ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ووو ಶ್ರೀ ಶ ರ ದಾ. ಗವನ್ನು ಕೌಸ್ತುಭಾದಿಗಳಲ್ಲಿ ವಿಸ್ತಾರವಾಗಿ ಹೇಳಿದೆ. ಸಪ್ತಮಿ ಮೊ ದಲು ಮೂರು ರಾತ್ರಿಗಳಲ್ಲಿ ಅನುಕಲ್ಪದಿಂದ ನವರಾತ್ರೆ ಕರ್ಮವನ್ನು ಮಾಡತಕ್ಕವರು ಮಾತ್ರವೇ ಸೂರೋದ ಮಾನಂತರದಲ್ಲಿ ಮುಹೂರ್ತ ಕಾಲಕ್ಕಿಂತಲೂ ಹೆಚ್ಚಾದ ವ್ಯಾಪ್ತಿಯಳ್ಳ ಸಪ್ತಮಿಯನ್ನು ಗ್ರಹಿಸಬೇ ಕು, ಮುಹೂರ್ತಕ್ಕಿಂತ ಕಡಮೆಯಾಗಿದ್ದರೆ ಪೂರ್ವ ದಿನವನ್ನು ಗ್ರಹಿ ಸತಕ್ಕದ್ದು. ಮಹಾಮಾದಿಗಳುಮಹಾಮಿ ಮೊದಲಾದದ್ದ.- ನವಮಿಯಿಂದ ಕೂಡಿದ ಅಪ್ಪ ಮಿಯು ಸೂರೆ ದಯಾನಂತರ ರಲ್ಲಿ ಒಂದುಗಳಿಗೆಯ ಕಾಲವಿದ್ದಾಗ್ಯೂ ಅದನ್ನು ಗ್ರಹಿಸಬೇಕು. ಸ್ವಲ್ಪ ಕಾಲ ಸಪ್ತಮಿಯು ಇದ್ದಾಗ ಆ ಅಹ್ಮಮಿಯನ್ನು ಸರಥಾ ಬಿಡಬೇಕು. ಮೊದಲು ದಿನದಲ್ಲಿ ಸಪ್ತಮಿ ಯಿಂದ ಕೂಡಿದ್ದು, ಎರಡನೆಯ ದಿನದಲ್ಲಿ ಅಮ್ಮ ಮಿಯು ಇಲ್ಲದೆಯ, ಅಥವಾ ಒಂದು ಗಳಿಗೆಗಿಂತ ಕಡಿಮೆಯಾಗಿದ್ದರೂ, ಆಗ ಸಪ್ತಾ ವಿದ್ಧವಾ ದಾಗ್ಯೂ ಮೊದಲ ಅಮ್ಮಮಿಯನ್ನೇ ರ್ಗಹಿಸಬೇಕು. ಮಂಗಳವಾರದಲ್ಲಿ ಈ ಆಮಿಯು ಬಹಳ ಪ್ರಶಸ್ತ ವೆನ್ನಿಸುವುದು, ಪೂರ್ವ ದಿನದಲ್ಲಿ ಅಮ್ಮಮಿ ೬೦ ಗಳಿಗೆಗಳಿದ್ದು ಎರಡನೆಯ ದಿನದಲ್ಲಿ ಒಂದ, ಮ, ಹೊರ ಅಥವಾ ಹೆಚ್ಚಿನ ವ್ಯಾಪ್ತಿಯುಳ್ಳದ್ದಾಗಿದ್ದರೆ ಆಗ ನವಮಿ ವಿದ್ಧವಾದ ಅಪ್ರೈಮಿಯನ್ನು ಬಿಟ್ಟು ಸಂಪೂರ್ಣವಾದ್ದರಿಂದ ಪೂರ್ವದಿನದ ಅಪ್ಪ ಮಿಯನ್ನೇ ಗ್ರಹಿಸಬೇಕು. ಹೀಗೆ ನವಮಿಯು ಕ್ಷಯವಶದಿಂದ ದಶಮಿ ಯಲ್ಲಿ ಸೂರೆ ದಯಾನಂತರದಲ್ಲಿ ಉಳಿಯದೆ ಹೋದರೆ, ನವಮಿ ಯುಕ್ತವಾಗಿಯ, ಉದಯಕಾಲ ವ್ಯಾಪ್ತಿಯುಳ್ಳದ್ದಾದರೂ ಆ ಅಮಿ ಯನ್ನ ಬಿಟ್ಟು ಸಪ್ತಮೀ ಯುಕ್ತವಾದದ್ದನ್ನು ಗ್ರಹಿಸಬೇಕು ಪುತ್ರ ವಂತನು ಅಪ್ಪಮಿಯಲ್ಲಿ ಉಪವಾಸ ಮಾಡಕೂಡದು ಕುಲಸದ್ದತಿಯಿ ದ್ದರೆ ಯಾವುದಾದರೂ ಆಹಾರವನ್ನು ತೆಗೆದುಕೊಂಡು ಉಪವಾಸ ಮಾಡ ಬೇಕು, ಬಲಿದಾನವನ್ನುಳಿದ ವಿಷಯಗಳಲ್ಲಿ, ಪೂಜೆ, ಉಪವಾಸ ಮೊ ದಲಾದವುಗಳಿಗೆ ಅಮ್ಮ ಮಾ ವಿದ್ಧವಾದ ನವಮಿಯನ್ನು ಗ್ರಹಿಸಬೇಕ.. ನವಮಿಯು ಅಪಮಿಯ ದಿನದಲ್ಲಿ ಸಾಯಂಕಾಲದಲ್ಲಿ ಮರುಮುಹೂ