ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯಧರ ಸಿಂಧುಸಾರ. ೨೪೯ •••• •••• YYPPY V ಹೇಳುವರು. ಈ ದಿನಗಳಲ್ಲಿ ಯಾವದಿನಕ್ಕೆ ಸ್ವತೀನಕ್ಷತ್ರಯೋಗ ವಿದೆಯೋ ಆ ದಿನವು ಪ್ರಶಸ್ತವಾದದ್ದು. ಈ ದಿನದಲ್ಲಿಯೇ ನಿಶೀಥಾನಂ ತರದಲ್ಲಿ ಪಟ್ಟಣದಲ್ಲಿರುವ ಹೆಂಗಸರು ತಮ್ಮ ಮನೆಯಿಂದ ಅಲಕ್ಷ್ಮಿಯ ನ್ನು (ದಾರಿದ್ರ) ಹೊರಡಿಸತಕ್ಕ ಸಂಪ್ರದಾಯವುಂಟು. ಇಂತು ಆಶ್ರ ಯುಜವಾಸಕೃತ್ಯನಿರಿದೇಶವು. -(೧೦) ಕಾರಿ ಕಮಾಸವು. (೧೦) ಕಾರಿಕಮಾಸವು-ವೃಶ್ಚಿಕ ಸಂಕ್ರಮಣದ ಪೂರ ಭಾಗದ (ಮುಂಚಿನ) ೧೬ ಘಳಿಗೆಗಳ ಕಾಲವು ಪುಣ್ಯಕಾಲವೆನಿಸುವು ದು, ಉಳಿದ ವಿಷಯಗಳು ಮೊದಲಿನಂತೆಯೇ, ಕಾರಿಕ ಶುದ್ಧ ಪ್ರ ತಿಪತ್ತಿನಲ್ಲಿ ಅವಶ್ಚಕವಾಗಿ ಅಭ್ಯಂಗಸ್ನಾನಮಾಡಬೇಕು. ಹೀಗೆ .ಚ ತುರ್ದಶಿ ಮೊದಲಾದ ಮೂರುದಿನಗಳಲ್ಲಿ ಅಭ್ಯಂಗ ಮೊದಲಾದ ಈ ತ್ಸವಗಳನ್ನು ಮಾಡದೆ ಹೋಗುವ ಪಕ್ಷದಲ್ಲಿ ನರಕಾಧಿಪಾಯ, ಮಾ ಡುವುದರಿಂದ ದಾರಿದ್ರಪರಿಹಾರವೂ, ಐಶ್ವರಪ್ರಾಪ್ತಿಯ, ಉಂಟಾ ಗುವುದೆಂದು ಹೇಳಿರುವುದರಿಂದ ನಿತವಾಗಿಯೂ ಕಾವ್ಯವಾಗಿಯೂ ಇದೆ. ಈ ಪ್ರತಿ ಪತ್ತಿನಲ್ಲಿ ಬಲಿಪೂಜೆ, ದೀಪೋತ್ಸವ, ಗೋಕ್ರೀಡೆ, ಗೋವರ್ಧನಪೂಜೆ, ಮಾರ್ಗದ೪ ಬಂಧನ, ಹಗ್ಗವನ್ನು ಹಿಡಿದೆಳೆವು ದು, ಹೊಸದಾಗಿ ಉಡುಪುಗಳನ್ನು ಧರಿಸುವುದು. ಜಜಾಡುವುದು, ಹೆಂ ಗಸರು ಆರತಿಗಳನ್ನೆತ್ತುವುದು, ಮಂಗಳಾರ್ಥವಾಗಿ ಹೂಮಾಲೆಗಳನ್ನು ಧರಿಸುವುದು ಇವೇ ಮೊದಲಾದವುಗಳು ನಡೆಯಿಸಬೇಕು. - ಪ್ರತಿ ಸನ್ನಿಶ್ಚಯವುಪ್ರತಿಪಕ್ಷಯವು-- .ಉದಯಕಾಲದ ವ್ಯಾಪ್ತಿಯುಳ್ಳ ಹತ್ತು ಮು ಹೂರ ಕಾಲವಿರುವ ಪ್ರತಿಪತ್ತು ಆದರೆ ಆಗ ಚಂದ್ರದರ್ಶನವಿಲ್ಲದ್ದರಿಂ ದ ಚಂದ್ರದರ್ಶನವನ್ನೇ ಮುಖ್ಯವಾಗಿರುವುದಾದ ದ್ವಿತೀಯೆಯ ವೇ ಧೆಯ ನಿಷೇಧವು ಈ ಸಂದರ್ಭದಲ್ಲಿ ಪವರಿಸುವುದಕ್ಕವಕಾಶವಿಲ್ಲದ ಕಾರಣ ಎಲ್ಲಾ ಕಾರೈಗಳೂ ಎರಡನೆಯ ಪ್ರತಿಪತ್ತಿನಲ್ಲಿಯೇ ಆಗುತ್ತ ಜಿ. ಇಮ್ಮಿ ನಿದ್ಧಯ ಪ್ರಕರಣದಲ್ಲಿ ಮೂರುಮುಹೂರ ಕಾಲದ ದ್ವಿತೀ ಯ ಇದ್ದಾಗ ಚಂದ್ರದರ್ಶನವಾಗುವುದೆಂದೇ ಹೇಳಿದೆ. ಅದು ಸೂ 32