ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸನ್ನು ಸಾರ. ೧೫ಳಿ vAM / ಹೊಸದಾದ ಮಂಜಿ, ಯಜ್ಯೋಪವೀತ, ದಣ್ಣ, ಅಜಿನ (ಚಕ್ಕೆ) ಕಟಸತ್ರ (ಉಡಿದಾರ) ವಸ್ತ್ರ) ಇವುಗಳನ್ನು ಧಾರಣೆಮಾಡಬೇಕು. ಎಂಬದಾಗಿ ಪ್ರತಿ ವರ್ಷದಲ್ಲಿಯೂ ಬ್ರಹ್ಮಚಾರಿಗಳಿಗೆ ನಿಯಮವುಂಟು. ಉಪಾಕರ್ವ, ಉತ್ಸರ್ಜನೆ ಇವೆರಡನ್ನೂ ಬ್ರಹ್ಮಚಾರಿ, ಸಮಾವೃತ, ಗೃಹಸ್ಥ, ವಾನಪ್ರಸ್ಥ ಇವರೆಲ್ಲರೂ ಮಾಡಬೇಕು. ಉಪಕರ ದಿನೇ ಥವಾ ' ಎಂಬ ವಚನಾನುಸಾರವಾಗಿ ಈಗ ಎಲ್ಲರೂ ಉಪಕರ ದಿನದ ಲ್ಲಿಯೇ ಉತ್ಸರ್ಜನೆಯನ್ನೂ ಮಾಡುತ್ತಿರುವುದರಿಂದ ಉತ್ಸರ್ಜನೆಯ ಕಾಲನಿಲ್ಲಯವು ಅನುಪಯೋಗವಾದ್ದರಿಂದ ಅದರ ಕಾಲವಿಚಾರವನ್ನು ಇಲ್ಲಿ ವಿಸ್ತರಿಸಲಿಲ್ಲ. ಎಲ್ಲರೂ ಇತರ ಬ್ರಾಹ್ಮಣರೊಡನೆ ಸೇರಿ, ಉತ್ತ ರ್ಜನೋಪಾಕರ್ಮಗಳನ್ನು ಮಾಡುವ ಪಕ್ಷದಲ್ಲಿ ಲೌಕಿಕಾಗ್ನಿಯಿಂದ ಮಾಡಬೇಕು, ಒಬ್ಬೊಬ್ಬರೇ ಮಾಡುವುದಾದರೆ ತಮ್ಮ ತಮ್ಮ ಗೃಹ್ಯಾ ಗ್ರಿಯಲ್ಲಿ ಮಾಡಬೇಕು. ಕಾತ್ಯಾಯನರು ಮಾತ್ರ - ಔ ಪವಸಧ್ಯಾ ? (ಗೃಹ್ಯಾಗಿ) ಯಲ್ಲಿಯೇ ಮಾಡಬೇಕಲ್ಲದೆ, ಲೌಕಿಕಾಗ್ನಿಯಲ್ಲಿ ಮಾಡ ಕೂಡದು, ಗೋದಿ ಮೊದಲಾದವನು ತಾನು ಚತುರವತ್ತಿಯಾಗಿ ಅನೇ ಕಚತುರವತ್ತಿಗಳೊಡನೆ ಉಪಾಕರ್ಮಾದಿಗಳನ್ನು ಮಾಡತ್ತಿರುವಾಗ ಯಾವನಾದರೂ ಜಾಮದಗ್ನನಾದ (ಜಮದಗ್ನಿ ಗೊತ್ಪನ್ನ) ಪಂ ಚಾವತಿಯು ಇರುವ ಪಕ್ಷದಲ್ಲಿ, ಚುರವತ್ತಿಗಳಗೂ ಪಂಚಾವತ್ತಿತ ವನ್ನು ವಿಕಲ್ಪವಾಗಿ ಹೇಳಿರೋಣದರಿಂದ, ಅವನ ಉದ್ದೇಶದಿಂದ ಪಂ. ಚಾವತವನ್ನೇ ಮಾಡಬಹುದು. ಇದರಿಂದ ಚತುರವತ್ತಿಗೆ ೪ಗೆ ಕರ್ಮ ವುಸಾದ್ದು ಇವಾಗದೇ ಹೋಗುವುದಿಲ್ಲ. ಉಪಾಕರೋತ್ಸರ್ಜನೆಗಳನ್ನು ಮಾಡದಿದ್ದರೆ ದೋಷವುಂಟಾಗುವುದಾದ್ದರಿಂದ ಇವೆರಡನ್ನೂ ಪ್ರತಿವ ರ್ಸವೂ ಮಾಡಬೇಕು. ಇವುಗಳನ್ನು ಮಾಡದಿದ್ದರೆ ಪ್ರಾಯಶ್ಚಿತ್ತರೂ ಪವಾಗಿ ಪ್ರಾಜಾಪತ್ಯ ಕೃಚ್ಛವನ್ನಾಗಲೀ, ಉಪವಾಸವನ್ನಾಗಲೀ ಮಾಡಬೇಕೆಂದು ನಿಶ್ಚಯಸಿಂಧು' ವೊಂದರಲ್ಲಿ ಹೇಳಿದೆ. ಎಲ್ಲಾ ಗ್ರಂಥಗಳ ಕ್ಲಿಯೂ ಹೇಳಿಲ್ಲ. ಉಪಾಕರ್ಮದಲ್ಲಿಯೂ, ಉತ್ಸರ್ಜನೆಯಲ್ಲಿಯೂ ಯ ಪಿಪೂಜೆಯನ್ನು ಮಾಡಬೇಕು. ಉತ್ಸರ್ಜನೆಯೊಂದರಲ್ಲಿಯೇ ನಿಮಪ್ಪಾದಿ ತರ್ಪಣವು. ಇಲ್ಲಿ ವಿವಾಹವಾದವರು ತಿಲತರ್ಪಣ ಮಾಡುವುದರಿಂದ 20