ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- go ಶ್ರೀ ಶಾ ರ ದಾ : M ಮೂw ಆಶ್ರಯವನ್ನು ಮಾಡಿ ಪ್ರಕೃತಿಗೆ ಅನ್ಯಾಧಾನ ಮಾಡಬೇಕು, ಮಧ್ಯಾಹ್ನ ದಲ್ಲಾಗಲಿ, ಸಂಗವಾನಂತರದಲ್ಲಿ ಮಧ್ಯಾಹ್ನಕ್ಕಿಂತಲೂ ಮುಂಚೆಯಾಗಲಿ ಸಂಧಿ ಯಾದರೆ ಸಂಧಿದಿನದಲ್ಲಿ ಆಶ್ರಯಣೇಯನ್ನು ಮಾಡಿ ಪ್ರಕೃತಿ ಸ್ಮಿಯನ್ನು ಆ ದಿನದಲ್ಲಾಗಲಿ ಎರಡನೆಯ ದಿನದಲ್ಲಾಗಲಿ ಮಾಡಬೇಕು, ದರ್ಕದಲ್ಲಾದರೆ ಪೂರಾಷ್ಣದಲ್ಲಾಗಲಿ ಅಪರಾಷ್ಟ್ರದಲ್ಲಾಗಲಿ ಸಂಧಿಯಾದ ರೆ ಕಾಲಕ್ಕೆ ಸರಿಯಾಗಿ ದರ್ಶೆಸ್ಮಿಯನ್ನು ಮಾಡಿ ಪ್ರತಿ ಪತ್ತಿನ ಮಧ್ಯದ ಲ್ಲಿ ಆಶ್ರಯ ಪ್ರಿಯನ್ನು ಮಾಡಬೇಕು. ನಕ್ಷ ತಾರಯಣದಲ್ಲಿಯ ಹೀಗೆಯೇ ಸರ್ಣವಾಸ ೩ಗಿಂತ ಮುಂಚೆ ದರ್ಶಪ್ರಿಯ ಅನಂ ತರದಲ್ಲಿ ಆಗುವಹಾಗೆ ಆಶ್ರಯವನ್ನು ಮಾಡಬೇಕು. ಹಾಗೆಯೇ ದೀಪಿ ಕಲ್ಲಿಯ ಆಗ್ರಹಣವು ದರ್ಶೆಯು ಅನಂತರದಲ್ಲಿ 'ಪ್ರಜ್ಞ ರ್ಣಮಾಸಾಶ್ಚತತ್' ಪರ್ಣ ಮಾಸ್ತ ಗಿಂತಲೂ ಮೊದಲು ಮಾಡ ಬೇಕೆಂದು ಹೇಳಿದೆ. ಆದರೆ 'ಅಧೋಪೂರಾಷ್ಣಪಕ್ಷಯೇ? ಎಂದು ಹೇಳಿರುವುದರಿಂದ ಪೂಾಷ್ಣ ಸಂಧಿಯಲ್ಲಿ ಯೆಹೀಗೆ ನಡೆಯಬೇಕೆಂಬ ದು ಹೇಮಾದ್ರಿಮತವನ್ನು ಅನುಸರಿಸಿರುವ ದೀಪಿಕಯ ಮತವು. ಆದರೂ ಎಲ್ಲವಿಧವಾದ ಸಂಧಿಗಳಲ್ಲಿಯ. ಹೀಗೆಯೇ ನಡೆಯಬೇಕೆಂಬ ಕೌಸ್ತುಭ ಸಿದ್ದಾಂತವನ್ನು ಅನುಸರಿಸಿ ಇಲ್ಲಿ ಬರೆದಿದೆ ಎಂದು ತಿಳಿಯಬೇಕು. ಈ ಪಕ್ಷದಲ್ಲಿ 'ಅಧೋ? ಎಂಬ ಪದವನ್ನು ಅರ್ಥಕ್ಕೆ ಸೇರಿಸಿಕೊಳ್ಳಬೇಕು. ಅದರಿಂದ ಪೂಾಜ್ಞದಲ್ಲಿ ಪರಕ್ಷಯವುಂಟಾದರೆ, ಎಂದು ಅರ್ಥವು. ಹೀ ಗೆ ಕೃಪಕ್ಷದಲ್ಲಾಗುವುದಿಲ್ಲವೆಂಬುದು ಸಿದ್ಧವಾಗುವುದು. ಅಮಾವಾ ಸ್ವಸರದಲ್ಲಿ ಆಶ್ರಯವನ್ನು ಮಾಡಬೇಕೆಂದು ವಿಧಿಸಿರುವುದಕ್ಕೆ ಅಖಂ ಡದಕ-ವಿಷಯದಲ್ಲಿ ವೈಯರ್ಥ್ಯವುಂಟಾಗುವುದರಿಂದ ಈ ದೀಪಿಕಾ ಕಾ ರನ ಮತವು ಯುಕ್ತವಾದದ್ದಲ್ಲವೆಂಬ ಗೃಹ್ವಾಗ್ನಿ ಸಾಗರದ ವಚನವು. ವಿ ಕೃತಿಭೇದಗಳನ್ನೂ, ಖ"ಪರದಲ್ಲಿ ಪ್ರಕೃತಿಯ ಅನಂತರದಲ್ಲಿ ಪ್ರತಿಪ ತಿನಲ್ಲಿ ಮಾಡಿದಾಗ್ಯೂ ಪರವನ್ನನುಸರಿಸಿ ನಡೆಯಿಸಿ ದಂತೆ ಒಪ್ಪಿ ಎಳ್ಳು ವಹಾಗೆಯೇ, ಖಣ್ಣ ದರ್ಶದಲ್ಲಿಯೂ ಸಹ ಪ್ರತಿಪತ್ತಿನಲ್ಲಿ ಮಾಡ ಹೋಗು ವ ಆಗ್ರಹಣಕ್ಕೆ ದರ್ಶಪರ್ವದ ಸವಿಾಪಕಾಲಗಳಲ್ಲಿಯೇ ಮಾಡಿದಂತಾ ಗುವದೆಂದು ಅಂಗೀಕರಿಸಬಹುದಾದ್ದರಿಂದಲೂ, ಖಣ್ಣ ದರ್ಶದಲ್ಲಿ ದರ್ಶ