ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

دهد ಶ್ರೀ ಶಾರದಾ • •••••••MM MMMMMMMMM y ಅದೂಇಲ್ಲದಿದ್ದರೆ ರಾತ್ರಿಯ ಮೊದಲಭಾಗದಲ್ಲಿ ಕೇವಲ ದ್ವಾದಶಿಯ ಶ್ರೇಷ್ಠ ವು. ಕೆವಲ ರೇವತಿಯೂ ಹೀಗೆಯೇ | ದ್ವಾದಶಿ, ರೇವತಿ, ಇ ವೆರಡೂ ರಾತ್ರಿಯಲ್ಲಿರದಿದ್ದರೆ ಹಗಲಿನಲ್ಲಿಯೇ ಮಧ್ಯಕಾಲದಲ್ಲಿ ದ್ವಾದಶಿ ಯನ್ನು ನೋಡಬೇಕೆಂದು ಕೌಸ್ತುಭದಲ್ಲಿ ಹೇಳಿದೆ. ಆದರೂ (ಪಾರಣಾ ಹೇ ಪೂರ್ವರಾತ್ರಿ, ಪಾರಣೆಯ 'ನದ ರಾತ್ರಿಯ ಪೂರ್ವಭಾಗದಲ್ಲಿ, ಎಂಬ ವಚನಾನುಸಾರವಾಗಿ, ದ್ವಾದಶಿ ಇಲ್ಲದಿದ್ದಾಗ ಈ ತ್ರಯೋದಶಿಯ ಲ್ಲಿಯೇ ಸಾರಣೆಯ ದಿನಗಳಲ್ಲಿ ಪ್ರಬೆ ಇದೊತ್ಸವವನ್ನು ಮಾಡಬೇಕೆ ಬುದು ದೇಶಾಚಾರವು. ಹೀಗೆ ತುಲಸೀ ವಿವಾಹಕ್ಕೆ ನವಮಿ ಮೊದಲೊ೦ ಡು ಮರ, ಗಿನ ಳಲ್ಲಾಗಲಿ, ಏಕಾದಶಿಯಿಂದ ಪೂರ್ಣಿಮೆಯೊಳಗಾಗಲಿ ಯಾವುದಾದರೊಂದು ದಿನದಲ್ಲಿ ಅಥವಾ ಕಾರ್ತಿಕ ಶುದ್ಧ ದಲ್ಲಿರುವ ವಿವಾ ಹಯೋಗ್ಯ ನಕ್ಷತ್ರದ ದಿನದಲ್ಲಿ, ಆಗಬಹುದೆಂದು ವಿಧಿಸಿ: Jವುದರಿಂದ ಅನೇಕ ಕಾಲಗಳಿವೆ, ಆದರೂ ಪಾರಣೆಯ ದಿನದಲ್ಲಿ ಸುಬೋಧೋತ್ರ ವದೊಡನೆ ತಂತ್ರದಿಂದಲೇ ಎಲ್ಲ ಕಡೆಗಳಲ್ಲಿ ಆಚರಿಸುತ್ತಿದ್ದಾ ರಾಗಿ ದನ್ನು ಪಾರಣದಿನದ ರಾತ್ರಿಯ ಹೊರಭಾಗದಲ್ಲಿ ಮಾಡಬೇಕು. ಪ್ರಭೋ ಧೋತ್ಸವವನ್ನು ಬಿಟ್ಟು ಬೇರೆ ಮಾಡಬೇಕೆಂಬ ಅಪೇಕ್ಷೆ ಯಿದ್ದವರು ಬೇರೆ ಕಾಲದಲ್ಲಾದರೂ ಮಾಡಬಹುದು. ಇಲ್ಲಿ ಪ್ರಜ್ಞಾಹವಾಚನೆ, ನಾಂ ದೀಶಾದ್ಧ, ವಿವಾಹ ಹೋಮ ಮೊದಲಾದ ಅಂಗಗಳೊಡನೆ ನಡೆಯಬೇ ಕಾದ ತುಲಸೀ ವಿವಾಹ ಪ್ರಯೋಗವನ್ನು ಕೌಸ್ತು ಭದಿಂದ ತಿಳಿಯತಕ್ಕೆ ದ್ದು, ಪ್ರಬೋಧೋತ್ಸವದೊಡನೆ ತಂತ್ರದಿಂದ ಮಾಡುತ್ತಿರುವ ತಿಪ್ಪಾ ಚಾರವನ್ನನುಸರಿಸಿ ಸಂಕ್ಷೇಪವಾಗಿ ಇಲ್ಲಿ ತಿಳಿಸುವೆವು, ದೇಶಕಾಲಗ ಳನ್ನು ಹೇಳಿ, ದಾಮೋದರ ಪ್ರೀತ್ಯರ್ಥವಾಗಿ ಪ್ರಬೋಧೋತ್ಸವವನ್ನೂ, ಸಂಕ್ಷೇಸದಿಂದ ತುಲಸೀ ವಿವಾಹ ವಿಧಿಯನ್ನೂ, ತಂತ್ರದಿಂದ ಮಾಡುವೆನು, ಎಂದು ಹೇಳಿ, ಅದರ ಅಂಗವಾಗಿ ಪುರುಷಸೂಕ್ತ ವಿಧಾನದಿಂದ ಪ್ರೇ ಡಶೋಪಚಾರಗಳಿಂದ ತಂತ್ರವಾಗಿ ಶ್ರೀ ಮಹಾವಿಷ್ಣುವನ್ನೂ, ತುಲಸಿ ಯನ್ನೂ ಪೂಜಿಸುವೆನು, ಎಂದು ಸಂಕಲ್ಪ ಮಾಡಿ, ನ್ಯಾಸಾದಿಗಳನ್ನು ಮಾಡಿ, ಶ್ರೀ ವಿಷ್ಯವನ್ನೂ, ತುಲಸಿಯನ್ನೂ,ಧ್ಯಾನಿಸಿ 'ಸಹ ಪ್ರಶಿರ್ಮಾ, ಎಂಬ ಮಂತ್ರದಿಂದ ಶ್ರೀ ಮಹಾವಿಷ್ಣುವನ್ನೂ, ತುಲಸಿಯನಿ ವಾಹ