ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೦ ' ಶ್ರೀ ಶಾ ಕ ದಾ . vv• • ••••• ಚಿಂತಾಮಣಿಯಲ್ಲಿ ಹೇಳಿದೆ. ಎರಡನೆಯ ದಿನದಲ್ಲಿಯೇ ನಿಶೀಥವಾ ಪ್ರಿಯ, ಮೊದಲನೆಯ ದಿನದಲ್ಲಿಯೇ ನಿಶೀಥವಲ್ಲದ ಕಾಲದಲ್ಲಿ ರೋಹಿ ಣಿಯ ವ್ಯಾಪ್ತಿಯ ಉಳ್ಳ ಅವಿಯು ಹೇಗೆಂದರೆ:-ಸಪ್ತಮಿ ೪v, ರೋಹಿಣಿ ೫೫, ಅಮ್ಮ ಮಿ ೪v, ಇಲ್ಲಿ-ವೇಧೆಯುಳ್ಳ ತಿಥಿಗೆ ನಿಶೀಥಾನಂತ ರದಲ್ಲಿ ರೋಹಿಣಿಯ ಯೋಗದಿಂದ ಪ್ರಯೋಜನವಿಲ್ಲವಾದ್ದರಿಂದ ಎರಡ ನೆಯದನ್ನೇ ಗ್ರಹಿಸಬೇಕು.

  • ಜನ್ಯಾ ವಿಾನಿರ್ಣಯಸಂಗ್ರಹವು. ಜನ್ಮಾಷ್ಟಮಿಯ ಸಂಕ್ಷೇಪ ನಿರ್ಣಯವು ವಿಸ್ತಾರವಾಗಿ ಹೇಳಿ ರುವ ಅನೇಕ ಪಕ್ಷಗಳ ವಿಷಯದಲ್ಲಿ ಸಂಗ್ರಹಿಸಿ, ಪುರುಷಾರ್ಥ ಚಿಂತಾ ಮಳೆಯಲ್ಲಿ ಹೇಳಿರುವ ನಿರ್ಣಯವೆಂತೆಂದರೆ-ಶುದ್ಧ ಸಮ, ಶುದ್ಧ ನ್ಯೂ ನ, ವಿದ್ಧ ಸವ, ವಿದ್ಧ ನ್ಯೂನ. ಇವುಗಳಲ್ಲೊಂದಾಗಿರುವ ಕೇವಲ ಅಷ್ಟಮಿ ಯ ವಿಷಯದಲ್ಲಿ ಸಂದೇಹವೇ ಇಲ್ಲ. ಶುದ್ಧಾ ಧಿಕವಾದ ಅಮ್ಮಮಿಯು - ನ್ನು ಮೊದಲನೆಯದನ್ನೇ ಗ್ರಹಿಸಬೇಕು. ವಿದ್ದಾ ಧಿಕವಾದರೆ, ಪೂರ್ವ ದಿನದಲ್ಲಿಯೇ ನಿಶೀಥವ್ಯಾಪ್ತಿ ಇದ್ದರೆ ಮೊದಲನೆಯದನ್ನೂ, ಎರಡು ದಿನಗ ಳಲ್ಲಿಯೂ ನಿಶೀಥವ್ಯಾಪ್ತಿ ಇದ್ದರೂ ಅಥವಾ ಇಲ್ಲದಿದ್ದರೂ ಎರಡನೆಯದ ನೈ ಗ್ರಹಿಸಬೇಕು. ರೋಹಿಣಿಯ ಯೋಗವಿರುವಾಗಾದರೆ ಶುದ್ದ ಸಮ, ಅಥವಾ ಶುದ್ಧ ನ್ಯೂನತಿಥಿಗೆ ಸ್ವಲ್ಪ ಕಾಲರೋಹಿಣಿಯ ಯೋಗವಿದ್ದಾಗ್ಯೂ ಸಂದೇಹವಿಲ್ಲ. ಶುದ್ಧಾ ಧಿಕತಿಥಿಯಲ್ಲಿ ಮೊದಲದಿನಕ್ಕಾಗಲಿ, ಎರಡುದಿನಗಳ ಗೂಆಗಲಿರೋಹಿಣೀಯೋಗವಿದ್ದಾಗ್ಯೂ, ಮೊದಲನೆಯದೇ ಗಾವು, ಶುದ್ಧಾ ಧಿಕದಲ್ಲಿ ಎರಡನೆಯ ದಿನದಲ್ಲಿಯೇ ರೋಹಿಣಿಯ ಯೋಗವಿದ್ದಲ್ಲಿ ಮುಹೊರ್ತಕಾಲವಿದ್ದಾಗ ಎರಡನೆಯದನ್ನೇ ಗ್ರಹಿಸಬೇಕು. ವಿದ್ಯಾ ಧಿಕದಲ್ಲಿ ಪೂರ್ವದಿನದಲ್ಲಿಯೇ ನಿಶೀಥೆಗಿಂತ ಮೊದಲು ಅಥವಾ ನಿಶೀಥದಲ್ಲಿ ರೋಹಿಣಿಯ ಯೋಗವಿದ್ದರೆ ಮೊದಲನೆಯದನ್ನೇ ಗ್ರಹಿಸಬೇಕು. ಎರಡ ನೆಯದಿನದಲ್ಲಾಗಲೀ, ಎರಡು ದಿನಗಳಲ್ಲಾಗಲೀ,ನಿಶೀಥದಲ್ಲಾಗಲೀ, ನಿಶೀ ಥವನ್ನು ಬಿಟ್ಟಾಗಲೀರೋಹಿಣಿಯ ಯೋಗವಿದ್ದರೆ, ಎರಡನೆಯದನ್ನೇ ಗ್ರಹಿಸಬೇಕು ಎಂಬುದು ಸಂಕ್ಷೇಪವಾಗಿ ನಿದ್ದಯಸಂಗ್ರಹವು. ಇದು ಕೌಸ್ತುಭವೇ ಮೊದಲಾದ ನವೀನ ಗ್ರಂಥಗಳಿಗನುಸಾರವಾದ ಮಾಧ ವಾಚಾರ್ಯರ ಅಭಿಪ್ರಾಯದಂತೆ ಇರುವ ಜನ್ಮಾಷ್ಟಮಿ ನಿಲ್ಲಯವು.

23