ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೬ ಶ್ರೀ ಶಾರದಾ ವಾಸ್ತಿಪಾತಕಂ ||೧! ತುಲಸೀ ಕಾವ್ಯ ಸಂಭೂತೆ ಮಾಲೇ ಕೃಷ್ಣ ಜನ ಪ್ರಯೇ | ಬಿಭರಿ ತ್ಯಾ ಮಹಂಕಂಠೇ ಕುರು ಮಾಂ ಕೃಷ್ಣ ವಲ್ಲಭಂ | ಏವಂ ಸಂಪಾರ್ಥೀವಿಧಿವಾಲಾಂ ಕೃಷ್ಣಗರ್ಪಿತಾಂ | ಧಾರಯೇ ತ್ಯಾರಿಕೇ ಯೋ ವೈ ಸಗಚ್ಛೆ ದೈವಂ ಪದಂ || ೩ || ವಿಷ್ಣುವಿಗೆ ತುಲಸೀಮಣಿಯ ಸರವನ್ನು ಧಾರಣೆಮಾಡಿ ಅದನ್ನು ಭಕ್ತಿಯಿಂದ ಯಾ ವನು ಧರಿಸಿರುವನೋ ಅವನಿಗೆ ಯಾವಪಾತಕವೂ ಉಂಟಾಗಲಾರದು | ಕೃಷ್ಟ ಭಕ್ತರ ಪ್ರೀತಿಪಾತ್ರವಾದ ಎಲೈ ತುಳ ಸೀಮಣಿಯಮಾಲಿಕೆಯ ! ನಿನ್ನನ್ನು ನಾನು ಕಂಠದಲ್ಲಿ ಧರಿಸುವೆನು. ಕೃಷ್ಣನ ಪ್ರೀತಿಯುಂಟಾಗು ವಂತೆ ಮಾಡು | ೨|| ಹೀಗೆ ಪ್ರಶ್ಚಿಸಿ ಕೃಷ್ಣನ ಕೊರಳಲ್ಲಿರುವ ತುಳ ಸೀಮಣಿಯ ಸರವನ್ನು ವಿಧಿವತ್ತಾಗಿ ತನ್ನ ಕಂಠದಲ್ಲಿ ಹಾಕಿಕೊಂಡವ ನು ವಿಷ್ಯಲೋಕವನ್ನು ಹೊಂದುವನು ||೩|| ಎಂದು ನಿರಯಸಿಂಧು ವಿನಲ್ಲಿ ಹೇಳಿದೆ. ಆದರೆ-ಆನಿದ್ದಯಸಿಂಧುವಿನಲ್ಲಿಯೇ ಮಾಲಾಧಾರಣಪಕರ ಣದ ಕೊನೆಯಲ್ಲಿ ಎಲ್ಲ ಪುಸ್ತಕಗಳಲ್ಲಿಯೂ ಇಲ್ಲದೆ ಕೆಲವು ಪುಸ್ತಕಗಳ ವಾತ್ರವೇ ಅತ್ರ ಮಲ೦ ಚಿ೦? ಇದಕ್ಕೆ ಏನು ಕಾರಣವೋ ಗೊ ತಿಲ್ಲ ಎಂಬ ವಾಕ್ಯವು ಬರೆದಿದೆ ಆ ವಾಕ್ಯಕ್ಕೆ ಮಾಲಾಧಾರಣೆಯ ನ್ನು ವಿಧಿಸುವ ವಾ ಕೈಗಳಿಗೆ ಪ್ರಾಮಾಣ್ಯತೆ ಇಲ್ಲವೆಂಬ ತಾತ್ಪವಲ್ಲ. ಏತಕಂದರೆ-ಸ್ಕಂದಪುರಾಣದಲ್ಲಿರವ ವಿಷ್ಣುಧರ ದಲ್ಲಿ ಹೇಳಿದೆ, ಎಂದು ಆ ಧಾರವನ್ನೂ ತಾನೇ ಹೇಳಿ, ಅಪ್ರಾಮಾಣ್ಯವೆಂದೂ ಹೇಳಿದರೆ ತನ್ನ ಅಭಿ 'ಪುಯಕ್ಕೆ ವಿರೋಧವುಂಟಾಗುವುದಲ್ಲದೆ ತುಲಸಿ ಕಾಷ್ಟ ಘಟನೈರುದ್ರಾ ಕಾಕಾರಕಾರಿತೈಃ | ನಿಶ್ಮಿತಾಂ ಮಾಲಿಕಾಂಕಂಠ ನಿಧಾಯಾರ್ಚನಮಾ ರಭೇತ್ ||೧! ತುಲಸೀಕಾಷ್ಯಮಾಲಾಯಾ ಭೂಷಿತಃ ಕರ ಆಚರ್ರ! ಪಿತೃಣಾಂ ದೇವತಾನಾಂಚ ಕೃತಂ ಕೋಟಿಗುಣಂ ಭವೇತ್ ||೨ll'? ತುಲಸಿಯ ಕಡ್ಡಿಯಿಂದ ಮಾಡಿದ ರುದ್ರಾಕ್ಷಾಕಾರವಾಗಿ ರೂವ ಮಣಿಗ ಳ ಸರವನ್ನು ಕೊರಳಲ್ಲಿ ಧರಿಸಿ ಪೂಜೆಗೆ ಪ್ರಾರಂಭಿಸಬೇಕು || ೧ || ತುಲಸೀ ಮಣಿಯ ಸರದಿಂದಲಂಕೃತನಾಗಿ ಕರ ಮಾಡಿದರೆ ದೇವತೆಗಳ ಗೂ, ಪಿತೃಗಳಿಗೂ, ಅದು ಕೋಟಿಗುಣವುಳ್ಳದ್ದಾಗಿ ಫಲವನ್ನುಂಟುಮಾ ಡುವುದು 11pll ಎಂದು ಪದ್ಮ ಪುರಾಣದ ಪಾತಾಳಖಂಡದಲ್ಲಿ ರ್೬ನೆಯ