ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩ ಶ್ರೀ ಶಾ ರ ದು. •••••• ನೆಯ ದಿನದಲ್ಲಿ ಪಾರಣೆಗೆ ಸಾಕಾದಷ್ಟು ಕಾಲವುಳ ನವಮಿಯಿಂದ ಕೂಡಿದ ದಶಮಿಯೂ, ಅದರ ಎರಡನಯದಿನದಲ್ಲಿ ಶ್ರವಣ ನಕ್ಷತ್ರದೊ ಡನೆ ಕೂಡಿ ವಿಸರ್ಜನೆಗೆ ಯೋಗ್ಯವಾದ ದಶಮಿಯ ಇದ್ದರೆ, ಅಪ್ಪ, ಮಿ, ನವಮಿಗಳ ಉಪವಾಸವು ಮೊದಲ ದಿನಲ್ಲಿಯೇ ನಡೆಯಬಹ, ದಾಗಿ ಉಳಿದ ನವಮಿಯಲ್ಲಿ ಪಾರಣೆಯ, ಉಳಿದ ದಶಮಿಯಲ್ಲಿ ವಿಸ ರ್ಜನೆಯ ನಡೆಯಬೇಕು. ಉಳಿದ ನವಮಿಯ ದಿನದಲ್ಲಿಯೇ ಶ್ರವಣ ದೊಡನೆ ಕೂಡಿದ ವಿಸರ್ಜನೆಗೆ ಯೋಗ್ಯವಾದ ದಶಮಿ ಇದ್ದರೆ ಆಗ ನಿಸರ್ಜನಾನಂತರದಲ್ಲಿ ಆದಿನವೇ ಪಾರಣೆಯನ್ನು ಮಾಡಬೇಕು. ಪೂರ್ವ ದಿನದಲ್ಲಿ ೬೦ಗಳಿಗೆ ಅಪ್ರೈಮಿಯ , ಪರದಿನದಲ್ಲಿ ಅಪ್ರೈಮಿಯ ಶೇಪದಿಂದ ಕೂಡಿದ ನವಮಿಯೂ,ಅನಂತರದಲ್ಲಿ ಶೇಪನವಮಿಯಿಂದ ಕರಿದದಶಮಿ ಯ ಇದ್ದರೆ, ಆಗಲೂ ನವಮಿಯಿಂದ ಕೂಡಿದ ದಶಮಿಯಲ್ಲಿಯೇ ವಿಸ ಸರ್ಜನೆಯನ್ನೂ ಮಾರಣೆಯನ್ನೂ ಮಾಡಬೇಕು. ನವಮಿಯು ೬೦ ಗಳಿಗೆ ಯಿದ್ದು ಎರಡನೆಯ ದಿನದಲ್ಲಿ ಶೇಷನವಮಿಯಿಂದ ಕೂಡಿದ ದಶ ಮಿಯ ಇದ್ದರೆ ಆಗಲೂ ನವಮಿ ಯುಕ್ತವಾದ ದಶಮಿಯಲ್ಲಿಯೇ ವಿ ಸರ್ಜನೆಯ ಪಾಣೆಯ ನಡೆಯಬೇಕು. ಅಷ್ಮಮಿ, ನವಮಿ, ದಶ ವಿಗಳು ಸೂರೋದಯ ಮೊದಲ್ಗೊಂಡು, ಸೂಾಸ್ತಮಾನ ಸರಂತ ವಾಗಿ ಅಖಂಡವಾಗಿದ್ದು ಆಯಾ ಕರ್ಮಕ್ಕೆ ತಕ್ಕಷ್ಟು ಕಾಲವಿರುವು ದಾಗಿದ್ದರೆ, ದಾಕ್ಷಿಣಾತ್ಯರಿಗೆ (ದಕ್ಷಿಣ ದೇಶದವರು) ನವಮಿಯಲ್ಲಿ ಪರಣೆ ಮಾಡುವುದೇ ಆಚಾರವಾದ್ದರಿಂದ ನವಮಿಯಲ್ಲಿಯೇ ಪಾರಣೆ ಯೋ, ವಿಸರ್ಜನೆಯ, ನಡೆಯಬೇಕು. ದಶಮಿಯಲ್ಲಿಯೇ ಮೂಡುವ ಪದ್ದತಿಯುಳ್ಳವರಿಗೆ ದಶಮಿಯಲ್ಲಿಯೇ ಎರಡೂ ನಡೆಯಬೇಕು. -ವಿಜಯ ದಶಮಿವಿಜಯದಶಮಿಯ - ವಿಜಯ ದಶಮಿಯು: ಸರದಿನದಲ್ಲಿ ಅಪ ರಾಜ್ಞ ವ್ಯಾಪ್ತಿಯಿದ್ದರೆ ಪರದಿನವನ್ನು ಗ್ರಹಿಸಬೇಕು. ಎರಡು ದಿನಗ ೪ಗೂ ಅಪರಾಹ್ನ ವ್ಯಾಪ್ತಿ ಇದ್ದರೆ, ಶ್ರವಣನಕ್ಷತ್ರ ವ್ಯಾಪ್ತಿ ಯಿಲ್ಲದಿದ್ದ ರೂ, ಇದ್ದರೂ ಮೊದಲತಿಥಿಯನ್ನೇ ಗ್ರಹಿಸಬೇಕು. ಎರಡು ದಿನಗಳಲ್ಲಿ ಯ ದಶಮಿಗೆ ಅಪರಾಷ್ಟ್ರವ್ಯಾಪಿ ಇಲ್ಲದಿದ್ದರೂ, ಕವಣಯೋಗವಿರು