ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ ಸಿಂಧುಸಾರ. ೧ff ನೀಂ || ೧ || ೨೨ ಗಂಡನಿರುವಾಗಲೇ ಸತ್ಯ ಅಥವಾ ಸಹಗಮನದಿಂದ ಸ ಇವಳ ಶ್ರಾದ್ಧ ದಲ್ಲಿ ನಿಯಂತ್ರಣಕ್ಕೆ ಕರೆವ ಬ್ರಾಹ್ಮಣರೊಡನೆ ಸುವಾಸಿ ನಿಯನ್ನೂ ಸಹ ನಿಮಂತ್ರಣಕ್ಕೆ ಹೇಳಬೇಕು, ಎಂಬ ಮಾರ್ಕಂಡೇಯ ವಚನವೇ ಮೊದಲಾದ ಆಧಾರಗಳಿಂದ, ಸುವಾಸಿನಿಗೆ ಭೋಜನಮಾಡಿದ ಬೇಕು. ಈ ನವಮಿಯಲ್ಲಿ ಜೀವತ್ಸಕನಾದವನೂ, ಗರ್ಭಿಣೀಪತಿಯಾ ದವನೂ ಕೂಡ ಪಿಂಡ ಪದಾನವನ್ನು ಮಾಡಲೇಬೇಕು. ನವಮಾಶಾದ್ದ ವನ್ನು ಮಾಡುವುದಕ್ಕೆ ಯತ್ನವಿಲ್ಲದೆ ಹೋದರೆ ಅನ್ನಕೇಶಾದ್ಧವನ್ನು ಮಾಡದ ದೋಷ ಪರಿಹಾರಕ್ಕಾಗಿ, ನಾನು ' ಏಭಿಕ್ಷುಭಿಕ್ಷುಮನಾ ? ಎಂಬ ಮಂತ್ರವನ್ನು ಮೂರು ಸಾರಿ ಜಪಮಾಡುತ್ತೇನೆ, ಎಂದು ಸಂ ಕಲ್ಪ ಮಾಡಿ, ಆ ಜಪ ಮಾಡಬೇಕು. ಸಾಮವೇದಿಗಳು-ಅನ್ನ ಕೈ ದಲ್ಲಿ ಪಿತೃಪಕ್ಷಣವನ್ನು ಮಾತ್ರವೇ ಮಾಡಬೇಕು. ಮಾತೃ, ಮಾತಾ ಮಹ ಪಾರಣಗಳನ್ನು ಮಾಡಕೂಡದು, ಎಂದು ಸಿಂಧುಕಾರನ ಆಶಯ ವು. ಇಲ್ಲಿ - ದ್ವಾದಶಿಯಲ್ಲಿ ಸಂನ್ಯಾಸಿಗಳಿಗೆ ಮಹಾಲಯವನ್ನು ಮಾಡತ ಕದ್ದು. ಅದನ್ನ ಅಪರಾಷ್ಟ್ರವ್ಯಾಪ್ತಿಯುಳ್ಳ ತಿಥಿ ಯಲ್ಲಿ ಮಾಡಬೇಕೆಂದು ಹೇಳಿದೆ. ಈ ವಿಷಯದಲ್ಲಿ ವೈವರು, ಅಪರಾಹ್ನ ವ್ಯಾಪ್ತಿಯುಳ್ಳ ದ್ವಾದಶಿಯಲ್ಲಿ ಏಕಾದಶೀ ವ್ರತವು ಪ್ರಾಪ್ತವಾದರೆ ಸ್ವಲ್ಪ ಕಾಲವಿರುವ ಎರಡನೆಯ ದ್ವಾದಶಿಯಲ್ಲಾಗಲಿ, ಸಂಶೂದ್ಧವಾದ ತ್ರಯೋದಶಿಯಲ್ಲಾಗಲಿ ಏಕಾದಶೀ ಪಾರಣೆಯದಿನದಲ್ಲಿಯೇ ಸಂನ್ಯಾಸಿ ನಿಮಿತ್ತವಾದ ಶ್ರಾದ್ಧವ ನ್ನು ಮಾಡುತ್ತಾರೆ. ಈ ವಿಷಯದಲ್ಲಿ ವೈಷ್ಣವರು, ಸಂನ್ಯಾಸಿ ಮಹಾಲಯ ವನ್ನು ದರ್ಶದಿನದಲ್ಲಿ ಮಾಡಬೇಕಾಗಿ ತೋರುತ್ತದೆ. ತ್ರಯೋದಶಿ ಯು, ಮ ಘಾನಕ್ಷತ್ರದೊಡನೆ ಸೇರಿದ್ದಾಗ್ಯೂ, ಇಲ್ಲವಾದರೂ ನಿತ್ಯವಾಗಿ ಶ್ರಾದ್ಧ ಮಾ ಡಬೇಕು, ಮಘಾ ನಕ್ಷತ್ರವೊಂದನ್ನೇ ಉದ್ದೇಶಿಸಿಯೂ, ಈ ಶ್ರಾದ್ಧವ ನ್ನು ಮಾಡಬೇಕು, ಮಾತ್ರತೋದಶೀ ಶ್ರಾದ್ಧವು.- ಮಘಾತ ನೀದಶೀ ಶ್ರಾದ್ಧವು-ಈ ಶ್ರಾದ್ಧವಿಧಿಯಲ್ಲಿ ಬಹು ಗ್ರಂಥ ಗಳಲ್ಲಿ ಅನೇಕ ಪಕ್ಷಾಂತರಗಳನ್ನು ಹೇಳಿದ್ದಾರೆ. ಪುತ್ತವಂತ ಅಥವಾ ಅಪುತ್ರನಾದ ಗೃಹಸ್ಥನು, ಸಪತ್ನಿಕ ಪಿತೃಪಾಣ, ಮಾತಾಮಹಾ