ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮನನ್ನು ಸಾರ ೧ng ತ್ರಯೋದಶಿಯಲ್ಲಿ ಏಕಭಕ್ಷ್ಯಮಾಡಿ ಚತುರ್ದಶಿಯ ಮಧ್ಯಾಹ್ನದಲ್ಲಿ ಎಳ್ಳಿನಿಂದಲೂ, ನೆಲ್ಲಿಯ ಚಟ್ಟಿನಿಂದ ಸ್ನಾನಮಾಡಿ, ಉಿ ಪೈ ಹಂ ನಾರಸಿಂಹ ಭುಕ್ತಿಮುಕ್ತಿಫಲಪ್ರದ | ಶರಣಂ ತಂ ಪ್ರಸನ್ನೋ ಸ್ಮಿ ಭಕ್ತಿಂ ಮೇ ನೃಹರೇ ದಿಶ || ೧ || ೨೨ ಭುಕ್ತಿಮುಕ್ತಿಗಳನ್ನು ಕೊಡ ತಕ್ಕ ಎಲೈ ನರಸಿಂಹಸ್ವಾಮಿಯೇ ! ನಾನು ಈದಿನ ಉಪವಾಸಮಾಡು ತೇನೆ. ನಿನ್ನನ್ನು ಮರೆಹೊಕ್ಕಿರುವ ನನಗೆ ನಿನ್ನಲ್ಲಿ ದೃಢವಾದ ಭಕ್ತಿ ಯನ್ನುಂಟುಮಾಡು || ೧ | Jಂಬ ಈಮಂತ್ರದಿಂದ ವ್ರತಕ್ಕೆ ಸಂಕಲ್ಪ ಮಾಡಿ, ಆಚಾರ್ಯನಿಗೆ ವರಣ ಕೊಟ್ಟು, ಧಾನ್ಯರಾಶಿಯನ್ನು ಮಾಡಿ, ಅದರ ಮೇಲೆ ಜಲಪೂರ್ಣಕುಂಭವನ್ನು ಸ್ಥಾಪನೆಮಾಡಿ, ಅದರಲ್ಲಿ ಚಿನ್ನ ದ ಲಕ್ಷ್ಮೀನರಸಿಂಹಪ್ರತಿಮೆಯನ್ನು ಹಾಕಿ ಅದರಲ್ಲಿ ದೇವರನ್ನು ಆವಾ ಹನೆಮಾಡಿ, ಪೋಡಶೋಪಚಾರಪೂಜೆಮಾಡಿ, ಅರ್ಫ್ತವನ್ನು ಕೂಡ ಬೇಕು.ಪರಿತ್ರಾಣಾಯ ಸಾಧೂನಾಂ ಜಾತೋ ವಿಪೈ ವೃಕೇಸರಿ! ಗೃಹಾಣಾರ್ಘಂ ಮಯಾ ದತ್ತಂ ಸಲಕ್ಷ್ಮೀರ್ನೃಹರಿ ಸ್ವಯಂ lloll೨೨ ಎಲೈ ಮಹಾವಿಷ್ಣುವೇ ! ನೀನು ಸಜ್ಜನರನ್ನು ಪರಿಪಾಲಿಸುವುದಕ್ಕಾಗಿ ಅವತಾರಮಾಡುವವನಾಗಿದ್ದೀಯೆ. ಲಕ್ಷ್ಮೀ ಸಮೇತನಾಗಿರುವ ನಿನಗೆ ನಾನು ಅರ್ಫ್ಘಪ್ರದಾನಮಾಡುವೆನು ಸ್ವೀಕರಿಸು || ೧ || ಎಂಬ ಮಂತ್ರ ದಿಂದ ಅರ್ಥ್ಯವನ್ನು ಕೊಡಬೇಕು. ರಾತ್ರಿಯಲ್ಲಿ ಜಾಗರಣೆಯನ್ನು ಮಾಡಿ ಬೆಳಗಿನಲ್ಲಿ ದೇವರಿಗೆ ಪೂಜೆಯನ್ನು ಮಾಡಿ, ವಿಸರ್ಜನಮಾಡಿ, ಆಚಾರ್ಯರಿಗೆ ಗೋದಾನಸಹಿತವಾಗಿ ಪ್ರತಿಮಾದಾನವನ್ನು ಮಾಡ ಬೇಕು. ದಾನಮಂತ್ರವು-ನರಸಿಂಹಾಚ್ಯುತಗೊವಿಂದ ಲಕ್ಷ್ಮೀಕಾಂ ತ ಜಗತ್ಪತೇ | ಅನೇನಾರ್ಚಾ ಪ್ರದಾನೇನ ಸಫಲಾಃ ಸುಮನೋರ ಥಾಃ llo!೨ಶಾಶತನಾಗಿಯೂ, ವೇದವೇದ್ಧನಾಗಿಯೂ, ಲಕ್ಷ್ಮೀಪತಿ ಯಾಗಿಯೂ, ಜಗದೊಡೆಯನಾಗಿಯೂ, ಇರವ ನರಸಿಂಹಸ್ವಾಮಿಯ ಈ ಪ್ರತಿಮಾದಾನದಿಂದ ನನ್ನ ಇಷ್ಟಾರ್ಥಗಳೆಲ್ಲವೂ ಕೈಗೂಡಲಿ || ೧ || ಪ್ರಾರ್ಥನೆಯು_ಮದಂತೇ ಯೇ ನರಾ ಜಾತಾ ಯೇ ಜನಿ೦ತಿ ಚಾಪರೇ | ತಾಂಸ್ತಾನುದ್ಧರ ದೇವೇಶ ದುಸ್ತರಾದ್ಧವಸಾಗರಾತ್ !lol! ಘಾತಕಾರ್ಣವಮಗ್ನಸ್ಥ ವ್ಯಾಧಿದುಃಖಾಂಬುವಾರಿಧೇಃ | ನೀಶೈಕ್ಷ ಪರಿ