ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮು ಧರ್ಮಸಿಂಧುಸಾರ wwwಯ ಜw ವುದು, ಇಲ್ಲದಿರುವುದು, ಇವುಗಳಿಂದ ಪೂರ್ವದಿನವನ್ನೇ ಗ್ರಹಿಸಬೇಕು. ಎರಡು ದಿನಗಳಿಗೂ ಅಪರಾಹ್ನ ವ್ಯಾಪ್ತಿ ಇದ್ದರೂ ಇಲ್ಲದಿದ್ದರೂ ಎಂದಿಗೆ ಶ್ರವಣಯೋಗವಿದೆಯೋ ಆ ದಿನವನ್ನೇ ಗ್ರಹಿಸಬೇಕು. ಹೀಗೆಯೇ ಆ ಪರಾಷ್ಟ್ರಕ್ಕೆ ಒಂದು ಭಾಗಕ್ಕೆ ವ್ಯಾಪ್ತಿ ಇರುವ ವಿಷಯದಲ್ಲ ಊಹಿಸ ಬೇಕು. ಪೂರ್ವ ದಿನದಲ್ಲಿಯೇ ಅಸರಹ್ನ ವ್ಯಾಪ್ತಿಯ, ಎರಡನೆಯ ದಿನದಲ್ಲಿ ಶ್ರವಣಯೋಗ ವಿಲ್ಲದಿರುವುದೂ ಆದರೆ, ಆಗಲೂ ಮೊದಲನೆ ಯದಕ್ಕೆ ಗ್ರಹಣವು, ಪೂರ್ವ ದಿನದಲ್ಲಿಯೇ ಅಪರಾಹ್ನವ್ಯಾ ಪ್ರಯ ಸರದಿನದಲ್ಲಿ ಮೂರು ಮುಹೂರ್ತ ಮೊದಲಾದ ಕಾಲಗಳ ವ್ಯಾಪ್ತಿಯ, ಇರುವ ದಶಮಿಯು ಅಪರಾಕ್ಷಕ್ಕಿಂತಲೂ ಮುಂಚೆಯೇ ಮುಗಿಯುವು ದಾಗಿಯ, ಎರಡನೆಯ ದಿನದಲ್ಲಿಯೇ ಶ್ರವಣಯೋಗ ವಿರುವುದಾಗಿಯೂ ಇರುವುದೋ ಆಗ ಅ ಸರಾಸ್ಥದಲ್ಲಿ ದಶಮಿ ಇಲ್ಲದಿದ್ದಾಗ್ಯೂ, 'ಯಾಂತಿಥಿ ಸಮನುವಾ ಉದಯಂ ಯಾತಿ ಭಾಸ್ಕರಃ' ಮೊದಲಾದ ವಚನಗಳಿಂ ದಶ್ರವಣಯೋಗದಿಂದ ಗಾ) (ವಾದ ಉದಯಕಾಲದಲ್ಲಿ ಸ್ವಲ್ಪ ಕಾಲವಾ ತ್ರವಿರುವ ದಶಮಿಯು ಕರ್ಮ ಕಾಲದಲ್ಲಿ ಇರುವುದರಿಂದ ಎರಡನೆಯ ತಿ ಥಿಯನ್ನೇ ಗ್ರಹಿಸಬೇಕು. ಎರಡನೆಯ ದಿನದ ಅಪರಾಹ್ನ ಕಾಲಕ್ಕೆ ಈ ವಣವಿದ್ದರೇನೇ, ಶ್ರವಣವು ಅಪರಾಹ್ನಕ್ಕಿಂತ ಮುಂಚೆಯೇ ಮುಗಿಯು ವುದಾಗಿದ್ದರೆ, ಮೊದಲನೆಯದನ್ನೇ ಗ್ರಹಿಸಬೇಕೆಂದು ಹೇಳುವ ಸಿಂಧು ಕಾರನ ವಚನವು ಯುಕ್ತವಾಗಿರುವುದು, ಸರದಿನದಲ್ಲಿಯೇ ಅಪರಾಹ್ನ ವ್ಯಾಪ್ತಿಯ, ಪೂರದಿನದಲ್ಲಿಯೇ ಅಪರಾಥವಲ್ಲದ ಸಾಯಾಹ್ನ ಮೊದ ಲಾದವುಗಳಲ್ಲಿ ಶ್ರವಣದೋಗವೂ ಬಲದರೆ ಎರಡನೆಯದನೇ ಗ್ರಹಿಸ ಬೇಕೆಂದು ತೋರುವುದು. -ಆಪರಾಜಿತಾ ಶಮೀಪೂಜೆಯು ಅಪರಾಜಿತಾ ಶಮೀಪೂಜೆಯು-- ಈ ದಿನದಲ್ಲಿ ಅಪರಾಜಿತಾ ಪೂಜೆ ಯ, ಸೀಮೋಲ್ಲಂಘನೆಯ, ( ಊರಿನ ಎಲ್ಲೆಯನ್ನು ಬಿಟ್ಟು ಹೊರಗೆ ಹೋಗಿಬರುವದು) ಶಮೀಪೂಜೆ, ಪರದೇಶಯಾತ್ರೆಗೆ ಹೋಗತಕ್ಕೆ ವರ ಪ್ರಮಾಣವೂ ನಡೆಯಬೇಕು. ಅಪರಾಹ್ನ ದಲ್ಲಿ ಊರಿನ ಈಶಾನ್ಯ ದಿಕ್ಕಿಗೆ ಹೋಗಿ ಶುದ್ಧವಾದ ಸ್ಥಳದಲ್ಲಿ ನೆಲವನ್ನು ಸಾರಿಸಿ ಅದಳಪ