ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿಂಧಸಾರ. ودو - warnಈ •wnwowwwww+ ಈ ಕ ೧ ಶ್ಲಾ.ಡಕ್ಕೆ ನಮಸ್ಕರಿಸುವೆನು || | ಚಂಡಿಗೆ ಪ್ರೀತಿಯನ್ನುಂಟು ಮಾಡುವುದರಿಂಗ ಬಲಿಕೊಡುವವನ ವಿಪತ್ತುಗಳನ್ನು ಪರಿಹಾರಮಾಡು ವಚಂಡಿಕಾದೇವಿಯ ಬಲಿರೂಪವಾದ ಬಲಿಯೇ! ನಿನಗೆ ನಮಸ್ಕಾರ. ೨ll ಎಂದು ಪ್ರಾರ್ಥಿಸಬೇಕು. 'ಯಜ್ಞಾರ್ಥಂ ಬಲಯಃ ಸೃಷ್ಟಾತಿ ಸ್ಪಯವೆ. ನ ಸ್ವಯಂಭುವಾ | ಅತಸs ಘಾತಯಾ ಮೃದ್ಯ ತಸ್ಮಾ ದೃಫ್ಟ್ವ ಧೋ ವಧಃ |o!” ಬ್ರಹ್ಮನು ಯಜ್ಞಗಳಿಗಾಗಿ ತಾನೇ ಬಲಿಗಳನ್ನು ಸೃ ಸಿದ್ದಾನೆ. ಆದ್ದರಿಂದ ಎಲೈ ಬಲಿಯೇ ! ನಿನ್ನ ನ್ನು ನಾನು ಕತ್ತರಿ ಸುವೆನು. ಯಜ್ಞದಲ್ಲಿ ಮಾಡಿದ ವಧೆಯು ಕೊಲೆಯ ಲ್ಲವು | ೧ || ಓಂ, ಹೀಂ,ಐಂ, ಹೀಂ,ಕೌಶಿಕೀ ಕೂಾಂಡ ರಸೇನಾಪಯತಾಂ, ಎಂದು ಬಲಿಯನ್ನು ಕೊಟ್ಟು, ಕಾಲುಗಳನ್ನು ತೊಳೆದುಕೊಂಡು ಶುದ್ಧಾಚವ ನಮಾಡಿ, ಶಾಂತಾಪೃಥಿವೀ' ಎಂಬ ಮಂತ್ರವನ್ನು ಹೇಳಿ, ಶಾಂತಿಃ ಶಾಂ ತಿಶ್ಯಾಂತಿಃ, ಎಂದು ಹೇಳಬೇಕೆಂದು ಕೆಲವು ಪುಸ್ತಕಗಳಲ್ಲಿ ಅಧಿಕ (ಹ 1) ಪಾಠವಿದೆ. ಅಥವಾ ತುಪ್ಪದಲ್ಲಿ ಕಲಸಿದ ಅಕ್ಕಿಯ ಹಿಟ್ಟ ಮೊದ ಲಾದವುಳಿಂದ, ಸಿಂಹ, ಹುಲಿ, ಮನುಷ್ಯ, ಮೇಕೆ, ಮುಂತಾದ ಆಕಾ ರವನ್ನು ಮಾಡಿ, ಕತ್ತಿಯಿಂದ ಕರಿಯಬೇಕು, ಬ್ರಾಹ್ಮಣನು - ಪಶು ಮಾಂಸ, ಮದ, ಇವುಗಳಿಂದ ಬಲಿ ಹಾಕಿದರೆ ಜಾತಿ ಭ್ರಷ್ಟನಾಗು ವನು. ಸಕಾಮರಾದ ಕ್ಷತ್ರಿಯ ಮೊದಲಾದವರು ಸಿಂಹ, ಹುಲಿ, ಕೋಣ, ಮೇಕೆ, ಹಂದಿ, ಮೃಗ ಪಕ್ಷಿ, ಮತ್ತ್ವ, ಮುಂಗಸಿ, ಉಡ, ಮೊದಲಾದ ಪ್ರಾಣಿ ದೇಹರಕ್ತದಿಂದಲೂ ಬಲಿಯನ್ನು ಕೊಡಬೇಕು. ಜಿಂಕೆಯನ್ನು ಕ್ಷಯಾದಿಗಳಕೂಡ ಬಲಿ ಮಾಡಕೂಡದು. ಪಂ ಚ ಬಲಿದಾನಮಂತ್ರ ಮೊದಲಾದದ್ದು ನಿರ್ಣಯ ಸಿಂಧುವಿನಲ್ಲಿದೆ. ಶತ ಚಂಡೀ, ಸಹಸ್ರ ಚಂಡೀ ಪ್ರಯೋಗಗಳನ್ನು ಕೌಸ್ತುಭಾದಿ ಗ್ರಂಥ ಗಳಲ್ಲಿ ತಿಳಿಯ ಬಹುದು. ಆಶೌಚದಯದಲ್ಲಿಯೂ ಕೂಡ ನವಮಿಯಲ್ಲಿ ಹೋಮವನ್ನೂ, ಕುಕ ಮೊದಲಾದವುಗಳ ವಿಸರ್ಜನೆಯನ್ನೂ ಬ್ರಾಹ್ಮ ಣರ ಮಲಕವಾಗಿ ಮಾಡಿಸಿ, ತಾನು ಪಾರಣೆಯನ್ನು ಮಾಡಿ, ಆಶೌ ಚವು ವ ುಗಿದಮೇಲೆ ಬ್ರಾಹ್ಮಣ ಭೋಜನವನ್ನೂ, ದಾನದಕ್ಷಿಣೆಗಳ ನ್ಯೂ ಕೊಡಬೇಕ . ರಹಸಲೆಯೂ ಸಹ, ಹೀಗೆಯೇ ಮರಣೆಯ ಕಾ