ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

دوو ಶ್ರೀ ಶಾ ರ ದಾ. ಫf ೦ಮಯಾದತ್ತಂ ರಾಧಯಾ ಸಹಿತೋ ಹರೇ !!oll ಪ್ರತಿನಃ ಕಾರಿ ಕೇವಲ ಸ್ನಾತಸ್ಯ ವಿಧಿವನ್ನ ಮ | ಗೃಹಾಣಾರ್ಕ್ಗಂ ಮಯಾದತ್ತಂ ರಾಧಯಾ ಸಹಿತೋ ಹರೇ ||೨ ॥1ಎಲೆ ಕೃಷ್ಣನೇ ! ನಿತ್ಯನೈಮಿತ್ತಿಕ ಕರ್ಮಗಳಲ್ಲಿ, ಪಾಪನಾಶಕವಾದ ಈ ಕಾರಿಕದಲ್ಲಿ ನಾನು ಕೊಡುವ ಅರ್ಭ್ಯವನ್ನು ರಾಧಾಸಹಿತನಾಗಿ ಸ್ವೀಕರಿಸು |oll ಕಾರ್ತಿಕ ಮಾಸದಲ್ಲಿ ವ್ರತವುಳ್ಳವನಾಗಿ ವಿಧಿಯಿಂದ ಸ್ನಾನಮಾಡುವ ನಾನು ಕೊಡುವ ಅರ್ಘ ವನ್ನು ರಾಧೆಯೊಡನೆ ಸ್ವೀಕರಿಸು ||೨l ಎಂಬ ಮಂತ್ರುಗಳಿ೦ದ ಪುನರ ರ್Fವನ್ನು ಕೊಡಬೇಕು. ಕುರುಕ್ಷೇತು, ಗಂಗಾ, ಪುಷ್ಯರ ಮೊದಲಾ ದವುಗಳಲ್ಲಿ ಸ್ನಾನಮಾಡಿದರೆ ವಿಶೇಷವಾಗಿ ಪುಣ್ಯವುಂಟಾಗುವುದು. 'ಕಾ ರ್ತಿಕಂ ಸಕಲಂ ಮೂಸಂ ನಿತ್ಯ ಸ್ನಾಯಿ ಜಿತೇಂದ್ರಿಯಃ | ಜರ್ಗಹವಿ ಪ್ರಭುಗ್ಗಾಂತಃ ಸರಪಾಪೈಃ ಪ್ರಮುಚ್ಯತೇ !oll ಸ್ಮತಾ ಭಾಗೀರ ಥೀಂ ವಿಷ್ಣುಂ ಶಿವಂಗೂರೈಂಜಲೇವಿಶೇತ್ | ನಾಭಿಮಾತೇ ಜಲೇತಿಷ್ಠ ಈ ತೀಸ್ತಾ ಯಾದೃಥಾವಿಧಿ ೨ll” ಕಾರ್ತಿಕ ಮಾಸವು ಪೂರಿಯಿಸುವವ ರೆಗೂ ನಿತ್ಯವೂ ಸ್ನಾನ ಮಾಡುತ್ತಾ ಜಿತೇಂದ್ರಿಯನಾಗಿ ಜಪಮಾಡುತ್ತಾ ಹವಿಷ್ಕಾವೃವನ್ನು ಭೋಜನಮಾಡಿ ಇಂದ್ರಿಯ ನಿಹಗ್ರಮಾಡಿರುವವನ ಪಾಪಗಳು ನಾಶವಾಗುವವು ||oll ನಿಯಮ ವುಳವನು ನಾಭಿಸರಂತವಾ ದ ನೀರಿನಲ್ಲಿ ನಿಂತು, ಗಂಗೆ, ವಿಷ್ಣು ಈಶ್ವರ, ಸರ್, ಇವರುಗಳ ಸ್ಮರ ಣೆಯನ್ನು ಮಾಡಿ ಯಥಾವಿಧಿಯಾಗಿ ಸ್ನಾನಮಾಡ ಬೇಕು |೨|| ಈಕಾರಿ ಕ ಸ್ನಾನವನ್ನು, ಪ್ರಾತಃಸ್ನಾನ ಸಂಧ್ಯಾವಂದನೆಗಳನ್ನು ಮಾಡಿದಮೇಲೆ ಯೇ ಮಾಡಬೇಕು. ಇವುಗಳನ್ನು ಮಾಡದೆ ಬೇರೆ ಕರ್ಮಗಳಗಧಿಕಾರಿ ಯೋಗುವುದಿಲ್ಲ. ಪರಂತು-ಸೂಗೋದಯ ಕಾಲಕ್ಕೆ ಪ್ರಾತಃ ಸಂಧ್ಯಾಕಾ ಲವು ಪೂರಿಯಗುವುದು. ಇಲ್ಲಿ ವಚನ ಬಲದಿಂದ ಉದಯಕ್ಕೆ ಮುಂಚೆ * ಸಂಧ್ಯಾವಂದನೆಯನ್ನು ಮಾಡಿಕೊಂಡು ಆಮೇಲೆ ಕಾರಿಕ ಸ್ವಾನ ವನ್ನು ಮಾಡಬೇಕೆಂದು ನಿಲ್ಲಯ ಸಿಂಧುವಿನಲ್ಲಿ ಹೇಳಿದೆ. ಬೇರೆಥಗಳಲ್ಲಿ ಈಬಗೆಯಾಗಿಹೇಳಿಲ್ಲ. ಹೀಗೆ ತಿಂಗಳವರೆಗೂ ಸ್ನಾನಮಡಲು ಶಕ್ತಿ ಲ್ಲದವರು ಮರುದಿನಗಳು ಸ್ನಾನಮಡಬಹುದು. ಉಳಿದವರು ಕಾರ್ತಿ ಕಸ ವ್ರತವನ್ನು ಪ್ರಾರಂಭಿಸುವುದಕ್ಕೆ ಇದೇ ಸಮಯವು.