ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೬ ಕಾ ರ ರಾ , w. ತಲಾಮತ್ ಭೀಷ್ಠಾಂ | ವಿಧಿಹರಿಹರರೂಪಾಂಸೇಂದುಕೊಟೀರಜ್ ಪ್ಯಾ೦ಕಲಿತಸಿತದುಕೂಲಾಂ ಜಾಹ್ನವೀಂತಾಂನಮಾಮಿ Ihall ಆದಾವಾ ದಿ ಪಿತಾಮಹಸ್ಥನಿಗಮವ್ಯಾಪಾರಪಾತ್ರೆಜಲಂ ಪಶ್ಚಾತ್ಪನ್ನಗಶಾಯಿನೋ ಭಗವತಃ ಪಾದೋದಕಂಪವನಂ । ಭೂಯಶ್ವಂಭುಜಟಾ ವಿಭೂಪ ಮಣಿರ ಹೋರಹರ್ಪೆರಿಯಂ ದೇವೀ ಕಲ್ಕ ಪನಾಶಿನೀ ಭಗವತೀ ಭಾಗೀರಥೀದೃಶ್ಯತೇ ||೨ll ಗಂಗಾ ಗಂಗೇತಿಯೋ ಬಯಾದ್ದೋಜನಾ ನಾಂಶತೈರಪಿ | ಮುಚ್ಛತೇ ಸರಪಾಪೇಭೋ ವಿಷ್ಣುಲೋಕಂಸಗ ಚೌತಿ g|| ಇಂತು ಗಂಗಾಸ್ತೋತ್ರವು ಸಂಪೂರ್ಣವು || ಈ ಸ್ತೋತ್ರ ದಿಂದಸ್ತುತಿಸಿ ಹೋಮಮಾಡಿದ ಅನಂತರದಲ್ಲಿ ಪ್ರತಿಮೆಗೆ ಉತ್ತರಪೂಜೆ ಯನ್ನು ಮಾಡಿ, ವಿಸರ್ಜನೆಮಾಡಿ,ಮೂಲಮಂತ್ರದಿಂದಆಚಾರೈನಿಗೆ ಕೊಡ ಬೇಕು, ಇಂತುದಶಹರಾವಿಧಿಯು, ಜೈಪ ಶುದ್ದೆ ಕಾದಶಿಗೆ 'ನಿರ್ಜಲೈಕಾದಶಿ' ಎಂದು ಹೆಸರು. ಈ ಏಕಾದಶಿಯಲ್ಲಿ ನಿತ್ಯಾಚಮನವನ್ನು ಹೊರತು ಉಳಿದ ಸಂದರ್ಭಗ ಳಲ್ಲಿ ನೀರನ್ನು ಕುಡಿಯದಂತೆ ಇದ್ದು ಉಪವಾಸಮಾಡಿದರೆ ಹನ್ನೆರ ಡು ಏಕಾದಶಿಗಳಲ್ಲಿ ಉಪವಾಸಮಾಡಿದಷ್ಟು ಫಲವುಂಟಾಗುವುದು. ನಿತ್ವ ಲವಾಗಿ ಉಪವಾಸಮಾಡಿದ ಏಕಾದಶೀ ವ್ರತಾಂಗವಾಗಿ ಹಿರಣ್ಣಶರ್ಕ ರಾಸಹಿತವಾದ ಉದಕುಂಭದಾನವನ್ನು ಮಾಡುತ್ತೇನೆಂದು ದ್ವಾದಶಿಯ ಲ್ಲಿ ಸಂಕಲ್ಪ ಮಾಡಿ “ ದೇವದೇವ ಹೃಷೀಕೇಶ ಸಂಸಾರಾರ್ಣವ ತಾರ ಕ! ಉದಕುಂಭ ಪ್ರದಾನೇನ ಯಾಸ್ವಾಮಿ ಪರವಾಂ ಗತಿ?” ol ಸಮ ಸವಾದ ಇಂದ್ರಿಯಗಳಿಗೂ ಅಧಿಪತಿಯಾಗಿಯೂ ದೇವೋತ್ತಮನಾಗಿ ಯ ಇರುವ ಮಹಾವಿಷ್ಣುವೇ ! ಸಂಸಾರ ಸಮುದ್ರವನ್ನು ದಾಟಿ ತಕ್ಕವನೇ ! ನಾನು ಈ ಉದಕುಂಭದಾನ ಮಾಡುವುದರಿಂದ ಉತ್ತಮ ವಾದ ಗತಿಯನ್ನು ಹೊಂದುವನು ||oll ಎಂಬ ಮಂತ್ರದಿಂದ ಆ ಉದ ಕುಂಭವನ್ನು ದಾನಮಾಡಬೇಕು. ಜೈ ಶುದ್ಧ ದ್ವಾದಶಿಯ ಹಗ ಲು ರಾತ್ರಿಗಳಲ್ಲಿ ತ್ರಿವಿಕ್ರಮನನ್ನು ಪೂಜಿಸುವುದರಿಂದ “ಗವಾನಯನ?” ಎಂಬ ಯಜ್ಞವನ್ನು ಮಾಡಿದ ಫಲವುಂಟಾಗುವುದು. ಜೈಪಘರ್ಣ ಮಿಯಲ್ಲಿ ತಿಲದಾನ ಮಾಡುವುದರಿಂದ ಅಶ್ವಮೇಧದ ಫಲವು ಪ್ರಾಪ್ತವಾ