ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ ಸಿಂಧುಸಾರ. ೨೦೭ ಪದಿಂದ ಕಪಿಲಾಸಪಿ ಪ್ರತಿನಿಧಿಯು, ಭಾದ್ರಪದ ಮಾಸ ಕೃತ್ಯನಿಗ್ಧ ಯೋದ್ದೇಶವು. -(f) ಆಶ್ವಿನ ಮಾಸವು - (F) ಆಶ್ವಯುಜಮಾಸವು-ತುಲಾಮೇಷ ಸಂಕ್ರಾಂತಿಗಳು ವಿಪು ವಸಂಜ್ಞೆಯುಳ್ಳವು. ವಿಸುವ ಸಂಕ್ರಮಣದ ಹಿಂದಣ, ಮತ್ತು ಮ.೦ದ ಣ ಹದಿನೈದುಗಳಿಗೆಗಳು ಪುಣ್ಯಕಾಲವು. ವಿಶೇಷವನ್ನು ಮೊದಲೇ ಹೇಳಿದೆ. ಆಶ್ವಿನ ಶುಕ್ಲ ಪ್ರತಿಪತ್ತಿನಲ್ಲಿ ದೇವಿ ನವರಾತ್ರಿಯು ಪ್ರಾ ರಂಭವಾಗುವುದು, ನವರಾತ್ರವೆಂದರೆ ಆಶ್ವಯುಜ ಶುದ್ಧ ಪ್ರತಿಪತ್ಯ ನ್ನು ಮೊದಲು ಮಾಡಿಕೊಂಡು ನವಮೂಾವರಿಗೆ ಮಾಡಬೇಕಾದ ಕರ ವೆಂದರ್ಥವು. ಇದರಲ್ಲಿ ಪೂಜೆಯೇ ಮುಖ್ಯವಾದ ಕರವು, ಉಪವಾಸ ವೂ ಸೋತ ಜಪವೂ ಅಂಗಭೂತವಾಗಿವೆ ಅಂದರೆ-ತಮ್ಮ ತಮ್ಮ ಕು ಲಸಂಪ್ರದಾಯಾನುಸಾರವಾಗಿ ಉಪವಾಸ, ಏಕಭಕ್ತ, ನಕ್ಕ, ಅಯ ಚಿತ, ಮೊದಲಾದ ಯಾವುದಾದರೊಂದು ವ್ರತವನ್ನು, ಸಪ್ತಶತಿ,ಲಕ್ಷ್ಮಿ ಹೃದಯ ಮೊದಲಾದ ಸ್ತೋತ್ರ ಪಾರಾಯಣವನ್ನೂ ಮಾಡುತ್ತಾ ಪ ತಿಪತ್ತು ಮೊದಲ್ಗೊಂಡು ನವವಿ • ಪಶ್ಯಂತವಾಗಿ ಪ್ರತಿನಿತ್ಯವೂ ದೇವ ತಾಪೂಜೆಯನ್ನು ಮಾಡುವುದೆ: ನವರಾತ್ರ ಶಬ್ದಾರ್ಥವು ಪೂಜೆ ಯನ್ನೇ ಪ್ರಧಾನವಾಗಿಟ್ಟು ಕೊಂಡು ಕೆಲವು ಮನೆಗಳಲ್ಲಿ, ಜಪ, ಉಪವಾಸ ದಿ ನಿಯಮಗಳನ್ನಾಚರಿಸುವುದಿಲ್ಲ. ಯಾವ ಕುಲದಲ್ಲಿ ಯ ನವರಾತ್ರ ಪ್ರಯುಕ್ತವಾದ ಪೂಜೆಯನ್ನು ಮಾಡದೆ ಬಿಡುವುದಿಲ್ಲವು, ಯಾರು ನವರಾತ್ರವನ್ನೇ ಮಾಡುವ ಸಂಪ್ರದಾಯ ವಿಲ್ಲದವರೂ, ಅಂಥ ವರ ಮನೆಯಲ್ಲಿ ಮಾತ್ರವೇ ಪೂಜೆು ಲೋಪವಾದರೂ ಆಗ ಬಹು ದಾಗಿದೆ. -ನವರಾತ್ರಾರಂಭವು. ನವರಾತಾರಂಭವು- ಈ ನವರಾತ್ರವನ್ನು ಸೂದಯಾನಂತ ರದಲ್ಲಿ ಮೂರು ಮುಹೂರ್ತಕತ್ರದ ವ್ಯಾಪ್ತಿಯುಳ್ಳ ಪ್ರತಿಪತ್ತಿನಲ್ಲಿ ಪ್ರಾ ರಂಭಿಸಬೇಕು. ಅದಿಲ್ಲದಿದ್ದರೆ ಎರಡು ಮುಹೂರ್ತ ವ್ಯಾಪ್ತಿಯಳದ್ದ