕೊಂಡು ಬಂದು ಸಣ್ಣ ಕಡ್ಡಿಯವರೆಗೂ ಲೋಕದಲ್ಲಿರುವ ಚರಾಚರ ಪ್ರಾಣಿಗಳೆಲ್ಲವೂ, ನಾನು ಕೊಟ್ಟ ಜಲತರ್ಪಣದಿಂದ ತೃಪ್ತಿಯನ್ನು ಹೊಂದಲಿ ||೧೨||ಎಂದು ಹೇಳಿ ತರ್ಪಣಮಾಡಬೇಕು. ಇಂತು ಸಮುದ್ರ ಸ್ನಾನೋದ್ದೇಶವು (ತಿಳಿ) ಕ್ಲುಪ್ತ ತಿಥಿವಾರನಕ್ಷತ್ರಗಳಲ್ಲಿನ ಕರ್ತವ್ಯಾಕರವ್ಯಗಳು (ತಿಳಿ) ಕ್ಷು ಪ್ರತಿಥ್ಯಾದಿಗಳಲ್ಲಿ ವಿಧಿನಿಷೇಧಗಳು-'ಸಪ್ತಮ್ಯಾಲ ನಸ್ಸಈ ತೈಲಂ ನೀಲವಸ್ತಂ ನ ಧಾರಯೇತ್ | ನಚಾವುಲಕ್ಕೆ ನಂ ನ ಕುಶ್ಚಾತ್ಯಲಹಂ ನರಃ ||೧|| ಸಪ್ತ ಮ್ಯಾಂ ನೈವಕುರಿತ ತಾಮ್ರ ಪಾತ್ರೇಣ ಭೋಜನಂ || ಅಂದರೆ ಸಪ್ತಮಿಯಲ್ಲಿ ಎಣ್ಣೆಯನ್ನು ಮುಟ್ಟಕೂಡದು. ಕರೀಬಟ್ಟೆಯನ್ನು ಧರಿಸಕೂಡದು. ನೆಲ್ಲಿಯ ಕಟ್ಟಿ ನಿಂದ ಸ್ನಾನಮಾಡಕೂಡದು. ಕಲಹವನ್ನು ಮಾಡಬಾರದು |Holl ಮತ್ತು ತಾವು ಪಾತ್ರೆಯಲ್ಲಿ ಊಟಮಾಡಕೂಡದು. ನಂದಾತಿಥಿಗಳಲ್ಲಿ ಅಭ್ಯಂಗ ಸ್ನಾನವನ್ನೂ, ರಿಕ್ಕತಿಥಿಗಳಲ್ಲಿ ಹೈರವನ್ನೂ ಬಿಡಬೇಕು. ಶೂದ್ರರು ಮೊದಲಾದವರು ಜಯಾತಿಥಿಗಳಲ್ಲಿ ಮಾಂಸಾಹಾರ ಮಾಡಕೂಡದು. 12