ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

dow M MAxw21

    • - * * * * *y-

ಶಾ ರ ದ . .. .. .. ... ಭೂತಸ್ಥ ಮಹಾದುಃಖಾಗತಸ್ಯ ಮೇ || ೨ || ಕರಾವಲಂಬನಂ ದೇಹಿ ಶೇಷಶಾರ್ಯಿ ಜಗತ್ಪತೇ | ಶ್ರೀನೃಸಿಂಹ ರಮಾಕಾಂತ ಭಕ್ತಾನಾಂ ಭ ಯನಾಶನ || ೩ || ಹೀರಾಂಬುಧಿನಿವಾಸಸ್ಯ ೦ ಚಕ್ರಪಾಣೇ ಜನಾ ರ್ದನ | ವ್ರತೇನಾನೇನ ದೇವೇಶ ಭುಕ್ತಿಮುಕ್ತಿ ಪ್ರದೋ ಭವ || ೪ || ಎಲೈ ದೇವದೇವನಾದ ನರಸಿಂಹನೇ ! ನಮ್ಮ ವಂಶದಲ್ಲಿ ಈಗ ಹುಟ್ಟಿ ರುವ ಜನಗಳನ್ನು, ಮುಂದೆ ಹುಟ್ಟುವ ಜನಗಳನ್ನೂ, ಈ ಸಂಸಾರ ವೆಂಬ ವಿಸ್ತಾರವಾದ ಸಮುದ್ರದಿಂದ ದಾಟಿಸುವವನಾಗು !oll ಪಾಪ ಸಮುದ್ರದಲ್ಲಿ ಮುಳುಗಿದವನಾಗಿಯೂ, ರೋಗದುಃಖಗಳೆಂಬ ನೀರುಳ್ಳ ಸಮುದ್ರದಂತಿರುವನಾಗಿಯೂ, ಅಲ್ಪರಿಂದ ತಿರಸ್ಕಾರವನ್ನು ಪಡೆದವ ನಾಗಿಯೂ, ಸಂಕಟಪಡುತ್ತಿರುವ ನನಗೆ || ೨ || ಶೇಷಶಾಯಿಯಾ ಗಿಯೂ, ಜಗತ್ಪತಿಯಾಗಿಯೂ, ಲಕ್ಷ್ಮೀಪತಿಯಾಗಿಯೂ, ಭಕ್ತರಿಗುಂ ಟಾಗುವ ಭೀತಿಗಳನ್ನು ನಿವಾರಣೆ ಮಾಡುವವನಾಗಿಯೂ, ನರಸಿಂಹನಾ ಗಿಯ ಇರುವ ನೀನು ಕಯೂಡನ್ನು ಕೊಡುವವನಾಗು !!l ಚಕ್ರ ವನ್ನು ಧರಿಸಿ ದುಘ್ನ ಸಂಹಾರಕನಾಗಿ ಹೀರಸಮುದ್ರದಲ್ಲಿ ವಾಸಮಾಡು ತಿರುವ ದೇವೋತ್ತಮನಾದ ನರಸಿಂಹನೇ ! ನಾನು ಮಾಡುವ ವ್ರತ ದಿಂದ ಸಂತುಷ್ಟನಾಗಿ, ಇಹಪರಲೋಕಗಳ ಸುಖಗಳನ್ನು ಕೊಟ್ಟು ಕಾಪಾಡು | 8 | ಎಂದು ಪ್ರಾರ್ಥನೆಮಾಡಬೇಕು. ಅನಂತರದಲ್ಲಿ ತಿಥಿಯ ಕೊನೆಯ ಭಾಗದಲ್ಲಿ ಬ್ರಾಹ್ಮಣರೊಡನೆ ಪಾರಣೆಯನ್ನು ಮಾಡ ಬೇಕು. ಮರು ಯಾಮಗಳಮೇಲೆ ಬರುವ ಚತುರ್ದಶಿಯಾಗಿದ್ದರೆ ಪೂರ್ವಾಗ್ಧದಲ್ಲಿ (ಬೆಳಗಿನಲ್ಲಿ) ಯ ಪಾರಣೆಮಾಡಬೇಕು. ಪೌರ್ಣಮಿ ಯಲ್ಲಿ ಅನ್ನದೊಡನೆ ಉದಕುಂಭದಾನಮಾಡಿದರೆ ಗೋದಾನಫಲವುಂಟಾ ಗುವುದು. ಚಿನ್ನ, ಎಳ್ಳು, ಇವುಗಳೊಡನೆ ಹನ್ನೆರಡು ಉದಕುಂಭದಾನ ಮಾಡಿದರೆ ಬ್ರಹ್ಮಹತ್ಯಾದೋಷವು ಪರಿಹಾರವಾಗುವುದು. ಮತ್ತು ವಿಧ್ಯುಕ್ತವಾಗಿ ಕೃಷ್ಣಾಜಿನ ದಾನಮಾಡಿದರೆ ಭೂದಾನಫಲವುಂಟು. ತಿಲಾಜೆನಾದಿ ದಾನಗಳುಚಿನ್ನ, ಎಳ್ಳು, ಜೇನುತುಪ್ಪ, ತುಪ್ಪ, ಇವುಗಳೊಡನೆ ಕೃಷ್ಣಾಜಿನ ದಾನಮಾಡಿದರೆ ಸಮ ಪಾಪಗಳೂ ಪರಿಹಾರವಾಗುವುವು. ಈ ದಿನ ಅಣ