ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೭೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಭಾಷಾಮಯ ಧರ್ಮಸಿದ್ಧ ಸಾರ ܛܬܘ MwwwMMA ಯಾವಾಗ ಬರುವುದೋ ಆಗ ಕಕ್ಕ ಕಾಲಕ್ಕೆ ವ್ಯಾಪ್ತಿಯುಳ್ಳದ್ದಾದ್ದ ರಿಂದ ಮೊದಲ ಅಮಿಯನ್ನೇ ಗ್ರಹಿಸಬೇಕು. ರೋಹಿಣೀಯೋಗವು ನವಮಿಾ ಬುಧವಾರಯೋಗ ಮೊದಲಾದವುಗಳಂತ ಹೆಚ್ಚು ಫಲವನ್ನುಂಟು ಮಾಡತಕ್ಕದ್ದೆಂದು ತಿಳಿಯಬೇಕಲ್ಲದೆ ಅಪ್ಪನಿ ನಿಲ್ಲಯಕ್ಕೆ ಪ್ರಯೋ ಜನಕಾರಿಯಲ್ಲ. ಅಂದರೆ ಈ ಯೋಗವನ್ನೇ ಮುಖ್ಯವಾಗಿಟ್ಟುಕೊಂ ಡು ಅಮ್ಮ ಮಿಯನ್ನು ನಿಶ್ಚಯಿಸಬೇಕಾದ್ದಿಲ್ಲ. ( ಉದಯ ಚಾಪ್ಪಾ ಕಿಂಚಿನ್ನ ವಾಸಕಲಾಯದಿ | ಭವೇತ್ತು ಬುಧಸಂಯುಕ್ತಾ ಪ್ರಾಜಾಸ ತರ್ಕಸಂಯುತಾ || ೨” ಅಂದರೆ ಉದಯಕಾಲದಲ್ಲಿ ಸ್ವಲ್ಪ ಅಮ್ಮಮಿ ಇದ್ದು, ಸಂಪೂಣ್ಣವಾದ ನವಮಿಯು ಬುಧವಾರದೊಡನೆ ಸೇರಿ, ರೋ ಹಿಣಿ ನಕ್ಷತ್ರಯುಕ್ತವಾಗಿದ್ದರೆ ಇದೇ ಮೊದಲಾದ ಸಂದರ್ಭಗಳಲ್ಲಿ (ಉದಯವೆಂದರೆ ಚಂದ್ರೋದಯವೆಂದು ತಿಳಿಯತಕ್ಕದ್ದು,) ಸೂರೋ ದಯವೆಂದು ಭಾವಿಸುವ ಪಕ್ಷಕ್ಕೆ ನಿಶೀಥವ್ಯಾಪ್ತಿ ಇಲ್ಲದ ಅಮಿಯಾ ದಾದ್ರೂ ಬುಧ, ರೋಹಿಣಿಗಳ ಯೋಗವುಳ್ಳ ಕಾಲವನ್ನು ಯಾವಾ ಚನಿಕಂ ಎಂಬ ನ್ಯಾಯಾನುಸಾರವಾಗಿ (ವಿಧಿಗನುಸಾರವಾಗಿರಬೇಕಂ ಬುದು) ಗ್ರಹಿಸಬೇಕಾಗಿರುವುದು ರೋಹಿಣೀಮಾತ್ರ ಯೋಗವುಳದ್ದ ನ್ನು ಗ್ರಹಿಸಕೂಡದಂತಾಗುವುದು ಎಂಬುದೇ ಮೊದಲಾದ ವಿಸ್ತಾರ ವನ್ನು ಹೇಳಿದೆ;) ಈ ವ್ರತದಲ್ಲಿ - ಬುಧ, ಸೋಮವಾರಗಳ ಯೋಗವು ಶ್ರೀಪತ್ರವನ್ನು ಹೇಳುತ್ತದೆಯಲ್ಲದೆ ರೋಹಿಣಿಯ ಯೋಗದಂತೆ ನಿಲ್ಲ ಯ ವಿಷಯದಲ್ಲಿ ಪ್ರಯೋಜನವಾಗತಕ್ಕದ್ದಲ್ಲ. ಇನ್ನು ಮುಂದೆ ಎರಡ ನೆಯ ದಿನದಲ್ಲಿ ಭೋಜನರೂಪವಾದ ಪಾರಣೆ ಯನ್ನು ಪ್ರತಾಂಗವಾಗಿ ಮಾಡಬೇಕಾದುದರಿಂದ ಅದರ ಕಾಲವನ್ನು ನಿರಯಿಸಬೇಕಾಗಿದೆ. - ಪಾರಣೆಯ ಕಾಲವು. ತಿಥಿಯನ್ನು ಮಾತ್ರವೇ ಉದ್ದೇಶಿಸಿ ಮಾಡಿರುವ ಉಪವಾಸಕ್ಕೆ ತಿಥಿಯ ಕೊನೆಯಲ್ಲಿಯೂ, ನಕ್ಷತ್ರಯೋಗವುಳ ತಿಥಿಯನ್ನುದ್ದೇಶಿಸಿ ಮಾಡಿರುವ ಉಪವಾಸಕ್ಕೆ ಅವೆರಡರ ಕೊನೆಯಲ್ಲಿಯೂ ಪಾರಣೆಯನ್ನು ಮಾಡಬೇಕು. ತಿಥಿನಕ್ಷತ್ರಗಳಲ್ಲೊಂದರ ಕೊನೆಯಮಾತ್ರವೇ ಹಗಲಿ ನಲ್ಲಾಗುವುದಾಗಿಯೂ, ಎರಡರ ಕೊನೆಯು ರಾತ್ರಿಯಲ್ಲಾಗುವುದಾಗಿ