ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಮಯ ಧರ್ಮಸಿಂಧುಸಾರ ೨೪೬ ಡು ಸವ್ಯದಲ್ಲಾಗಲಿ, ಅಪಸವ್ಯದಲ್ಲಾಗಲಿ, ದೇವತೀರ್ಥ ಅಥವಾ ಏತೃತೀ ರ್ಥದಿಂದ ದಕ್ಷಿಣಾಭಿಮುಖನಾಗಿ ತರ್ಪಣವನ್ನು ಕೊಡಬೇಕು. (ಬೆರಲು ಗಳ ತುದಿಯಿಂದ ಬಿಡುವ ನೀರಿಗೆ ದೇವತೀರ್ಥವೆಂತಲೂ, ಆಂಗುವ ಕ್ಯ ಉಳಿದ ಬೆರಳುಗಳಿಗೂ ಮಧ್ಯದಲ್ಲಿ ಬಿಡುವುದಕ್ಕೆ ಪಿತೃತೀರ್ಥವೆಂ ತಲೂ ಹೆಸರು.) ಮುಂದೆಯೂ ಹೀಗೆಯೇ, ಧರಾಜಯ-ಮೃತವೇಅನ್ನ ಕಾಯ-ವೈವಸ್ವತಾಯ. ಕಾಲಾಯ~ ಸರಭೂತಕ್ಷಯಾಯ-ಔದುಂ ಬರಾಯ-ದಾಯ-ನೀಲಾಯ - ಪರಮೇವಿನೇ-ವೃಕೋದರಾಯ-ಚಿ ತಾಯ-ಚಿತ್ರಗುಪಾಯ ಎಂಬದಾಗಿ ತರ್ಪಣ ಕೊಡಬೇಕು. ಜೀವ ತ್ರಿತೃಕನು ಯವಗಳೊಡನೆ ಸವ್ವವಾಗಿ ದೇವತೀರ್ಥದಿಂದ ತರ್ಪಣ ಮಾ ಡಬೇಕು. ತತಃಪದೋಪಸಮಯದೀರ್ಪಾ ದದ್ದಾನೋಹರ್ರಾ | ದೇವಾಲಯೇಮಠೇವಾಪಿ ಮಕಾರೋದ್ಯಾನವೀಧಿಸು !!ol ಗೋವಾ ಜೆಹಸ್ತಿಶಾಲಾಯಾ ಮೇವಂಘಕ್ರತ್ರಯೇಚ | ತುಲಾಸಂಸ್ಟೇಸಹಸ್ತಾಂ ಶೌಪದೇಪೋ ಭೂತದರ್ಶಯಃ ||೨|| ಉಲ್ಕಾ ಹಸ್ತುನರಾಃ ಕುರುತಿ ಪಿತೃಣಾಂ ಮಾರ್ ದರ್ಶನಂ ॥ ,, ಅನಂತರದಲ್ಲಿ ಪ್ರದೋಷಕಾಲದೊಳಗೆ ರಮ್ಬವಾದ ದೀಪಗಳನ್ನು ದೇವಾಲಯ, ಮಠ, ಪ್ರಾಕಾರ (೪) ಉ ಪವನ, ಬೀದಿ, 1lal ದನಗಳ ಕೊಟ್ಟಿಗೆ, ಕುದುರೆ, ಆನೆ ಇವುಗಳ ಲಾ ಯು ಮುಂತಾದವುಗಳಲ್ಲಿ ಇಡಬೇಕು. ಸೂರನು ತುಲಾರಾಶಿಗೆ ಬಂದಮೇ ೮ ಚತುರ್ದಶಿ, ಅಮಾವಾಸ್ಯೆ ಈ ಎರಡು ದಿನಗಳಲ್ಲಿ ಒಟ್ಟು ಮೂರು ದಿ ನಗಳಲ್ಲಿಯೂ ಪ್ರದೋಷಕಾಲಕ್ಕೆ ೨ll ಜನರು ಕೈಯಲ್ಲಿ ಉರಿವ ಕ ಳ್ಳಿಗಳನ್ನು ಪಿತೃಗಳಿಗೆ ದಾರಿಯನ್ನು ತೋರಿಸುವುದಕ್ಕಾಗಿ ಹಿಡಿದುಕೊಳ್ಳ ಬೇಕು. ಅದಕ್ಕೆ ಮಂತ್ರವು C (ಅಗ್ನಿದಿಗ್ಲಾ ಕ್ಷಯಜೀವಾ ಯದ್ಧದಗ್ದಾಳಿ ಕುಲೇಮವು | ಉಚ್ಛಲಜ್ಯೋತಿಪಾದಗ್ಗಾ ಯಾಂತುಪರಮಾಂಗ ತಿಂ Hol ಯಮಲೋಕಂವರಿತೃ" ಆಗತೋಯೇಮಹಾಲಯ | ಈ ಜೈಲಜ್ಯೋತಿಷಾವರ್ ಪ್ರಪಶ್ಯಂತುವಜಂತುತೇ ||೨l,, ನಮ್ಮ ವಂ ಶ್ರದಲ್ಲಿ ಅಗ್ನಿಯಿಂದ ದಗ್ಧರಾದವರೂ ಇಲ್ಲದವರೂ ಸಹ ಈ ಉರಿಯ ಬೆ ಳಕಿನಿಂದ ದಗ್ಧರಾಗಿ ಸದ್ಧತಿಯನ್ನು ಪಡೆಯಲಿ |all ಮಹಾಲಯಕಾಲದ * ಯಮಲೋಕವನ್ನು ಬಿಟ್ಟು ಬಂದಿರುವ ಪಿತೃಗಳೆಲ್ಲರೂ ಈ ಕY