ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿದ್ಧ ಸಾರ. ೧೨೩ ಗುವುದು. ಜೇಷ್ಠಾ ನಕ್ಷತ್ರದಿಂದ ಕೂಡಿದ ಜೈಷ್ಣವರ್ಣಮಿಯ ಲ್ಲಿ, ಕೊಡೆ, ಪಾದರಕ್ಷೆ ಇವುಗಳನ್ನು ದಾನಮಾಡುವುದರಿಂದ ದೊರೆತನ ವುಂಟಾಗುವುದು. ಈ ಪೌರ್ಣಮಿಯಲ್ಲಿ ಬಿಲಿರಾತಿವ್ರತವನ್ನು ಮಾ ಡಬೇಕು. ಇದಕ್ಕೆ ಚತುರ್ದಶೀ ವೇಧೆಯುಳ್ಳ ಪೌರ್ಣಮಿಯನ್ನು ರು ಹಿಸಬೇಕು, ವಟಸಾವಿತ್ರಿ ವುತವುಈ ದಿನದಲ್ಲಿಯೇ ವಟಸಾವಿತ್ರಿ ವ್ರತವು ನಡೆಯಬೇಕು. ಈ ವ್ರತದಲ್ಲಿ ತ್ರಯೋದಶಿಯೊದಲ್ಗೊಂಡು ಮರುದಿನಗಳಲ್ಲಿ ಉಪವಾಸ ವನ್ನು ಮಾಡಬೇಕು. ಉಪವಾಸಮಾಡುವುದಕ್ಕೆ ಶಕ್ತಿಯಿಲ್ಲದವರು ತು ಯೋದಶಿಯಲ್ಲಿನಕ್ಕವನೂ, ಚತುರ್ದಶಿಯಲ್ಲಿ ಅಯಾಚಿತವೃತ್ತಿಯನ್ನ (ಒಂದುಸಾರಿ ಬಡಿಸಿದುದನ್ನು ಭೋಜನವಾಡಿ ಎರಡನೆಯ ಸಾರಿ ಕೇ ಳದಿರುವುದು) ಪೌರ್ಣಮಿಯಲ್ಲಿ ಉಪವಾಸವನ್ನೂ ಮಾಡಬಹುದು, ಇಲ್ಲಿ ಪೌರಮಾಸ್ಯಾಸಿರ್ಯಕ್ಕೆ ತಕ್ಕಂತೆ ಹೇಗೆ ಮರುರಾತ್ರಿಗಳಾಗುವು ದೋ ಹಾಗೆ ತ್ರಯೋದಶಿ ಮೊದಲಾದ ಮರುದಿನಗಳನ್ನು ಗ್ರಹಿಸಬೇ ಕು, ಇಲ್ಲಿ ಸರಾಸ್ತ್ರಕ್ಕಿಂತ ಮುಂಚೆ ಮರುಮುಹೂ ಕಾಲಕ್ಕಿಂತ ಲೂ ಹೆಚ್ಛದ ವ್ಯಾಪ್ತಿಯುಳ್ಳದ್ದಾಗಿಯ ಚತುರ್ದಶೀ ವೇಧೆಯುಳ್ಳ ದ್ದಾಗಿಯೂ ಇರುವ ಸೌರ ಮಿಯನ್ನು ಗ್ರಹಿಸಬೇಕು. ಮೂರುವು ಹೂರಕ್ಕಿಂತ ಕಡಿಮೆಯಾದ ವ್ಯಾಪ್ತಿ ಇರುವುದಾದರೆ ಮೊದಲದನ್ನು ಬಿ ಟ್ಟು ಎರಡನೆಯ ಪೂರ್ಣಮಾಸ್ಯೆಯನ್ನು ಗ್ರಹಿಸಬೇಕು. 'ಭೂತೋಪ್ಲಾ ದಶನಾಡೀಭರ್ದಪ್ರಯತ್ಯುತ್ತರಾಂತಿಥಿಂ' ಅಂದರೆ ಹಗಲಿನಲ್ಲಿ ೧೪ ಗಳ ಗೆಗಳು ಕಳೆದಮೇಲೆ ಬರುವ ತಿಥಿಯು ಅಯೋಗ್ಯವಾದದ್ದು ಎಂಬ ವಚ ನವು ಸಾವಿತ್ರಿ ವ್ರತವನ್ನುಳಿದ ಬೇರೆ ವ್ರತಗಳ ವಿಷಯದಲ್ಲಿ ಅನ್ವಯಿಸ ತಕ್ಕದ್ದೆಂದು ತಿಳಿಯಬೇಕು. ಈ ಸಾವಿತ್ರೀವತೋಪವಾಸಕ್ಕೆ ೧vಗ ೪ಗೆಗಳ ವೇಧೆಯುಳ್ಳ ತಿಥಿಯನ್ನೂ ಗ್ರಹಿಸಬಹುದೆಂದು ವಿಧಿಯಿರುವು ದು, ಆದರೆ ಉಪವಾಸಮಾಡದೆ ಪೂಜೆಯನ್ನು ಮಾತ್ರ ಮಾಡುವ ಸಾವಿ ತೀವ್ರತವನ್ನು ಎಲ್ಲ ಕಡೆಗಳಲ್ಲಿಯೂ ಸ್ತ್ರೀಯರೇ ಮಾಡುತ್ತಾರೆ. ಆ ವಿ ಪಯದಲ್ಲಿ ಭೂತೋಚ್ಛಾದಕ' ಎಂಬ ಮೇಲೆ ಹೇಳಿರುವ ವೇಧೆಯು ವ್ರತ,