ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯಧಕ್ಕೆ ಸಿಂಧುಸಾರ. مود mmmmmmmmmmm ಡಿದರೆ ಅಕ್ಷಯಪುಣ್ಯಪ್ರದವಾಗಿಯೂ, ನಿಮ್ಮ ಪ್ರೀತಿಕರವಾಗಿಯೂ, ಆ ಗುವುದು. (ಯೋಹಾದೃಶೇನಭಾವೇನ ತಿಪ್ಪತೃಸ್ಯಾಂ ಮುನೀಶ್ವರ 1 ಹರ್ಷದೈನ್ಯಾಧಿರೂಪೇಣ ತವರ್ಷಂಪ್ರಯಾತಿಹಿ ||೧|| ಅಂದ್ರೂ ತಂಪಕ್ರವ್ಯಂ ಪ್ರಭಾತೇ ಸರಮಾನವೇ ! ರ್ತದ್ಯೋತೇಜಯ ಯಸ್ಯ ತಸ್ಯಸಂವತ್ಸರಂಜಯಃ ೨ ವಿಶೇಷವಚ್ಛಭೋಕ್ತವ್ಯಂ ಪು ಕಸ್ತೆಬ್ರ್ರಾಹ್ಮಸ್ಸಹ ಬಲಿರಾಜೈ ದೀಪದಾನಾತ್ಸದಾ ಲಕ್ಷ್ಮೀ ಸ್ಥಿರಾಭವೇತ್ || 4 || ದೀಪೈರ್ನಿರಾಜನಾದ ಸೈಮಾ ದೀಪಾವಲೀ Kತಾ ! ಬಲಿರಾಜ್ಯಂ ಸಮಾಸಾದ್ ಯ್ಕೆ ರ್ನ ದೀಪಾವಳಿ ಕೃತಾ || ತೀಪಂ ಗಹೇಕದಂ ದೀಪಾಃ ಪ್ರಜಲಿ೦ತಿ ಕೇಶವ ||೨೨ ಈ ಬಲಿಪು ಡ್ಯದಲ್ಲಿ ಯಾರುಯಾರು ಸಂತೋಷ, ದುಃಖ, ದೈವೇ ಮೊದಲಾದ ಯಾವ ಯಾಭಾವನೆಯಿಂದ ಇರುತ್ತಾರೋ ಅವರವರಿಗೆ ಆ ಸಂವತ್ಸರ: ಲ್ಲಿ ಅಂ ತಹ ಫಲವೇ ಪ್ರಾಪ್ತವಾಗುವುದು lol! ಈ ದಿನದ ಪ್ರಾತಃಕಾಲದಲ್ಲಿ ಎಲ್ಲ ಜನರೂ ಜಜಾಡಬೇಕು. ಯಾರು ಈ ದಿನದಲ್ಲಿ ಗೆಲ್ಲುವರೋ ಅವರು ಸಂವತ್ಸರ ಮುಗಿವವರೆಗೂ ಜಯವನ್ನೇ ಪಡೆವರು ||೨|| ಯೋ ಇದಾದ ಬ್ರಾಹ್ಮಣರೊಡನೆ ಚೆನ್ನಾಗಿ ಭಕ್ಷ ಭೋಜ್ಞಾದಿಗಳಿಂದ ಊ ಟಮಾಡಬೇಕು. ಬಲಿರಾಜ್ಯದಲ್ಲಿ ದೀಪಗಳನ್ನು ಹಚ್ಚಿಸುವುದರಿಂದ ಲಕ್ಷ್ಮಿಯು ಸ್ಥಿರವಾಗಿ ನೆಲಸಿರುವಳು ||೩|| ಈ ದಿನದಲ್ಲಿ ದೀಪಗಳಿ೦ ದ ಆರತಿಯನ್ನು ಮಾಡುವುದರಿಂದ ದೀಪಾವಳಿಯೆಂದು ಹೆಸರು ಬಂತು ಬಲಿರಾಜ್ಯದಲ್ಲಿ ಯಾರು ದೀಪಾವಳಿಯನ್ನು ಮಾಡುವುದಿಲ್ಲವೋ | 8 || ಅವರಮನೆಯಲ್ಲಿ ಹೇಗೆತಾನೇ ದೀಪಗಳು ಉರಿಯುವುದರಿಂದ ಬೆಳಕಾ ದೀತು ? || ಈ ದಿನದಲ್ಲಿ ಲಕ್ಷ್ಮಿ ಪೂಜೆಯನ್ನೂ, ಕುಬೇರಪೂಜೆಯನ್ನೂ, ಮಾಡಬೇಕು ಲಕ್ಷ್ಮಿರಾಲೋಕಪಾಲಾನಾಂ ಧೇನುರೂಪೇಣ ಸಂಸ್ಥೆ ತಾ 1 ಮೃತಂವಹನಿಯಜ್ಞಾರ್ಥ ಮನಸಾಪಂ ವ್ಯಪೋಹತು ||aಅಗ್ನಿ ತಃ ಸಂತುಗಾವೋ ಗಾವೋ ಮೇ ಸಂತಪ್ಪಸತಃ | ಗಾವೋಮೇ ಹೃದಯೇ ಸಂತು ಗವಾಂ ಮಧೈವ ಸವ್ಯಹಂ ||೨lo' ಅದಿಕನ್ಸಲಕರ ಐಶರೂಪವಾದ ಯಾವಧೇನುವು (ಹಸು) ಯಜ್ಞಕ್ಕಾಗಿ ತುಪ್ಪವನ್ನು ಕೊಡುತ್ತಿರುವುದೋ, ಆ ಧೇನುರೂಪವಾದ ಲಕ್ಷ್ಮಿಯು ನನ್ನ ಪಾಪವ