ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿನ್ನು ಸಾರ. ೧೪ -ಅಶನೈಶಯನ (ದಾಂಪತ್ಯ ಸುಖಕರ) ವ್ರತವುಆಷಾಢ ಬಹುಳ ದ್ವಿತೀಯೆಯಲ್ಲಿ ಅಶೂನ್ಯ ಶಯನವತವು ಲಕ್ಷ್ಮೀ ಸಮೇತನಾದ ವಿಸ್ಮವನ್ನು ಮಂಚದಲ್ಲಿ ಪೂಜಿಸಿ' ಪತ್ನಿಭವಿಯೋ ಗಂಚ ಭರಾ ಭಾರಾ ಸಮುದ್ಭವ ! ನಾಸ್ಸು ವಂತಿಯಥಾದುಃಖಂ ದಾಂಪ ತ್ಯಾನಿತಥಾ ಕುರು!!oilದಂಪತಿಗಳು ಒಬ್ಬರನ್ನೊಬ್ಬರು ಅಗಲದಿರುವಂತೆ ಯ,ಒಬ್ಬರಿಗೊಬ್ಬರಿಗೆ ಮನಸ್ತಾಪಗಳಿಂದ ದು:ಖವುಂಟಾಗದಂತೆಯ ಇರುವ ಸ್ಥಿರಪ್ರೇಮವುಳ್ಳದಾಂಪತ್ಯವನ್ನು ಕೊಡುವವನಾಗು flol! ಇದೇ ಮೊದಲಾದ ದಾಂಪತ್ಯಕ್ಕೆ ಭಂಗಬಾರದಿರುವಂತೆ ಕೇಳಿಕೊಳ್ಳುವ ಮಂತ್ರ ಗಳಿಂದ ಪ್ರಾರ್ಥಿಸಬೇಕು. ಅನಂತರದಲ್ಲಿ ಚಂದ್ರನಿಗೆ ಅರ್ಥ್ಯವನ್ನು ಕೊ ಟ್ಟು ನಕ್ಕ ಭೋಜನವನ್ನು ಮಾಡಬೇಕು. ಹೀಗೆ ನಾಲ್ಕು ತಿಂಗಳಲ್ಲಿಯೂ ಬಹುಳ ಬಿದಿಗೆಯಲ್ಲಿ ಪೂಜಿಸಿ ಸಪಕನಾದ ಬ್ರಾಹ್ಮಣನಿಗೆ ಶಯ್ಯಾ ದಾನವನ್ನು ಮಾಡಿ, ಆ ಪ್ರತಿಮೆಯನ್ನು ಸಕಲ ಸಾಮಗ್ರಿಯೊಡನೆ ದಾನ ಮಾಡಬೇಕು, ಈ ವ್ರತಪ್ರಭಾವದಿಂದ ಏಳು ಜನ್ಮಗಳಲ್ಲಿ ಶಾಶ್ವತವಾದ ದಾಂಪತ್ಯಾನುಕೂಲವೂ ಪುತ್ರ, ಧನ, ಮೊದಲಾದುವುಗಳ,ಗೃಹಸ್ಥಾಶ್ರಮ ದ ವಿಯೋಗವುಂಟಾಗುವುದಿಲ್ಲ. ಚಂದ್ರೋದಯಕಾಲದಲ್ಲಿಯೇ ಪೂಜೆ ಮೊದಲಾದವನ್ನು ಮಾಡಬೇಕೆಂದು ಹೇಳಿರುವ ಕಾರಣ ಈವ್ರತಕ್ಕೆ ಚಂ ದ್ರೋದಯವ್ಯಾಪ್ತಿಯುಳ್ಯ ತಿಥಿಯನ್ನು ಗ್ರಹಿಸಬೇಕು. ಎರಡುದಿನಗಳಿಗೂ ಚಂದ್ರೋದಯವ್ಯಾಪ್ತಿ ಇದ್ದರೂ ಅಥವಾ ಇಲ್ಲದಿದ್ದರೂ ಎರಡನೆಯ ತಿಥಿಯನ್ನೇಗ್ರಹಿಸಬೇಕು ಇಂತು ಅಪ್ಪ - ಧೃವಾಸ ನಿಶ್ಚಯವು 18|| (೫) -ಕಾವಣಮಾಸ ನಿಶ್ಚಯವು(೫) ಶ್ರಾವಣಮಾಸನಿಲ್ಲುವು- ಸಿಂಹ ಸಂಕ್ರಮಣದಲ್ಲಿ ಸಂಕ ಮಣಾನಂತರ ಹದಿನಾರುಗಳಿಗೆಗಳು ಪುಣ್ಯಕಾಲವು. ರಾತ್ರಿಯಲ್ಲಿ ಸಂಕ್ರ ಮಣವಾಗರೆ ಪೂರದಲ್ಲಿ ಹೇಳಿರುವಂತೆಯೇ ಪುಣ್ಯಕಾಲವು. ಈ ಮಾಸ ದಲ್ಲಿ ನಕವನ್ನೂ, ಏಕಭಕ್ತವನ್ನೂ ಮಾಡಬೇಕು. ವಿಷ್ಣು ಈಶ್ವರ ಮೊ ದಲಾದ ದೇವತೆಗಳಿಗೆ ಅಭಿಷೇಕಮಾಡಬೇಕು. ಸೂ‌ನು ಸಂಹರಾಶಿಯ ಲ್ಲಿರುವ ಕಾಲದಲ್ಲಿ ಯಾರ ಹಸುವು ಈಯ್ಯುವುದೋ ಆವನು ತುಪ್ಪದಲ್ಲಿ