ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮ ಸಿನ್ನು ಸಾರ ܘܬ݁ܽܘ •••• - Y Y Y Y YY ••• -vv vvv ಮತಭೇಧಗಳು. ಮತಭೇದಗಳು-ಇಲ್ಲಿ ಕೆಲವರು:---ಕೇವಲ ಅಷ್ಟಮಿಯನ' ಜನವಿ ಎಂತಲೂ, ರೋಹಿಣಿಯಿಂದ ಕೂಡಿದರೆ ಅದೇ ಅಮಿ ಯು ಜಯ ಎಂತಲೂ, ಜಯಸ್ತಿ, ಅಮಿ ಇವೆರಡೂ ವ್ರತವಿಷಯ ದಲ್ಲಿ ಒಂದೇ ಎಂದು ಹೇಳುತ್ತಾರೆ. ಮತ್ತೆ ಕೆಲವರು ಜನಾ, ಮಾವುತವೂ, ಜಯಂತೀವತವೂ ಬೇರಾದದ್ದೆಂತಲೂ, ರೋಹಿಣಿಯ ಯೋಗವುಂಟಾಗದಿದ್ದರೆ ಜಯಂತೀವ್ರತಕ್ಕೆ ಲೋಪವುಂಟಾಗುವುದೆಂತ ಲೂ, ಅದರಿಂದ ಆಗ ಜನ್ಸಾಮಿ ವ್ರತವನ್ನೇ ಮಾಡಬೇಕೆಂತಲೂ, ಯಾವ ವರ್ಷದಲ್ಲಿ ಜಯಂತೀಯೋಗವುಳ್ಳ ಜನ್ಮಾಷ್ಟಮಿಯು ಬರುವುದೋ ಆ ಅಹ್ಮಮಿಯು ಜಯಂತಿಯಲ್ಲಿ ಅಂತರ್ಭಾವವನ್ನು (ಐಕ್ಯವಾಗುವುದು) ಹೊಂದುವುದೆಂತಲೂ ಹೇಳುತ್ತಾರೆ. ಈ ಎರಡು ವುತಗಳನ್ನೂ ಮಾ ಡುವುದರಿಂದ ಮಹಾಫಲವನ್ನೂ, ಬಿಡುವುದರಿಂದ ಪ್ರತೃವಾಯವನ್ನೂ ಹೇಳಿ ರುವುದರಿಂದ ಇವೆರಡೂ ನಿತ್ಯವಾಗಿಯೂ, ಕಾವ್ಯವಾಗಿಯೂ ಸಹ ಇ ರುವುದರಿಂದ ಜಯಂತೀ ದಿನದಲ್ಲಿ ನಿಶೀಥವೆಂಬ ಕರ ಕಾಲದಲ್ಲಿ ಅಪ್ಪ ಮಿ ಮೊದಲಾದವುಗಳ ವ್ಯಾಪ್ತಿ ಇಲ್ಲದಿದ್ದಾಗ್ಯೂ ಹಿಂದೆ ಅನೇಕ ಪಕ್ಷಗ ೪ಾಗಿ ತೋರಿಸಿರುವ ಎಲ್ಲಾ ವಚನಗಳನ್ನೂ ಗ್ರಹಿಸಿ ಯಾವುದಾದರೊಂ ದು ಬಗೆಯಲ್ಲಿ ಕರ ಕಾಲವ್ಯಾಪ್ತಿಯನ್ನಿಟ್ಟುಕೊಂಡು ಜಯಂತೀದಿನದ ಲ್ಲಿಯೇ ಈ ಎರಡು ವ್ರತಗಳನ್ನೂ ತಂತ್ರದಿಂದ ಮಾಡಬೇಕು. ಹಾಗ ಇದೆ ನಿತ್ಯವ್ರತವನ್ನು ಲೋಪಮಾಡುವುದರಿಂದ ದೋಷವುಂಟಾಗುವುದಾ ದಕಾರಣ ನಿಶೀಥವ್ಯಾಪ್ತಿಯಳ ಪೂರದಿನದ ಅಮಿಯಲ್ಲಿ ಜನ್ಮಾ ಮಿಾ ವ್ರತವಾಡಿ ಜಯಂತಿ ದಿನದಲ್ಲಿ ಪಾರಣೆ ಯನ್ನು ಮಾಡಕೂ ಡದು 2” ಎಂದು ಹೇಳುತ್ತಾರೆ. ನಿದ್ದಯಸಿಂಧುಕಾರನಾದರೋ , ಮೇ ಲೆ ಹೇಳಿದಂತೆ ಮಾಧವಾಚಾರ್ಯರ ಮತವನ್ನು ಸ್ಥಾಪಿಸಿ, ಹೇಮಾದ್ರಿ ಮತಾನು ಸಾಗವಾಗಿ « ಜನ್ಮಾಷ್ಟಮೀ ವ್ರತವೇ ನಿತ್ಯವಾದದ್ದು, ಜಯಂ ತೀವುತವು ನಿತ್ಯವಾದರೂ ಕಲಿಯುಗದಲ್ಲಿ ಅದರ ಆಚಾರವಿಲ್ಲ ಎಂದ ಕೆಲವರು ಮಾಡುವುದಿಲ್ಲ ಎಂದೂ ಹೇಳಿ ತನ್ನ ಅಭಿಪ್ರಾಯದಂತೆ ಯಾವ ವರ್ಷದಲ್ಲಿ ಪೂರದಿನದಲ್ಲಿಯೇ ನಿಶೀಥಕಾಲದಲ್ಲಿ ಅಮ್ಮ ಮಿಯ, ಎರಡ 21 & 'ವ