ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

rಳy ಶ್ರೀ ಶಾ ರ ದಾ. • J+++++++AvvvvM ಹಸ್ತ ನಕ್ಷತ್ರಯೋಗವಿರುವಾಗ,ಪುರ್ವದಿನದಸೂರೋದಯ ಕಾಲದಲ್ಲಿ ಇದಲ್ಲದೆಎರಡನೆಯದಿನದಸೂರೋದಯಾನಂತರದಲ್ಲಿ ಎರಡುಮುಹೂರ ಕಾಲವಿದ್ದರೆ, ಉತ್ತರಾಷಾಢಯೋಗವು ಅಯುಕ್ತವಾದ ಕಾರಣ, ಎರಡನೆ ಯದಿನದಲ್ಲಿಯೇ ಆಗಬೇಕು ಎರಡನೆಯ ದಿನದಲ್ಲಿ ಎರಡು ಮುಹೂತ್ರಕ್ಕಿಂ ತ ಕಡಿಮೆಯಾಗಿ ಹಸ್ತ ನಕ್ಷತ್ರವಿದ್ದು, ಪೂರ್ವದಿನಕ್ಕೆ ಉತ್ತರಾಷಾಢಾನ ಕತ್ರ ವೇಧೆಯುಂಟಾಗಿದ್ದರೆ ಪಂಚಮಿ ಮೊದಲಾದ ಕಾಲಗಳನ್ನು ಗ್ರಹಿ ಸಬೇಕು. - ಪಂಚಮಿ, ಹಸ್ತ ಈ ಎರಡು ಕಾಲವಿಷಯದಲ್ಲಿ, ಸೂರೋ ದಯಾನಂತರ ಮೂರು ಮುಹೂರ್ತಕಾಲದ ವ್ಯಾಪ್ತಿಯುಳ್ಳವುಗಳನ್ನು ಗ್ರಹಿಸಬೇಕು. ಹಾಗೆ ಸಿಕ್ಕದಿದ್ದರೆ, ಪೂರ್ವವೇಧೆಯುಳ್ಳದ್ದನ್ನೂ ಗ್ರಹಿಸ ಬಹುದು. ಹೀಗೆಯೇ ಭದ್ರಪದ ಶುದ್ದದಲ್ಲಿಯ - ಶ್ರವಣ, ಪಂಚಮಿ, ಹಸ್ತ ಈ ಮೂರು ಕಾಲಗಳ ನಿಗ್ಧ ಯುವು ಎಂದು ತಿಳಿಯಬೇಕು. ಋಗೈದಿಗಳು ಇದನ್ನು ಪೂರ್ವಾಜ್ಞದಲ್ಲಿ (ಬೆಳಗಿನಲ್ಲಿ) ಯೇ ನಾ ಡಬೇಕು. ಯಜದೋಪಾಕರ ಸಿದ್ಧಯವು. ಯಜರೇಗೋವಾಕರ್.ಮಸೀದಿಗಳಿಗೆ ಶ್ರವಣ ನಕ್ಷತ್ರವು ಹೇಗೆ ಮುಖ್ಯವೋ ಹಾಗೆ ಎಲ್ಲಾ ಯಜರ್ವೆದಿಗಳಿಗೂ ಶ್ರಾವಣ ಪೌ ರೈಮಾಸ್ಥೆಯು ಮುಖ್ಯವಾದ ಕಾಲವು, ಪೂರ್ಣಿಮೆಯ ಖಂಡತಿಥಿಯಾ ಗಿದ್ದರೆ, ಮೊದಲ ದಿನದಲ್ಲಿ ಒಂದು ಮುಹೂರ ಅಥವಾ ಹೆಚ್ಚು ಕಾಲವು ಕಳೆದಮೇಲೆ ಪೌರ್ಣಮಿಯು ಬರುವುದಾಗಿಯೂ, ಎರಡನೆಯ ದಿನದಲ್ಲಿ ಆರ.ಮುಹೂರದವರೆಗೂ ಇರುವಂತಿದ್ದಾಗ, ಯಜ್ರೈದಿಗಳು ಎರಡ ನೆಯ ತಿಥಿಯನ್ನೇ ಗ್ರಹಿಸಬೇಕು. ಹಾಗಿಲ್ಲದೆ ಶುದ್ಧಾ ಧಿಕತ್ರದಿಂದ ಎರ ಡು ದಿನಗಳಲ್ಲಿಯೂ ಸೂರೋದಯ ವ್ಯಾಪ್ತಿಯುಳ್ಳದಾಗಿದ್ದಲ್ಲಿ, ಎಲ್ಲಾ ಯಜಶ್ಚಾಖೆಯವರಿಗೂ ಪರ್ವದಿನವೇ ಗ್ರಾಹೃವು. ಪುರದಿನದಲ್ಲಿ ಬಂದು ಮುಹರ ಅಥವಾ ಅದಕ್ಕಿಂತ ಹೆಚ್ಚು ಕಾಲಾನಂತರದಲ್ಲಿ ಈ ರವಿಯು ಪ್ರಾರಂಭವಾಗಿ ಎರಡನೆಯ ದಿನದಲ್ಲಿ ಎರಡೋ, ಮರೋ ಮಹರಗಳ ಕಾಲವಿದ್ದು ಆರು ಮುಹೂರಕ್ಕಿಂತ ಕಡಿಮೆಯಾಗಿರು ವ ಪಕ್ಷದಲ್ಲಿ ತೈತ್ತಿರೀಯ ಶಾಖೆಯವರು ಎರಡನೆಯ ತಿಥಿಯನ್ನು ಗ್ರಹಿಸ